Sunday, April 28, 2019

Power of Gayatri Mantra

Power of Gayatri Mantra

                                                              
Sri Gayatri Devi


Gayatri Mantra has bestowed the greatest importance in Vedic Dharma . This Mantra has also been termed as Savitri and Ved-mata , the mother of the vedas. The literal meaning of the mantra is:

Gayatri Mantra
 O God ! You are Omni present, Omni potent and Almighty.

 You are all light , You are all knowledge and Bliss.
 You are Destroyer of Fear, You are Creator of this Universe,
 You are the Greatest of all. We bow and Meditate upon your light ,  
 You guide our intellect in the right direction.
The Mantra however has a great scientific importance too, which some how got lost in the literary tradition. The Modern astrophysics and astronomy tell us that our galaxy called Milky way or  Akash ganga contains approximately 1,00,000 millions of stars , each star is like our sun having its own planet system we know that the moon moves round the earth and the earth moves round the sun along with the moon. All planets around the sun each of  the above bodies revolves round at its axis as well . Our sun along with its family takes one round of the galactic centre in 22.5 crore years. All galaxies including ours are moving away at a terrific velocity of 20,000 miles per second .
And now the alternative sceintific meaning of mantra step by step is :
a) Om bhur bhuvah swah :
  bhur - the earth ,  bhuvah  - the planets ( solar family ) ,  swah - the galaxy.
We observe that an ordinary  fan with a speed of 900 RPM (  Rotation per minute ) moves, it makes  noise then one can imagine what great noise would be created when the galaxies move with a speed of 20,000 miles per second .This is what this portion of mantra explains that the sound  produced due to the  fast - moving earth , planets and galaxies is Om.
 
The sound was heard  during meditation by Rishi Vishwamitra, who mentioned it to other colleages.All of them then unanimously decided to call this sound as Om (AUM) the name of god, because this sound is available in all the three periods of time hence it is set permanent.
There fore it was first ever revolutionary idea to identify formal god with a specific title ( form ) called  upadi. until that time every body recognised god as formless and nobody was prepared to accept this new idea.
In Gita also it is said  " Omiti ekaksharam brahma " meaning that the name of the supreme is Om , which contains only one syllable ( 8 / 12 ). This sound  Om heard during samadi was called by all the seers nada - brahma a very great noise, but not a noise that is normally beyond a specific amplitude and limits of decibels suited to human hearing. Hence the Rishis called this sound musical sound of the heaven. They also noticed that the infinate mass of galaxies moving with a  velocity of 20,000 miles per second was generating a kinetic energy = 1/2 mv2 and this is balancing the total energy consumption of the  cosmos.

 Hence they named it Pranavah which means the body ( vapu ) or store house of energy
 ( Prana ).
b)   Tat   savitur   varenyam :
Tat - god ,  savitur  - the sun ( star ) , varenyam - worthy of bowing or respect.
Once the form of a person along with the name is known to us , we may locate the specific person. Hence the two titles ( upadi ) provide the solid ground to identify the formless god.

Sage Vishwamitra  suggested:
He told us that we could know ( Realize ) the unknowable formless god through the known factors:
Viz., Sound Om  and Light of Suns ( stars ) .



A mathematician can solve an equation  x2+y2=4; if  x=2; then y can be known and so on.
An engineer can measure the width of a river even by standing at the river bank just by drawing a triangle.
So was the scientific method suggested by sage Vishwamitra in the mantra in the next portion as under :--

c)   Bhargo  devasya   dheemahi  :
bhargo - the Light , devasya - the deity , dheemahi - we should meditate
The Rishi instructs us to meditate upon the available form ( Light of Sun ) to discover the formless creator ( god ).Also he wants us to do Japa of the word Om  ( this is understood in the Mantra ) .

This is how the sage wants us to proceed, but there is a great problem to realise it, as the human Mind is so shaky and restless that without the grace of the supreme  ( Brahma ) it cannot be controlled .
Hence sage Vishwamitra suggests the way to pray as under :--
d)   Dhiyo   yo  nah  prachodayat :
dhiyo - intellect , yo - he , nah - we all ,  prachodayat  - guide to right direction.

