64 Kalegalu
ಭಾರತದ ಪ್ರಮುಖ 64 ಕಲೆಗಳ ವಿಭಾಗಗಳು ಮತ್ತು
ಹೆಸರುಗಳು
Categories and Names of the 64 Major Arts of INDIA
ಗೀತ - ಗಾಯನ ಅಥವಾ ಹಾಡುಗಾರಿಕೆ.
ವಾದ್ಯ - ವಾದ್ಯಗಳನ್ನು ನುಡಿಸುವುದು (ಡಮರು, ವೀಣೆ ಇತ್ಯಾದಿ).
ನೃತ್ಯ - ನೃತ್ಯ ಕಲೆ.
ಆಲೇಖ್ಯ - ಚಿತ್ರಕಲೆ ಅಥವಾ ರೇಖಾಚಿತ್ರ.
ವಿಶೇಷಕಚ್ಛೇದ್ಯ - ಹಣೆಯ ಮೇಲೆ ತಿಲಕ ಅಥವಾ ವಿಭೂತಿ ಇಡುವ ಕಲೆ.
ತಂಡುಲಕುಸುಮ - ಹೂವು ಮತ್ತು ಅಕ್ಕಿಯಿಂದ ಅಲಂಕಾರ ಮಾಡುವ ಕಲೆ.
ಪುಷ್ಪಾಸ್ತರಣ - ಹೂವಿನ ಹಾಸಿಗೆ ಅಥವಾ ಮಾಲೆ ತಯಾರಿಸುವುದು.
ದಶನವಸನಾಂಗರಾಗ - ಮೈಗೆ ಬಣ್ಣ ಬಳಿದುಕೊಳ್ಳುವುದು ಮತ್ತು ಹಲ್ಲುಗಳನ್ನು ಹೊಳಪುಗೊಳಿಸುವುದು.
ಮಣಿಭೂಮಿಕಾಕರ್ಮ - ನೆಲದ ಮೇಲೆ ಮಣಿಗಳು ಮತ್ತು ರತ್ನಗಳಿಂದ ಅಲಂಕಾರ.
ಶಯನರಚನೆ - ಹಾಸಿಗೆ ಸಿದ್ಧಪಡಿಸುವ ಕಲೆ.
ಉದಕವಾದ್ಯ - ನೀರಿನಲ್ಲಿ ಅಥವಾ ನೀರನ್ನು ಬಳಸಿ ಶಬ್ದ ಮಾಡುವ ಕಲೆ.
ಉದಕಾಘಾತ - ನೀರಿನಿಂದ ಆಟವಾಡುವುದು ಅಥವಾ ಚಿಮ್ಮಿಸುವುದು.
ಚಿತ್ರಯೋಗ - ಮಂತ್ರ ಅಥವಾ ತಂತ್ರಗಳ ಮೂಲಕ ಮೋಡಿ ಮಾಡುವಿಕೆ.
ಮಾಲ್ಯಗ್ರಂಥನ ವಿಕಲ್ಪ - ಹೂವಿನ ಹಾರಗಳನ್ನು ವಿವಿಧ ನಮೂನೆಗಳಲ್ಲಿ ಹೆಣೆಯುವುದು.
ಶೇಖರಾಪೀಡಯೋಜನ - ತಲೆಗೆ ಮುಡಿಯುವ ಹೂವಿನ ಕಿರೀಟ ಅಥವಾ ಗಂಟು ಹಾಕುವುದು.
ನೆಪಥ್ಯಪ್ರಯೋಗ - ವೇಷಭೂಷಣ ಮತ್ತು ಅಲಂಕಾರ ಕಲೆ.
ಕರ್ಣಪತ್ರಭಂಗ - ಕಿವಿಗೆ ಹೂವು ಅಥವಾ ಆಭರಣ ವಿನ್ಯಾಸ ಮಾಡುವುದು.
ಗಂಧಯುಕ್ತಿ - ಪರಿಮಳಯುಕ್ತ ಸುಗಂಧ ದ್ರವ್ಯ ಮತ್ತು ಷೇಪುಗಳ ತಯಾರಿ.
ಮಣಿಭೂಷಣ - ರತ್ನಗಳ ಆಭರಣಗಳನ್ನು ತಯಾರಿಸುವ ಮತ್ತು ಪರೀಕ್ಷಿಸುವ ಕಲೆ.
