Prasada
PIC-1
ಮಧ್ಯಾಹ್ನದ ಊಟದಲ್ಲಿ ನೆಲೆಸಿರುವ ದೇವತೆಗಳ ದಿವ್ಯ
ಸ್ವರೂಪ
Divine Form of Deities Residing in the Lunch
ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ
ಭಗವದ್ರೂಪಗಳ ಪರಿಚಯ.
An introduction to the Dishes served during the Meal and
their Divine Forms representing the individual respectiveGods. PIC-2ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು
ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ
ಅನುಸರಿಸಲಾಗುತ್ತದೆ.
The 24 Names of the Lord are Presented in the order in which they are served, and this is the sequence generally followed.
Salt
1) ಉಪ್ಪು
(ಸೌಗಂಧಿ
ಸಹಿತ ಜನಾರ್ಧನ)
Chutney
2) ಚಟ್ನಿ,
ಕೋಸಂಬರಿ,
ಮುಂತಾದುವು
(ಸತ್ಯ
ಸಹಿತ ಪ್ರದ್ಯುಮ್ನ)
Copra
3) ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4) ಸೊಪ್ಪು
ಬಳಸಿರುವ ಪಲ್ಯಗಳು (ಮಂಗಳಾದೇವಿ
ಸಹಿತ ಹೃಶೀಕೇಷ)
Tamrind Rice
5) ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
Hagalakaye Palya
6) ಕಟು ಅಥವಾ
ಕಹಿ ಪದಾರ್ಥಗಳು (ನಿತ್ಯ
ಸಹಿತ ಅನಿರುದ್ಧ)
Tamrind Sambar
7)
ಹುಳಿ ಪದಾರ್ಥಗಳು
(ಇಂದಿರಾ
ಸಹಿತ ದಾಮೋದರ)
HayaGreeva Sweet
8) ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
Holige Sweet
9) ಹೋಳಿಗೆ (ಕಮಲಾಲಯ ಮಧುಸೂದನ)
Gojju
10) ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಸಹಿತ ಆಧೊಷಜ)
Uddina Vade
11) ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12) ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು
(ಲಕ್ಷ್ಮೀ ಸರಸಿಂಹ)
Fruit
ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14) ತೊವ್ವೆ (ಧಾನ್ಯ ಸಹಿತ ಶ್ರೀಧರ)
Payasa Sweet
15) ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
Anna or Rice
16) ಅನ್ನ (ಶ್ರೀಕೇಶವ)
Ghee
17) ತುಪ್ಪ (ಪದ್ಮಾ ಸಹಿತ ಗೋವಿಂದ)
Benne or Butter
18) ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19) ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
CURD
20) ಮೊಸರು (ವೃಕ್ಷಾಕಪಿ ಸಹಿತ ವಾಮನ)
Water
21) ಕುಡಿಯುವ ನೀರು (ಶ್ರೀಕೃಷ್ಣ)
Happala
22) ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
Panchamruta
23) ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು
(ಆನಂದ ಸಹಿತ ಪುರುಷೋತ್ತಮ)
24) ವೀಳ್ಯದೆಲೆ (ಶ್ರೀಹರಿ)
Veledale or Betul Leaf
ಪಾನಕ - ನಿಂಬೆ (ವಿಶ್ವ)
Lemon Juice
ವಿಷಯಸೂಚಿ :
1. ಕೆಲವು
ಸಂಪ್ರದಾಯಗಳಲ್ಲಿ ತುಪ್ಪವನ್ನು
ಭೋಜನಾರಂಭಕ್ಕೆ ಮುಂಚಿತವಾಗಿ
ಬಡಿಸುವುದು ರೂಢಿಯಲ್ಲಿದೆ.
ಈ ಕ್ರಮವನ್ನು
ಪಾತ್ರಾಭಿಗಾರ ಎನ್ನುತ್ತಾರೆ.
2.
ಬಡಿಸುವವರು
ಭೋಜನ ಮಾಡುವವರ ಎದುರಿನಿಂದ
ಬಡಿಸಬೇಕು.
ಸರ್ವಜನ
ಸುಖಿನೋಭವಂತು --
ಕೃಷ್ಣಾರ್ಪಣಮಸ್ತು
------------------------ Hari Om ---------------------





























No comments:
Post a Comment