 O God ! deploy our intellect on the right path.
Full scientific interpretation of the mantra :
The Earth  ( bhur ), the planets ( bhuvah ) , and the galaxies ( swah ) are moving at a very great  Velocity , the sound produced is Om , ( the name of formless god ) . That god ( tat ) who  Manifests himself in the form of light of suns  ( savitur ) is worthy of bowing / respect ( varenyam ).
We all , therefore should meditate ( dheemahi ) upon the light ( bhargo ) of that deity ( devasya )
And also do chanting of Om . May he ( yo ) guide in right direction ( prachodayat ) our ( nah )
Intellect ( dhiyo ) , so we notice that the important points hinted in the mantra are :

1) The total Kinetic energy generated by the movement the galaxies acts as an umbrella and balancesthe total energy consumption of the cosmos. Hence it was named as the Pranavah
(  body of energy ).
2) Realising the great importance of the syllable OM , the other later date religions adopted this
Word with a slight change in accent , viz ., amen  and ameen.
3) The god could be realised through the saguna ( gross ) , upasana ( method )  viz .,
a) by chanting the name of the supreme as Om .
b) by meditating upon the Light emitted by stars ( suns ).
To chant the Gayatri Mantra
purifies the chanter.
To listen to the Gayatri Mantra
purifies the listener.

Sri Narayana Gayatri

"Mananena thrayathe anenethi manthraha" (that which protects the person who chants it is the mantra). Each of the alphabets of the Sanskrit language and their combinations are said to be Beejaksharas. Each one is said to have the basic potency of a mantra representing a particular Cosmic Power form. Combinations of such Beejaksharas give rise to the formation of specific Cosmic Forms. They are called Mantras and often they have, in addition to the Beejaksharas certain phrases signifying the prowess of the Devatha.
 All the deities worshipped by Hindus say Ganesha, Subramanya and so on have specific mantras and chanting them leads to propitiation of the respective Devatha. Intensive meditation on the deity while chanting the mantra will lead to the communion of the person with the Devatha. Hinduism is "pantheistic," that is believing in and worshipping many gods as against the monotheistic nature of religions that believe in one god. Worship of several gods is not, however, incompatible with one's faith in one Supreme Power.
The scriptures say, "sarva deva namaskarah Kesavam prati gachati" (worship of all gods goes towards KESHAVA , the Supreme Power), "Ekam sat, viprah bahudha vadanti" (the truth is but one, the learned talk about it in many ways). The essence is that the worship of any god form will ultimately lead to the supreme power.

Pic1

Pic2


"Gayantam trayathe yasmat Gayathreethyabhideeyathe"

 (that mantra which protects the person chanting, is said to be Gayatri). " The Goddess has five faces in five colours each representing respectively, real knowledge, steadiness of the mind in meditation, righteousness and virtues, blessing with Aiswarya and prosperity to those who chant and atma gnana or self-realisation. Sri Gayatri is said to be the combination of the three cosmic forms - Brahma, Vishnu and Siva. The meaning of Gayathri mantra is: "that great resplendence of savita (the sun) on which we meditate, let that kindle our intellect" (here savita or sun represents Brahma).





Pic3

Pic4


The scripture, "Samvarta Smriti" states that for cleansing of sins there is nothing like Gayatri. Another scripture "Sankha Smriti" asserts that Gayatri is the mother of the Vedas. Gayatri bestows whatever is desired. According to Devi Bhagavatham Gayatri represents the essence of the Vedas and is chanted by even devas including Brahma.

Pic5


Pic6

The relevance of Sri Gayatri Devi who makes the worshipper lead life along virtuous path is obvious. If every member of the society at large takes to the worship of the Goddess, it will lead to the total uplift of the society itself. 


||ಗಾಯತ್ರೀ ಮಹಿಮೆ|| 
Gayatri Mahime


ಎಲ್ಲಾ ಪಾಪಗಳಿಗೆ ದೊಡ್ಡ ಪ್ರಾಯಶ್ಚಿತ್ತವೇ "ಗಾಯತ್ರೀ ಮಂತ್ರ". ನಾವು ಪ್ರತಿನಿತ್ಯ ಭಕ್ತಿ ಪೂರ್ವಕವಾಗಿ, ಅರ್ಥಾನುಸಂಧಾನ ಸಹಿತವಾಗಿ ಗಾಯತ್ರೀ ಮಂತ್ರವನ್ನು ಜಪಿಸಿದರೆ ಅದು ಎಲ್ಲಾ ಪಾಪಗಳಿಗೂ ದೊಡ್ಡ ಪ್ರಾಯಶ್ಚಿತ್ತ ಆಗುತ್ತದೆ. ಎಲ್ಲಾ ಪಾಪಗಳನ್ನು ತೊಳೆದು ಹಾಕುವಂತೆ ದೊಡ್ಡ ಪ್ರಾಯಶ್ಚಿತ್ತ. ಅದುವೆ ಗಾಯತ್ರೀ ಮಂತ್ರ.