ಇಂದ್ರಜಾಲ - ಮ್ಯಾಜಿಕ್ ಅಥವಾ ಇಂದ್ರಜಾಲ ವಿದ್ಯಾ.
ಕೌಮಾರಹರ ವಿದ್ಯೆ - ಮಾಯಾವಿದ್ಯೆ ಅಥವಾ ಆರೋಗ್ಯ ರಕ್ಷಣೆ.
ಹಸ್ತಲಘುತ್ವ - ಕೈಚಳಕದ ಕಲೆ.
ವಿವಿಧ ಭಕ್ಷ್ಯ ವಿಕಾರ - ಬಗೆಬಗೆಯ ಅಡುಗೆ ಮತ್ತು ತಿಂಡಿಗಳನ್ನು ತಯಾರಿಸುವುದು.
ಪಾನಕ ರಸಾಯನ ವಿಕಾರ - ವಿವಿಧ ಪಾನೀಯಗಳು ಮತ್ತು ರಸಾಯನಗಳ ತಯಾರಿ.
ಸೂಚೀವಾನ - ಹೊಲಿಗೆ ಮತ್ತು ಎಂಬ್ರಾಯ್ಡರಿ ಕಲೆ.
ಸೂತ್ರಕ್ರೀಡೆ - ದಾರ ಅಥವಾ ಸೂತ್ರದ ಆಟಗಳು.
ವೀಣಾಡಮರುಕ ವಾದ್ಯ - ವೀಣೆ ಮತ್ತು ಡಮರು ನುಡಿಸುವಿಕೆ.
ಪ್ರಹೇಳಿಕಾ - ಒಗಟುಗಳನ್ನು ಬಿಡಿಸುವುದು ಮತ್ತು ರಚಿಸುವುದು.
ಪ್ರತಿಮಾಲಾ - ಕವಿತೆ ಅಥವಾ ಶ್ಲೋಕಗಳ ಅಂತ್ಯಾಕ್ಷರಿ.
ದೂರ್ವಾಚಕ - ಕಠಿಣ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವ ಕಲೆ.
ಪುಸ್ತಕವಾಚನ - ಗ್ರಂಥಗಳು ಅಥವಾ ಕಾವ್ಯಗಳನ್ನು ಸುಂದರವಾಗಿ ಓದುವುದು.
ನಾಟಕಕೃತಜ್ಞತೆ - ನಾಟಕ ರಚನೆ ಮತ್ತು ಅಭಿನಯ ಕಲೆ.
ಕಾವ್ಯಸಮಸ್ಯಾಪೂರಣ - ಅಪೂರ್ಣ ಕಾವ್ಯ ಅಥವಾ ಶ್ಲೋಕವನ್ನು ಪೂರ್ಣಗೊಳಿಸುವುದು.
ಪತ್ತಿಕಾತ್ರಾಣ - ದರ್ಭೆ ಅಥವಾ ಎಲೆಯಿಂದ ವಸ್ತುಗಳನ್ನು ಮಾಡುವುದು.
ತಕ್ಷಕರ್ಮ - ಮರಗೆಲಸ ಅಥವಾ ಕೆತ್ತನೆ ಕಲೆ.
ತಕ್ಷಣ - ಕಲ್ಲು ಅಥವಾ ಮರದಿಂದ ಮೂರ್ತಿಗಳನ್ನು ಕೆತ್ತುವುದು.
ವಾಸ್ತುವಿದ್ಯೆ - ಮನೆ ಮತ್ತು ಕಟ್ಟಡ ನಿರ್ಮಾಣ ಶಾಸ್ತ್ರ.
ರೂಪ್ಯರತ್ನ ಪರೀಕ್ಷಾ - ಚಿನ್ನ, ಬೆಳ್ಳಿ ಮತ್ತು ರತ್ನಗಳ ಪರಿಶುದ್ಧತೆ ತಿಳಿಯುವುದು.
ಧಾತುವಾದ - ಲೋಹಗಳ ಬಗ್ಗೆ ಇರುವ ಜ್ಞಾನ (ಲೋಹಶಾಸ್ತ್ರ).
ಮಣಿರಾಗಕರ - ರತ್ನಗಳಿಗೆ ಬಣ್ಣ ಅಥವಾ ಹೊಳಪು ನೀಡುವುದು.
ಆಕರಜ್ಞಾನ - ಗಣಿಗಾರಿಕೆ ಮತ್ತು ಭೂಗರ್ಭ ವಸ್ತುಗಳ ಜ್ಞಾನ.
