Banana Leaf
ಬಾಳೆ ಎಲೆಯ ಶಕ್ತಿ-Power of Banana Leaf
ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು? ವೈಜ್ಞಾನಿಕ
ಕಾರಣ ಇಲ್ಲಿದೆ ನೋಡಿ
Proved Scientific Reason on One Eat on a Banana Leaf
ಆಧುನಿಕ
ಪದ್ಧತಿಗೆ ಒಗ್ಗಿಕೊಂಡಿರುವ ನಾವು
ಕೆಲವು ಅತ್ಯುತ್ತಮ ಹಳೆಯ ಆಚಾರ
ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.
ಅವುಗಳಲ್ಲಿ
ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ
ಒಂದು.
ಹಿಂದೂ
ಧರ್ಮದ ಶಾಸ್ತ್ರಗಳಲ್ಲಿ ಮತ್ತು
ಸಮಾರಂಭಗಳಲ್ಲಿ ಬಾಳೆಗೆ ಮತ್ತು
ಬಾಳೆ ಎಲೆಗೆ ತನ್ನದೆ ಆದ ಮಹತ್ವ
ಇದೆ.
ಬಾಳೆ
ಎಲೆಯ ಮೇಲೆ ಮಾಡುವ ಊಟದ ರುಚಿಯೇ
ಬೇರೆ, ಅದು
ಸಂಪ್ರದಾಯ ಸಹ ಹೌದು.
ಹಾಗಾಗಿಯೇ,
ಮದುವೆ,
ದೇವಾಲಯಗಳ
ಪ್ರಸಾದ ಭೋಜನ,
ಅನ್ನಸಂತರ್ಪಣೆಗಳಲ್ಲಿ
ಬಾಳೆ ಎಲೆಯ ಮೇಲೆ ಊಟವನ್ನು
ಬಡಿಸಲಾಗುತ್ತದೆ.
ಮನೆಯ
ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ
ಬಾಳೆಗಿಡಗಳನ್ನು ಬೆಳೆಸುವುದು
ಶುಭಕರವೆಂದು ಹೇಳಲಾಗುತ್ತದೆ.
Banana Leaf Meal
ಬಾಳೆಎಲೆ
ಊಟದಿಂದ ಕೇವಲ ತುಂಬುವುದೊಂದೇ
ಅಲ್ಲ,
ಈ
ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು
ಇಲ್ಲಿವೆ,
1.ಬಾಳೆಎಲೆಯ
ಮೇಲ್ಪದರದ ರಚನೆಯಲ್ಲಿ
ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್
ಎಂಬ ಪಾಲಿಫಿನಾಲ್ ಅಂಶವಿರುತ್ತದೆ.
ಬಿಸಿ ಆಹಾರದ
ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ
ಬೆರೆತು ನಮ್ಮ ಹೊಟ್ಟೆ ಸೇರುತ್ತವೆ,
ಇದರಿಂದ
ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.
2.ಬಾಳೆಎಲೆಯ
ಮೇಲೆ ಬ್ಯಾಕ್ಟೀರಿಯಾಗಳು
ಬಾಳುವುದಿಲ್ಲ. ಇದರಲ್ಲಿ
ಏನೇ ಆಹಾರ ಬಡಿಸಿದರೂ ಹೊಟ್ಟೆಗೆ
ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.
ಅದರಲ್ಲೂ
ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ
ಪ್ರೀ ರ್ಯಾಡಿಕಲ್ ಎಂಬ ಜೈವಿಕ
ರಾಸಾಯನಿಕಗಳನ್ನು ಇದು ದೇಹ ಸೇರಲು
ಬಿಡುವುದೇ ಇಲ್ಲ.
3.ಚೆನೈನ
ಆಯುರ್ವೇದ ತಜ್ಞರ ಪ್ರಕಾರ,
ಸಣ್ಣ
ವಯಸ್ಸಿನಲ್ಲೇ ಬಿಳಿಕೂದಲಿನ
ಸಮಸ್ಯೆಯಿದ್ದವರು ನಿತ್ಯ
ಬಾಳೆಎಲೆಯಲ್ಲಿ ಊಟಮಾಡಿದರೆ
ಒಳ್ಳೆಯ ಫಲಿತಾಂಶ ಸಿಗುತ್ತದಂತೆ.
4.ನೀವು
ತಟ್ಟೆಗಳಲ್ಲಿ ಊಟ ಮಾಡಿದರೆ
ಅವುಗಳಲ್ಲಿ ಮಾರ್ಜಕದ ಕಣಗಳು
ನಿಮ್ಮ ಹೊಟ್ಟೆ ಸೇರಬಹುದು.
ಆದರೆ,
ಬಾಳೆಎಲೆಯಲ್ಲಿ
ಈ ಸಮಸ್ಯೆಯೇ ಇರುವುದಿಲ್ಲ.
5.ಬಾಳೆಎಲೆ
ಊಟ ಆರೋಗ್ಯಕ್ಕೆತಂಪು.
ಗ್ಯಾಸ್
ಅಡುಗೆಯಿಂದ ಆಹಾರ ಸೇರಿಕೊಳ್ಳುವ
ಕೃತಕ ಉಷ್ಣವೂ ಇಲ್ಲಿ
ತಣ್ಣಗಾಗುತ್ತದೆ.
6.ಬಾಳೆಎಲೆಯಲ್ಲಿ
ಅಧಿಕ ಪ್ರಮಾಣದ ವಿಟಮಿನ್ ‘ಡಿ’
ಶೇಖರಣೆಗೊಂಡಿರುತ್ತದೆ,
ಹೀಗಾಗಿ
ಹಸುಗೂಸುಗಳನ್ನು ಶುಂಠಿ ಎಣ್ಣೆ
ಲೇಪಿತ ಬಾಳೆಎಲೆಯಿಂದ ಸುತ್ತಿ
ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.