ಹಿಂದೆ ಮಾಡಿದ ಎಲ್ಲಾ ಪಾಪಗಳ ಪರಿಹಾರದ ಜೊತೆಗೆ ಮುಂದೆ ಅಂತಹ ಪಾಪಗಳನ್ನು ನಮ್ಮಿಂದ ಘಟಿಸದಂತೆ ನೋಡಿ ಕೊಳ್ಳ ಬೇಕಾದದ್ದೂ ಅತ್ಯಾವಶ್ಯಕ. ಆದ್ದರಿಂದ "ಮುಂದೆ ನಮ್ಮಿಂದ ಪಾಪಗಳು ಘಟಿಸದಂತೆ ಬುದ್ಧಿಯನ್ನು ಕೊಡು' ಎಂಬ ಪ್ರಾರ್ಥನೆಯನ್ನೂ ಆ ಗಾಯತ್ರೀಯಲ್ಲಿ ಮಾಡ ಬಹುದಾಗಿದೆ.


ಅಪರ ಕರ್ಮದ ಯಾಜ್ಞಿಕರಿಗೂ ಪ್ರಾಯಶ್ಚಿತ್ತ "ಗಾಯತ್ರೀ". ಅಪರ ಕರ್ಮಗಳನ್ನು ಮಾಡಿಸುವ ಯಾಜ್ಞಿಕರು ಏನು ಪ್ರಾಯಶ್ಚಿತ್ತ ಮಾಡಿ ಕೊಳ್ಳ ಬೇಕು? ಎಂಬ ಪ್ರಶ್ನೆ ಉತ್ತರ ರೂಪವಾಗಿ ಶಾಸ್ತ್ರಕಾರರು ತೋರುವ ಮಾರ್ಗವೆಂದರೆ ಅದು ಗಾಯತ್ರೀ ಜಪ. ಅರ್ಥಾತ್ ಅಪರ ಕರ್ಮಗಳನ್ನು ಮಾಡಿಸಿ ಮನೆಗೆ ಮರಳಿದ ನಂತರ ಶುದ್ಧ ಸ್ನಾನ ಮುಗಿಸಿ, ಯಜ್ಞೋಪವೀತವನ್ನು ಬದಲಿಸಿ ಕೊಂಡು ಸಾಧ್ಯವಾದಷ್ಟು ಸಾವಿರ, ಹತ್ತು ಸಾವಿರ ಗಾಯತ್ರೀ ಮಂತ್ರ ಜಪ ಮಾಡ ಬೇಕು. ಕನಿಷ್ಠ ಪಕ್ಷ ಒಂದು ಸಾವಿರ ಸಂಖ್ಯೆಯಲ್ಲಿ ಗಾಯತ್ರೀ ಮಂತ್ರ ಜಪಿಸ ಬೇಕು. ಗಾಯತ್ರೀ ಮಂತ್ರದ ಜಪದಿಂದ ಎಲ್ಲಾ ವಿಧಿ ಶುದ್ಧಿ ಆಗುತ್ತದೆ ಎಂದು ತಿಳಿಸುತ್ತಾರೆ.