ವೃಕ್ಷಾಯುರ್ವೇದ ಯೋಗ - ಗಿಡಮರಗಳ ಚಿಕಿತ್ಸೆ ಮತ್ತು ತೋಟಗಾರಿಕೆ.
ಮೇಷಕುಕ್ಕುಟ ಲಾವಕ ಯುದ್ಧ - ಕುರಿ, ಕೋಳಿ ಮತ್ತು ಪಕ್ಷಿಗಳ ಯುದ್ಧದ ತರಬೇತಿ.
ಶುಕಿಕಾರಿಕಾ ಪ್ರಲಾಪನ - ಗಿಣಿ ಮತ್ತು ಮೈನಾ ಹಕ್ಕಿಗಳಿಗೆ ಮಾತು ಕಲಿಸುವುದು.
ಉತ್ಸಾದನ - ಮೈಯನ್ನು ತೈಲದಿಂದ ತಿಕ್ಕಿ ಸ್ನಾನ ಮಾಡಿಸುವ ಕಲೆ.
ಕೇಶಮಾರ್ಜನ - ತಲೆಗೂದಲನ್ನು ಅಲಂಕರಿಸುವ ಮತ್ತು ಕತ್ತರಿಸುವ ಕಲೆ.
ಅಕ್ಷರಮುಷ್ಠಿಕಾ ಕಥನ - ಸನ್ನೆಗಳ ಮೂಲಕ ಭಾವನೆ ವ್ಯಕ್ತಪಡಿಸುವುದು.
ಮ್ಲೇಚ್ಛಿತ ವಿಕಲ್ಪ - ಅಪರಿಚಿತ ಭಾಷೆ ಅಥವಾ ಸಂಕೇತ ಭಾಷೆ ತಿಳಿಯುವುದು.
ದೇಶಭಾಷಾ ಜ್ಞಾನ - ವಿವಿಧ ಪ್ರದೇಶಗಳ ಭಾಷೆಗಳ ಜ್ಞಾನ.
ಪುಷ್ಪಶಕಟಿಕಾ - ಹೂವಿನ ಬಂಡಿ ಅಥವಾ ಆಟಿಕೆ ಸಿದ್ಧಪಡಿಸುವುದು.
ನಿಮಿತ್ತಜ್ಞಾನ - ಶಕುನ ಮತ್ತು ಮುನ್ಸೂಚನೆಗಳನ್ನು ಅರಿಯುವುದು.
ಯಂತ್ರಮಾತೃಕಾ - ಯಂತ್ರಗಳ ರಚನೆ ಮತ್ತು ವಿನ್ಯಾಸ.
ಧಾರಣಾಮಾತೃಕಾ - ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವ ಕಲೆ.
ಸಂಪಾಠ್ಯ - ಕಲಿತದ್ದನ್ನು ಒಡನೆಯೇ ಪುನರಾವರ್ತಿಸುವುದು.
ಮಾನಸಿ ಕಾವ್ಯ - ಮನಸ್ಸಿನಲ್ಲೇ ಕಾವ್ಯ ರಚಿಸುವುದು.
ಕಾವ್ಯಕ್ರಿಯಾ - ಕಾವ್ಯ ಬರೆಯುವ ವಿಧಾನ.
ಅಭಿದಾನಕೋಶ - ನಿಘಂಟು ಮತ್ತು ಪದಗಳ ಅರ್ಥದ ಜ್ಞಾನ.
ಛಂದೋಗ್ಞಾನ - ಛಂದಸ್ಸು ಮತ್ತು ವ್ಯಾಕರಣ ಜ್ಞಾನ.
ಕ್ರಿಯಾವಿಕಲ್ಪ - ಕೆಲಸ ಮಾಡುವ ವಿವಿಧ ವಿಧಾನಗಳು.
ಚ್ಛಲಿಕಾ - ವಂಚನೆ ಅಥವಾ ಭ್ರಮೆ ಹುಟ್ಟಿಸುವ ಕಲೆ.
ಅಷ್ಠಕ - ಗಣಿತ ಅಥವಾ ಒಗಟಿನ ಆಟ.
ಕಾಣ್ವ - ನಟನಾ ಕಲೆ ಅಥವಾ ಅಭಿನಯ.
ದ್ಯೂತ ವಿಶೇಷ - ಜೂಜು ಅಥವಾ ದಾಳದ ಆಟಗಳ ಜ್ಞಾನ.
