ಬ್ರಾಹ್ಮೀ ಮುಹೂರ್ತ – Brahmi or Brahma Muhurta
Brahmi Muhurta
ಜ್ಯೋತಿಷ್ಯ ಶಾಸ್ತ್ರದ ಪ್ರಕಾರಸೂರ್ಯ ಕಿರಣ, ದಿಕ್ಕು ಮತ್ತುಭೂಮಿಯಚಲನೆಯನ್ನು ಆಧರಿಸಿವಾಸ್ತುಶಾಸ್ತ್ರರಚಿಸಲಾಗಿದೆ. ಸೂರ್ಯನ ಕಿರಣಗಳು ಏಳು ವಿಭಿನ್ನ ವಿಧಗಳನ್ನು ಒಳಗೊಂಡಿದೆ.
ಪ್ರತಿಯೊಂದು
ಕಿರಣವೂ ದಿಕ್ಕನ್ನು ಅವಲಂಬಿಸಿ
ನೆಗೆಟಿವ್ ಮತ್ತುಪೊಸೆಟಿವ್‌ಎನರ್ಜಿಯನ್ನು
ತುಂಬುತ್ತವೆ. ಈ
ಏಳು ಪ್ರಕಾರದ ಕಿರಣಗಳನ್ನು
ಸಪ್ತದೇವತಾ ಎಂದೂ ಕೂಡ ಕರೆಯುತ್ತಾರೆ.
ಆದ್ದರಿಂದ
ಆಯಾ ಕಾಲದಲ್ಲಿ ಆಯಾ ಕೆಲಸಗಳನ್ನು
ಪೂರೈಸಬೇಕು.
ನಸುಕಿನ
3.45 AM ರಿಂದ
4.45 AM ರೊಳಗಿನ
ಅವಧಿಗೆ -
ಬ್ರಾಹ್ಮಿಮುಹೂರ್ತಎನ್ನುತ್ತಾರೆ.
Ancient Indians measured time using different calculations. They called the smallest time unit ‘Nimisha,’ which is the smallest time frame conceivable by humans. Ancient Indians defined Nimisha as the wink of an eye. So one Nimisha is the time taken by a person to blink their eyes.
Further, the Ancient Indians classified the time as follows
15 Nimisha = one Kashta
15 Kashta = one Laghu
15 Laghu = one Ghatika
2 Ghatika (30 Laghu) = One muhurta
30 Muhurta = One day (of 24 hours)
One Muhurtha equals 48 minutes approximately.
Brahma Muhurta is the second-last Muhurta before Sunrise. While some believe it starts at 3:30 AM and ends at 5:30 AM, it is not true. Brahma Muhurta begins 1 hour 36 minutes before the Sunrise and ends 48 minutes before Sunrise, lasting for 48 minutes. The time of Sunrise will not be the same each day, and it varies every day based on the time of the year and geographical location. As a result, the exact time of Brahma Muhurta also will differ.
Lord Brahma
Another Version of Muhurta -- it is a time period of 48 minutes.
Brahma Muhurta starts 2 Muhurtas before sunrise and lasts for 1 Muhurta period.
For example, if sunrise is at 6 AM., then it starts 48+48 = 96 minutes before 6 AM.
That is, it starts at 4.24 AM. and lasts till 5:12 AM.
Time of Sunrise keeps changing within the range of 5.40 AM – 7 AM., so Brahma
Muhurta starting time ranges from 4.04 AM – 5.24 AM.
Pic - 1
ನಿಖರವಾಗಿ ಬ್ರಾಹ್ಮಿಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ 1ಗಂಟೆ 36 ನಿಮಿಷಗಳು ಅಂದರೆ 96 ನಿಮಿಷಗಳು-2 ಮುಹೂರ್ತ ಅಥವಾ 4 ಘಟಿಕಾ.{ಒಂದು ಮುಹೂರ್ತದ ಅವಧಿ 48 ನಿಮಿಷಗಳು}
ಬೆಳಿಗ್ಗೆ
4.30amರಿಂದ
6:00am ಗಂಟೆಯೊಳಗಿನ
ಅವಧಿ ಉಷಾಕಾಲ. ದೇವತಾ
ಪ್ರಾರ್ಥನೆಗೆ ಅತ್ಯಂತ ಸೂಕ್ತ
ಸಮಯ.ಈ
ಬ್ರಾಹ್ಮಿಕಾಲ ಮತ್ತು ಉಷಾಕಾಲವು
ಚೈತನ್ಯದಿಂದ ತುಂಬಿರುತ್ತದೆ.
ನಸುಕಿನ
3.45am ರಿಂದ
6:30am ರವರೆಗಿನ
ಸಮಯಕ್ಕೆ ಪ್ರಾಚೀನ ಋಷಿಮುನಿಗಳು
ವಿಶೇಷವಾದಂತಹ ಸ್ಥಾನಮಾನವನ್ನು
ನೀಡಿದ್ದಾರೆ. ಈ
ಸಮಯದಲ್ಲಿ ಧ್ಯಾನ, ಯೋಗ,
ಜಪ,
ಪೂಜೆ
ಮುಂತಾದಸತ್ಕರ್ಮಗಳನ್ನಾಚರಿಸಿದರೆ
ಹೆಚ್ಚು ಫಲಪ್ರದ.