ದಾನ ತೆಗೆದು ಕೊಂಡು (ಪ್ರತಿಗ್ರಹ) ಪಾಪ ಸಂಪಾದನೆ:- ಹೀಗೆ ನಾವು ಮಾಡುವ ಅನೇಕ ವಿಧ ಪಾಪಗಳಲ್ಲಿ ಒಂದು ದೊಡ್ಡ ಪಾಪದ ಮೂಲ ಎಂದರೆ ಅದು ಪ್ರತಿಗ್ರಹ. ಇನ್ನೊಬ್ಬ ವ್ಯಕ್ತಿಯಿಂದ ನಾವು ಪದಾರ್ಥವನ್ನು ದಾನ ತೆಗೆದು ಕೊಂಡರೆ ಆ ಪದಾರ್ಥದ ಜೊತೆಗೆ ಪಾಪಗಳನ್ನು ತೆಗೆದು ಕೊಳ್ಳುತ್ತೇವೆ. ಒಬ್ಬ ವ್ಯಕ್ತಿ ನೀರು ಕೊಟ್ಟಾಗ ಸುಲಭವಾಗಿ ಅದನ್ನು ಕುಡಿಯುತ್ತೇವೆ. ಅನ್ನವನ್ನು ಕೊಟ್ಟರೆ ತಿನ್ನುತ್ತೇವೆ. ಹಣವನ್ನು ಕೊಟ್ಟರೆ ಜೇಬಿಗೆ ಹಾಕುತ್ತೇವೆ. ಬಂಗಾರ ಕೊಟ್ಟರೆ ಪೆಟ್ಟಿಗೆಯಲ್ಲಿ ಇಡುತ್ತೇವೆ. ಆದರೆ ಅನ್ನ, ನೀರು, ಹಣ, ಬಂಗಾರ ಹೀಗೆ ಯಾವುದೇ ಪದಾರ್ಥವನ್ನು ಯಾವುದೇ ವ್ಯಕ್ತಿಯಿಂದ ನಾವು ದಾನ ತೆಗೆದು ಕೊಂಡರೆ ಆ ಪದಾರ್ಥದ ಜೊತೆಗೆ ಆ ವ್ಯಕ್ತಿ ಮಾಡಿದ ಪಾಪಗಳನ್ನು ತೆಗೆದು ಕೊಂಡ ರೀತಿಯೇ. ಆ ವ್ಯಕ್ತಿ ದಾನವನ್ನು ಏಕೆ ಮಾಡುತ್ತಾನೆ? ತನ್ನ ಪಾಪಗಳನ್ನು ಕಳೆದು ಕೊಳ್ಳುವುದಕ್ಕಾಗಿ. ದಾನ ಕೊಟ್ಟಾಗ ಅವನ ಪಾಪಗಳು ಕಳಚಿ ಕೆಳಗೆ ಬೀಳುವುದಿಲ್ಲ. ಆದರೆ ದಾನ ಪಡೆದ ವ್ಯಕ್ತಿಯಲ್ಲಿ ಸೇರುತ್ತವೆ. ತೆಗೆದು ಕೊಳ್ಳುವುದೂ ಅನಿವಾರ್ಯ ಆಗುತ್ತದೆ. ನಾವು ಭೂಮಿಯಲ್ಲಿ ಸಿಗುವ ಗೆಣಸನ್ನು ತೆಗೆದು ಕೊಳ್ಳುವಾಗ ಆ ಗೆಣಸಿನ ಜೊತೆಗೆ ಮಣ್ಣು ಬರುವುದು ಸಹಜ ಮಣ್ಣು ಬೇಡ. ಗೆಣಸು ಮಾತ್ರ ಸಾಕು ಎಂದರೆ ಆಗುವುದಿಲ್ಲ. ಅರ್ಥಾತ್ ನಮಗೆ ಮಣ್ಣಲ್ಲದ ಗೆಣಸು ಬೇಕು ಎಂದರೆ ಸಾಧ್ಯವಿಲ್ಲ. ಗೆಣಸಿನ ಜೊತೆಗೆ ಮಣ್ಣು ಬರುವುದೂ ಅನಿವಾರ್ಯ. ಆದರೆ ಹಾಗೆ ಮಣ್ಣನ್ನು ಬಿಟ್ಟು ಗೆಣಸನ್ನು ಮಾತ್ರ ಸ್ವೀಕರಿಸ ಬೇಕಾದರೆ ಆ ಗೆಣಸನ್ನು ನೀರಿನಿಂದ ತೊಳೆಯ ಬೇಕು ನೀರನ್ನು ಉಪಯೋಗಿಸಿ ಅದರಿಂದ ಮಣ್ಣನ್ನು ತೊಳೆದ ನಂತರ ಗೆಣಸನ್ನು ತಿನ್ನ ಬೇಕು. ಪಾಪಗಳೆಂಬ ಮಣ್ಣನ್ನು ತೊಳೆಯುವ ನೀರು "ಗಾಯತ್ರೀ". ಅದರಂತೆ ಯಾವುದೇ ವ್ಯಕ್ತಿಯಿಂದ ಯಾವುದೇ ದಾನವನ್ನು ನಾವು ತೆಗೆದು ಕೊಂಡಾಗ ಅದು ಪಾಪಗಳೆಂಬ ಮಣ್ಣನಿಂದ ಮೆತ್ತಿ ಕೊಂಡೇ ಬಂದಿರುತ್ತದೆ. ಆ ಪಾಪಗಳೆಂಬ ಮಣ್ಣನ್ನು ತೊಳೆಯುವುದಕ್ಕಾಗಿ ನೀರು ಬೇಕು. ಆ ನೀರೇ "ಗಾಯತ್ರಿ ಮಂತ್ರ".