ಆಕರ್ಷಣ ಕ್ರೀಡೆ - ಬಲ ಪ್ರಯೋಗ ಅಥವಾ ಆಕರ್ಷಣೆಯ ಆಟಗಳು. []
Chausath Kalas (64 forms of art)
Geet vidya: art of singing.
Vadya vidya: art of playing on musical instruments.
Nritya vidya: art of dancing.
Natya vidya: art of theatricals.
Alekhya vidya: art of painting.
Viseshakacchedya vidya: art of painting the face and body with color
Tandula-kusuma-bali-vikara: art of preparing offerings from rice and flowers.
Pushpastarana: art of making a covering of flowers for a bed.
Dasana-vasananga-raga: art of applying preparations for cleansing the teeth, cloths and painting the body.
Mani-bhumika-karma: art of making the groundwork of jewels.
Aayya-racana: art of covering the bed.
Udaka-vadya: art of playing on music in water.
Udaka-ghata: art of splashing with water.
Citra-yoga: art of practically applying an admixture of colors.
Malya-grathana-vikalpa: art of designing a preparation of wreaths.
Sekharapida-yojana: art of practically setting the coronet on the head.
Nepathya-yoga: art of practically dressing in the tiring room.
Karnapatra-bhanga: art of decorating the tragus of the ear.
Sugandha-yukti: art of practical application of aromatics.
Bhushana-yojana: art of applying or setting ornaments.
Aindra-jala: art of juggling.
Kaucumara: a kind of art.
Hasta-laghava: art of sleight of hand.
Citra-sakapupa-bhakshya-vikara-kriya: art of preparing varieties of delicious food.
Panaka-rasa-ragasava-yojana: art of practically preparing palatable drinks and tinging draughts with red color.
Suci-vaya-karma: art of needleworks and weaving.
Sutra-krida: art of playing with thread.
Vina-damuraka-vadya: art of playing on lute and small drum.
Prahelika: art of making and solving riddles.
Durvacaka-yoga: art of practicing language difficult to be answered by others.
Pustaka-vacana: art of reciting books.
Natikakhyayika-darsana: art of enacting short plays and anecdotes.
Kavya-samasya-purana: art of solving enigmatic verses.
Pattika-vetra-bana-vikalpa: art of designing preparation of shield, cane and arrows.
Tarku-karma: art of spinning by spindle.
Takshana: art of carpentry.
Vastu-vidya: art of engineering.
Raupya-ratna-pariksha: art of testing silver and jewels.
Dhatu-vada: art of metallurgy.
Mani-raga jnana: art of tinging jewels.
Akara jnana: art of mineralogy.
Vrikshayur-veda-yoga: art of practicing medicine or medical treatment, by herbs.
Mesha-kukkuta-lavaka-yuddha-vidhi: art of knowing the mode of fighting of lambs, cocks and birds.
Suka-sarika-pralapana: art of maintaining or knowing conversation between male and female cockatoos.
Utsadana: art of healing or cleaning a person with perfumes.
Kesa-marjana-kausala: art of combing hair.
Akshara-mushtika-kathana: art of talking with fingers.
Dharana-matrika: art of the use of amulets.
Desa-bhasha-jnana: art of knowing provincial dialects.
Nirmiti-jnana: art of knowing prediction by heavenly voice.
Yantra-matrika: art of mechanics.
Mlecchita-kutarka-vikalpa: art of fabricating barbarous or foreign sophistry.
Samvacya: art of conversation.
Manasi kavya-kriya: art of composing verse
Kriya-vikalpa: art of designing a literary work or a medical remedy.
Chalitaka-yoga: art of practicing as a builder of shrines called after him.
Abhidhana-kosha-cchando-jnana: art of the use of lexicography and meters.
Vastra-gopana: art of concealment of cloths.
Dyuta-visesha: art of knowing specific gambling.
Akarsha-krida: art of playing with dice or magnet.
Balaka-kridanaka: art of using children’s toys.
Vainayiki vidya: art of enforcing discipline.
Vaijayiki vidya: art of gaining victory.
Vaitaliki vidya: art of awakening master with music at dawn.
INDIA - is - Great –-- Bharath Mata Ki Jai
ಭಾರತ ಶ್ರೇಷ್ಠವಾಗಿದೆ – ಭಾರತ ಮಾತೆ ಬಾಳಲಿ. ----------- Hari Om -----------

No comments:
Post a Comment