Thursday, October 22, 2026

ದೇವರ ಪೂಜಾ ಸಾಮಗ್ರಿಗಳು ಮತ್ತು ವಿಶೇಷತೆ. -- Utensils required for Gods Pooja & its importance

 


                                                           Pancha Patre Uddharani Set

  

ದೇವರ ಪೂಜಾ ಸಾಮಗ್ರಿಗಳು ಮತ್ತು ವಿಶೇಷತೆ.

Utensils required for Gods Pooja & its importance

 

ಕಲಶಪಾತ್ರೆ, ,ಸ್ನಾನಪಾತ್ರೆ, ,ಅರ್ಘ್ಯಪಾತ್ರೆ, ,ಪಂಚಪಾತ್ರೆ, ,ಉದ್ಧರಣೆ, ,ಆಚಮನ ಪಾತ್ರೆ.. ಇತ್ಯಾದಿ ಇವು ದೇವರ ಪೂಜೆಯಲ್ಲಿ ಉಪಯೋಗಿಸುವ ಪಾತ್ರಾ ಸಾಮಗ್ರಿಗಳು..



                                                                               Pela


                                                        Uddaharini

 


ಈ ಎಲ್ಲಾ ಸಾಮಗ್ರಿಗಳನ್ನು ನಾವು ಪೂಜೆಯಲ್ಲಿ ಉಪಯೋಗಿಸುತ್ತೇವೆ.
ಆದರೆ ಇದನ್ನು ಯಾಕೆ ಉಪಯೋಗಿಸಬೇಕು..?
ಏನು ಫಲ ಉಪಯೋಗಿಸುವುದರಿಂದ..?
ತುಂಬಾ ಜನಕ್ಕೆ ಗೊತ್ತಿಲ್ಲ.

ಕಲಶಪಾತ್ರೆ : ಶುದ್ಧವಾದ ಕಲಶಪಾತ್ರೆಯನ್ನು ಪೂಜೆಯಲ್ಲಿ ಇಟ್ಟುಕೊಳ್ಳುವಾಗ " ಪೂರ್ಣವಾಗಿ" ನೀರು ತುಂಬಿರಬೇಕು. ಇದರಿಂದ ಸಾಲದ ವಿಮೋಚನೆಯಾಗುವುದು.. ಕಲಶದ ನೀರು ಪೂರ್ಣ ಇಲ್ಲದಿದ್ದರೆ ಹಣದ ಸಮಸ್ಯೆಯಾಗಿ ಅಲೆಮಾರಿ ಜೀವನವಾಗುವುದು.

ಸ್ನಾನಪಾತ್ರೆ : ದೇವರನ್ನು ಶುದ್ಧ ಮಾಡುವ ಪಾತ್ರೆ, ಇದರಿಂದ ದೇವರ ವಿಗ್ರಹಕ್ಕೆ ಬ್ರಹ್ಮತೇಜಸ್ಸು ಬಂದು ಮನೆಯಲ್ಲಿ ದೈವಿಕ ಶಕ್ತಿ ವೃದ್ಧಿಸುತ್ತದೆ. ಸ್ನಾನಪಾತ್ರೆ ಶುದ್ಧವಿಲ್ಲದಿದ್ದೇ ಮನೆಯಲ್ಲಿ ದೈವಬಲ ಇರುವುದಿಲ್ಲ.

 

                              Thambige


                                                                       PIC-1


 

                                                                             PIC-2



ಆಚಮನಪಾತ್ರೆ ; ಇಷ್ಟಾರ್ಥಸಿದ್ಧಿ, ಮಾನಸ ಸಂಕಲ್ಪಗಳು ನೆರವೇರುತ್ತವೆ.

ಪಂಚಪಾತ್ರೆ : ಅಪಮೃತ್ಯು ನಿವಾರಣ, ಅಪಘಾತದ ಭಯ ನಿವಾರಣೆಯಾಗುತ್ತದೆ..

ಉದ್ಧರಣೆ : ಅದೃಷ್ಟ, ಉದ್ಯೋಗದಲ್ಲಿ ಪ್ರಗತಿ..

ದೀಪಪಾತ್ರೆ : ಮಾನಸಿಕ ನೆಮ್ಮದಿ, ಸಂತೋಷ , ತೇಜಸ್ಸು..

ಪುಷ್ಪಪಾತ್ರೆ : ಸತ್ಕಳತ್ರ ಯೋಗ, ಸುಖ ದಾಂಪತ್ಯ.

ದೇವರಿಗೆ ಅರಳಿದ ಸುವಾಸನೆಯ ಪುಷ್ಪ ಸಮರ್ಪಿಸಿದರೆ ಸರ್ವದೋಷನಿವಾರಣೆ, ಆರೋಗ್ಯಭಾಗ್ಯ.

ಈ ಎಲ್ಲಾ ಕಾರಣಗಳಿಗೆ ದೇವರ ಪೂಜೆ ಮಾಡುವಾಗ ಯಾವ ವಸ್ತುವು ನ್ಯೂನವಾಗದಂತೆ ನೋಡಿ ಪೂಜಿಸಬೇಕು..

ಇವೆಲ್ಲವೂ ತುಂಬಾ ಶುದ್ಧವಸಗಿರಬೇಕು.! ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸವಾಗುವುದು..


--------------------------- Hari Om ---------------------------

 

 

No comments:

Post a Comment