ಶ್ರಾದ್ಧ ಮಾಡುವಾಗ ಕರ್ತೃವಾದವನು ಸರಿಯಾಗಿ ಮಂತ್ರೋಚ್ಛರಣೆ ಮಾಡದಿದ್ದರೆ ಕ್ರಿಯೆಯನ್ನು ಸರಿಯಾಗಿ ಮಾಡದಿದ್ದರೆ ಅದರ ಪಾಪ ಇವನಿಗೂ ಬರುತ್ತದೆ. ಅದಕ್ಕೆ ಏನು ಮಾಡ ಬೇಕು? ಗಾಯತ್ರೀ ಜಪವೇ ಅದಕ್ಕೆ ಪರಿಹಾರ ಸಾವಿರ ಗಾಯತ್ರೀ ಜಪಿಸಿದರೆ ಲಕ್ಷ ಗಾಯತ್ರೀ ಜಪ ಮಾಡಿದರೆ ಅಂತಹ ಎಲ್ಲ ಪಾಪಗಳನ್ನು ಕಳೆದು ಕೊಳ್ಳ ಬಹುದು


ದಾನ ತೆಗೆದು ಕೊಳ್ಳುವುದನ್ನೇ ಬಿಟ್ಟು ಬಿಡೋಣ ಎಂದರೆ ದ್ರೋಣಾಚಾರ್ಯರಂತೆ ಪ್ರತಿಗ್ರಹವನ್ನೇ ಬಿಟ್ಟು ಬಿಟ್ಟರೆ "ದಾನವನ್ನು ಕೊಡ ಬೇಕು" ಎಂಬ ಮಾತಿಗೆ ಅರ್ಥವೇನು? ಆ ಮಾತಿನ ಅರ್ಥವೇ ಉಳಿಯುವುದಿಲ್ಲ. ಹೀಗಾಗಿ ದಾನ ತೆಗೆದು ಕೊಳ್ಳವುದೂ ಅನಿವಾರ್ಯ. ಅದರ ಜೊತೆಗೆ ಪಾಪಗಳನ್ನು ಪಡೆಯುವುದು ಅನಿವಾರ್ಯ. ಶ್ರೀಮಂತರಿಗೂ ಅದು ಅನಿವಾರ್ಯ. ಪ್ರತಿಯೊಬ್ಬ ಗೃಹಸ್ಥನಿಗೂ, ಶ್ರೀಮಂತನಿಗೂ ಈ ರೀತಿಯ ಪಾಪಗಳು ಅನಿವಾರ್ಯ ಆಗುತ್ತವೆ. "ನಾವು ಬಹಳ ಶ್ರೀಮಂತರಾಗಿದ್ದೇವೆ. ಹಾಗಾಗಿ ಮತ್ತೊಬ್ಬರಿಂದ ದಾನ ತೆಗೆದು ಕೊಳ್ಳುವುದಿಲ್ಲ" ಎಂದು ಹೇಳುವ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಮದುವೆ- ಉಪನಯನ ಮೊದಲಾದ ಅನೇಕ ಶುಭ ಕಾರ್ಯಗಳಲ್ಲಿ ಉಡುಗೊರೆ ತೆಗೆದು ಕೊಳ್ಳುತ್ತಾನೆ. ಉಡುಗೊರೆ ಎನ್ನುವುದು ದಾನದ ಮತ್ತೊಂದು ಸ್ವರೂಪ. ಅದರಿಂದಲೂ ಪಾಪಗಳು ಬಂದೇ ಬರುತ್ತವೆ