7.
ಭವಿಷ್ಯದಲ್ಲಿ
ಚರ್ಮರೋಗಗಳು ಬಾರದಮತೆ ತಡೆಯುವ
ವೈದ್ಯೋದ್ದೇಶ ಇದರದ್ದು.
8. ತೆಂಗಿನೆಣ್ಣೆ
ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ
ಚರ್ಮದ ಸುತ್ತ ಸುತ್ತಿದರೆ ಕೆಲವೇ
ದಿನಗಳಲ್ಲಿ ಒಳ್ಳೆಯ ರಿಸಲ್ಟ್
ಸಿಗುತ್ತದೆ.
9.ಮಕ್ಕಳ
ತ್ವಚೆಗೆ ಪರಿಹಾರ ----
ಸೊಳ್ಳೆ
ಕಚ್ಚಿ ಮಕ್ಕಳ ತ್ವಚೆಯಲ್ಲಿ
ಗುಳ್ಳೆಗಳು ಉಂಟಾದರೆ ಕುಡಿ ಬಾಳೆ
ಎಲೆ ರಸ, ಆಲೀವ್
ಎಣ್ಣೆ, ಸ್ವಲ್ಪ
ಮೇಣ (beeswax) ಮಿಶ್ರ
ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ
ಆ ಗುಳ್ಳೆಗಳು ಮಾಯವಾಗುವುದು.
10.ಸುಟ್ಟ
ಗಾಯಗಳಿಗೆ ---- ದೇಹದ
ಮೇಲೆ ಕಂಡು ಬರುವ ಯಾವುದಾದರು
ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ
ಅದ್ದಿದ ಬಾಳೆ ಎಲೆಯನ್ನು ಹಾಕಿ
ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ
ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.
11. ಬಾಳೆ ಎಲೆಗಳು ತಿಂದು ಬಿಸಾಡಿದರು ಅದು ಪ್ರಕೃತಿಯಲ್ಲಿ ಲೀನವಾಗುತ್ತದೆಯೇ ವಿನಃ ಪ್ಲಾಸ್ಟಿಕ್‌ನಂತೆ ಹಾಳುಗೆಡುವುದಿಲ್ಲ. ನಿಮ್ಮಲ್ಲಿ ಹೆಚ್ಚಿನವರು ಪ್ಲಾಸ್ಟಿಕ್ ಪ್ಲೇಟ್‌ಗಳು, ಸ್ಟೈರೋಫೊಮ್ ಪ್ಲೇಟ್‌ಗಳು ಅಥವಾ ಪ್ಲಾಸ್ಟಿಕ್ ಲೇಪಿತ ಪೇಪರ್ ಪ್ಲೇಟ್‌ಗಳನ್ನು ಬಳಸುತ್ತಿರುವಿರಿ. ಇವು ಭೂಮಿಯಲ್ಲಿ ಕರಗಲು ಸಾಕಷ್ಟು ವರ್ಷಗಳೇ ಬೇಕು.
PIC-1
PIC-2
METHOD
OF SERVING IN PLAINTAIN
LEAF
The broader side of a leaf is to be placed on the right since right hands is used to eat and it would be easy to have the wider part for eating.
A traditional meal starts off by serving water. Leaf is Washed to Remove Dust.
With Main Dishes like Rice, Chapati Served on the Lower Side of the Leaf and Side Dish on the Top of the Leaf.
Salt is served first followed by Sweet, Pickle, Fruit, Vegetable Gravy Dishes, Fried item, Papad and other Crispies like Vada all have their own Places Reserved on the Banana Leaf.
On the Bottom of the Leaf Rice is Served followed by Dal with Ghee, Sambar, next Majjige Huli or Mor Kulambu , Soppina Huli and Rasam in Sequence Aids in Digestion. Just before Curds Payasa / Desserts is Served.
As a Final Touch Close with Banana and Betel Leaves with Nuts and Calcium Carbonate as an aid for Digestion.
There is also a procedure to Conclude your Lunch after you complete always Close the Top Leaf Side over Lower Leaf Side.
Advantages
of using Plaintain or Banana Leaf
Consuming food in Plaintain Leaf itself has More Benefits that to if the Food is Hot has more Beneficiaries.
Cooking food with Banana Leaf either by Steaming or Topping or Wrapping Confers Aroma to the Food.
Cooking food with Banana imparts 99% Chlorophyll content to the Dish and Avoids Early Spoiling of the Food.
Chlorophyll in the Leaf helps to Purify Blood, Relieves organ engorgement and helps in Toning Organs both Internally and Externally.
The Banana Leaf also kills Various Bacteria and Germs in the food thus Preventing us from Various Diseases.
When the food is eaten in Banana Leaves stimulates the taste bud and Soothes Digestive System and Cures Ulcers.
Eating Food in Banana Leaf helps to Overcome Signs of Ageing like Graying of Hair.
Banana Leaf is a Best Medicine for Burns are packed with leaf to Reduce the impact.
When infants Suffers Vitamin D deficiency they are massaged with Gingely oil and made to lie down under rising Sun with Banana Leaf covered over them. This helps to protect them from Skin Disease and Sun Burns.
In case of any injury, Skin Lesions apply a wet cloth with Banana Leaf on top it also helps in curing tumor, ulcers.
Small pox, Bed Sore Rub Honey on Banana Leaf and made to lie on the Leaf.
Of all Eating in Plaintain Leaf helps to improve the Life Span.
There
are Many More UN Known Benefits upon Using Banana Leaf apart from the
above just Listed.
--------------------- Hari Om --------------------




No comments:
Post a Comment