ಬೆಳಗಿನ
ಹೊತ್ತು ನಮ್ಮ ಮನಸ್ಸು ಫ್ರೆಶ್
ಆಗಿರುತ್ತದೆ. ಆಯಾಸವೆಲ್ಲ
ನಿದ್ದೆಯಲ್ಲಿ ಕಳೆದು ದೇಹನವಚೈತನ್ಯದಿಂದ
ಕೂಡಿರುತ್ತದೆ. ಇನ್ನು
ಬೆಳಗಿನ ಜಾವದಲ್ಲಿ ಮೆದುಳಿನ
ನೆನಪಿನ ಕೋಶಗಳು ಚುರುಕಾಗಿ ಕೆಲಸ
ಮಾಡುತ್ತವೆ ಎಂದು ವೈದ್ಯರು ಕೂಡ
ಹೇಳುತ್ತಾರೆ,
ಪ್ರತಿನಿತ್ಯಬ್ರಹ್ಮಮುಹೂರ್ತದಲ್ಲಿ
ಎದ್ದೇಳುವುದರಿಂದ ಶರೀರದ ಸೌಂದರ್ಯ,
ಬಲ,
ವಿದ್ಯೆ,ಬುದ್ಧಿಹಾಗೂಆರೋಗ್ಯವೃದ್ಧಿಸುತ್ತವೆ.
ಈ ಸಮಯದಲ್ಲಿ
ನಿದ್ರಿಸುವುದು ಶಾಸ್ತ್ರ
ನಿಷಿದ್ಧ.
ವೈಜ್ಞಾನಿಕದೃಷ್ಟಿಯಿಂದಲೂ
ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ
ಮಹತ್ವವಿದೆ.
ಈ
ಸಮಯದಲ್ಲಿ ವಾಯುಮಂಡಲಮಾಲಿನ್ಯದಿಂದ
ವಿಮುಕ್ತವಾಗಿರುತ್ತದೆ.
ಆಮ್ಲಜನಕದ
ಪ್ರಮಾಣ ಶೇಕಡಾ 41% ರಷ್ಟಿರುತ್ತದೆ.
ಇದರಿಂದ ನಮ್ಮಶ್ವಾಸಕೋಶಗಳು,ಶುದ್ಧಿಯಾಗುತ್ತದೆ.ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.
Pic - 2
ಯಾರು ಬ್ರಹ್ಮಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.
ಈ
ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ
ಶಕ್ತಿಯಿರುತ್ತದೆ. ರಾತ್ರಿಯ
ವಿಶ್ರಾಂತಿಯ ನಂತರ ಶರೀರ
ಹಾಗೂಬುದ್ಧಿಉಲ್ಲಸಿತವಾಗಿರುತ್ತವೆ.
ಬ್ರಾಹ್ಮೀ
ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ
ಸುಲಭವಾಗಿಮನವರಿಕೆಯಾಗುತ್ತದೆ,
ಅಧ್ಯಯನ
ಮಾಡಲು ಬ್ರಹ್ಮಮುಹೂರ್ತವೇ
ಪ್ರಶಸ್ತ. ಪ್ರಮುಖ
ಮಂದಿರಗಳ ಮುಖ್ಯದ್ವಾರ ತೆರೆಯುವುದು
ಬ್ರಹ್ಮ ಮುಹೂರ್ತದ ಸಮಯದಲ್ಲೇ.ಕೆಲವುಪೂಜೆಗಳನ್ನು
ಬ್ರಹ್ಮ ಮುಹೂರ್ತದಲ್ಲಿ
ನಡೆಸಲಾಗುತ್ತದೆ.
ಬ್ರಹ್ಮ
ಮುಹೂರ್ತದಲ್ಲಿ ಭಗವಂತನ ಪೂಜೆ,
ಧ್ಯಾನ ಹಾಗೂ
ಪವಿತ್ರಕಾರ್ಯಗಳನ್ನು ಮಾಡುವುದರಿಂದ
ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.
ಮನುಷ್ಯನ
ಜ್ಞಾನ,
ವಿವೇಕ,ಶಾಂತಿ,ಸುಖಮುಂತಾದಸದ್ಗುಣಗಳವೃದ್ಧಿಯಾಗುತ್ತದೆ
ಆಲಸ್ಯವನ್ನು
ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು
ಪುಣ್ಯ ಕರ್ಮಗಳನ್ನು ಮಾಡಿದರೆ
ಶ್ರೇಯಸ್ಸು ಸಿಗುವುದರಲ್ಲಿ
ಯಾವುದೇ ಅನುಮಾನವಿಲ್ಲ.
ಲೋಕಾಃ
ಸಮಸ್ತಾಃ ಸುಖಿನೋ ಭವಂತು.
----------------- Hari Om ----------------




No comments:
Post a Comment