ಹಾಗಾದರೆ ದಾನವನ್ನು ಕೊಡುವುದು ಹಾಗೂ ದಾನವನ್ನು ತೆಗೆದು ಕೊಳ್ಳುವುದು, ದಾನವನ್ನು ತೆಗೆದು ಕೊಂಡು ಶಾಸ್ತ್ರೀಯ ಅನಿವಾರ್ಯತೆ ರೂಪದಿಂದ ಬಹಳ ಪಾಪಗಳನ್ನು ಸಂಪಾದಿಸುತ್ತೇವೆ. ಅಂದ ಮೇಲೆ "ಯಚ್ಚ ಉಗ್ರಾತ್ ಪ್ರತಿಗ್ರಹಾತ್" ಪ್ರತಿಗ್ರಹದಿಂದ ಅನಿವಾರ್ಯವಾಗಿ ಬಹಳ ಪಾಪಗಳನ್ನು ಬರುವುದರಿಂದ ಅಂತಹ ಪಾಪಗಳನ್ನು ಪರಿಹರಿಸಿ ಕೊಳ್ಳಲು ಇರುವ ಉಪಾಯ ಎಂದರೆ ಅದು ಗಾಯತ್ರೀ ಜಪ.


Gayatri  according to Sri Madhwacharya

 
ಬ್ರಾಹ್ಮಣ್ಯಕ್ಕೆ ಮೂಲ(foundation) ಗಾಯತ್ರೀ. ಮೂಲ ಮೂಲಿಯಲ್ಲಿ ಸೇರಿದರೆ, ಮೂಲವನ್ನು ಆಶ್ರಯಿಸಿದ ಮಹಲ್ ಕೆಳಕ್ಕುರುಳುವದರಲ್ಲಿ ಸಂಶಯವೇ ಇಲ್ಲ. ಆ ಕಾರಣದಿಂದಾಗಿಯೇ ಇಂದಿನ ಬ್ರಾಹ್ಮಣ ಯುವಕರು ಕೆಳಕ್ಕುರಳಿದ್ದು. ಸಕಲಕ್ಕೆ ಮೂಲವಾದ "ಗಾಯತ್ರಿ"ಯನ್ನು ಮೂಲೆಗುಂಪು ಮಾಡಿದ್ದೇ ಮೂಲಕಾರಣ


ಇಂದು ಪುನಹ ಗಾಯತ್ರಿಯನ್ನು ಮೂಲೆ ಇಂದ ಹೊರತರಬೇಕಾದ ಆವಷ್ಯಕತೆ ಇದೆ. ತರುವ ಮನವರಿಕೆ ಯುವಕರಿಗೆ ಆಗಬೇಕು. ಅನೇಕ ಜ್ಙಾನಿಗಳ ಹಿತೋಪದೇಶದಿಂದ ಆ ಕೆಲಸವೂ ಆಗ್ತಾ ಇದೆ


ಉಪನಿಷತ್ತು ಬಹಳ ಸುಂದರವಾಗಿ "ಗಾಯತ್ರಿ"ಯ ಮಹತಿಯನ್ನು ತಿಳಿಸುತ್ತದೆ


) ಗಾಯತ್ರೀ ಜಪ ದೇವರಿಗೆ ಭೋಜನದಂತೆ. ಅಂದರೆ ಗಾಯತ್ರೀ ದೇವರಿಗೆ ಅನ್ನವಿದ್ದಂತೆ. ಅನ್ನದಿಂದ ನಮಗೆ ಹೇಗೆ ಪಪ್ರೀತಿಯೋ, ಹಾಗೆ ದೇವರಿಗೆ ಗಾಯತ್ರೀಜಪದಿಂದಲೇ ಪ್ರೀತಿ. ಪ್ರೀತನಾದ ದೇವರು ಎಲ್ಲಿದ್ದರೂ ನಾವು ಮಹಾಬಲಿಷ್ಠರೇ. ಅಪ್ರೀತನಾದ ದೇವರು ಪಕ್ಕದಲ್ಲಿ ಇದ್ದರೂ ನಾವು ಮಹಾ ದುರ್ಬಲರೇ.

) ಗಾಯಂತಂ ತ್ರಾಯತೇ ಯಸ್ಮಾತ್

ಗಾಯತ್ರೀ ತ್ವಂ ತತಸ್ಮೃತಃ" ಯಾರು ಗಾಯತ್ರಿಯನ್ನು ನಿರಂತರ ಕೊಂಡಾಡುತ್ತಾರೆಯೊ ಅವರನ್ನು ಯಾವಕಾಲಕ್ಕೂ ಕಾಪಾಡದೇ ಇರುವದಿಲ್ಲ. ಆದ್ದರಿಂದಲೇ ಈ ಮಂತ್ರಕ್ಕೆ ಗಾಯತ್ರೀ ಎಂದು ಹೆಸರು


ಇಂದಿನ ತಮ್ಮ ರಕ್ಷಣೆ ತಮ್ಮಿಂದ ಆಗಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾಗಿ, ಅನಾಥರಂತೆ ಅಲೆಮಾರಿಗಳ ತರಹ ಬಿದ್ದಿದ್ದರೂ, ಈಗಿನ ಯುವಕರಿಗೆ ಇರುವ ಗಾಯತ್ರೀಯ ಬಗ್ಗೆ ತಾತ್ಸಾರವೇನಿದೆ ನಿಜವಾಗಲೂ ಹಾಸ್ಯಾಸ್ಪದ (shame) ಅನಿಸುವಂತಹದ್ದೇ .


) "ಅಲೇಪಂ ಸರ್ವಪಾಪಾಣಾಂ ವಿಶೇಷೇಣ ಪ್ರತಿಗ್ರಹಾತ್"

ಕಂಡದ್ದು ಬೇಡುವದು. ಕಂಡದ್ದು ತಿನ್ನುವದು. ಕಂಡದ್ದು ಅನುಭವಿಸುವದು ಇದು ಯುವಕರ ಸಾಮಾನ್ಯ ಪ್ರವೃತ್ತಿ. ಇದು ಒಂದಾದರೆ "ಧರ್ಮದ ಫಲಬೇಕು, ಧರ್ಮ ಮಾಡಲಾರೆ" ಇದು ಮತ್ತೊಂದು. ಇವೆರಡೂ ಮಹಾ ಅನರ್ಥಾಕಾ
ರಿ, ಮಹಾಮಾರಿ ಎಂದೂ , ಅದೂ ತಮಗೆ ಎಂಬ ಪರಿಜ್ಙಾನವೂ ಅಷ್ಟೇ ಅವರಿಗೆ ಮನವರಿಯಾಗಬೇಕು


ಕಂಡದ್ದು ಬೇಡುವದಿರಿಂದ ಪಾಪ. ಕಂಡದ್ದು ತಿನ್ನುವದರಿಂದ ಪಾಪ. ಕಂಡದ್ದು ಅನುಭವಿಸುವದರಿಂದ ಮಹಾಪಾಪ. ಪಾಪವಿರುವಾಗ ಬೇಡಿದ್ದು ಸಿಗುವದು ದುರ್ಲ್ಲಭ. ಸಿಕ್ಕಿದ್ದು ಅನುಭವಿಸುವದು ಕಷ್ಟದ ಮಾತೇ . ಪಾಪಕಳೆದು ಕೊಳ್ಳಲು ಸುಲಭ ಮಾರ್ಗ ಗಾಯತ್ರೀ


) ಸಂಹರ್ತಾ ಸರ್ವದೋಷಾಣಾಂ ಅಗ್ನಿಸ್ಥಃ ಸರ್ವದಾಹಕಃ"


ಯುವಕರ ಏಳಿಗೆಗೆ ಪ್ರತಿಬಂಧಕವಾದ ಪಿತೃದೋಷ, ಮಾತೃದೋಷ, ಗ್ರಹದೋಷ, ಪ್ರೇತದೋಷ, ಸ್ತ್ರೀದೋಷ, ಕುಲದೇವತಾ ದೋಷ, ಸರ್ಪದೋಷ, ಬ್ರಾಹ್ಮಣದೋಷ, ಸಜ್ಜನದೋಷ, ದೇವತಾ ದೋಷ, ಗುರುದೋಷ, ಬ್ರಹ್ಮಹತ್ಯಾದಿ ಪಾಪಗಳಿಂದ ಉಂಟಾದ ದೋಷ, ಎಲ್ಲ ದೊಇಷಗಳನ್ನೂ ಭಸ್ಮಮಾಡಿ ಹಾಕುವ ಏಕೈಕ ಬ್ರಹ್ಮಾಸ್ತ್ರ "ಗಾಯತ್ರೀ" ಮಾತ್ರ



 ಇದು ಶ್ರೀಮದಚಾರ್ಯರ ಮಾತು. ಪಾಲಿಸುವದು ನಮಗೆ ಬಿಟ್ಟಿದ್ದು. ಪಾಲಿಸಿದವರು ಜಗತ್ತಿನಲ್ಲಿಯೇ ಮಾನ್ಯರು. ಸುಖಿಗಳು. ಸಮೃದ್ಧರು.
  

--------- Hari Om ---------