Friday, March 30, 2018

Value of Japa or Meditation

Values of Japa or Meditation

 

                                                     After effects of doing Meditation - 1



                                                        After effects of doing Meditation -2




After effects of doing Meditation -3


After effects of doing Meditation -4


ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ...

"
ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

"
ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

"
" ಕಾರೋ ಜನ್ಮ ವಿಚ್ಚೇದನ
"
" ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

"
"ಕಾರವು ಜನ್ಮ ವಿನಾಶಕವಾದದ್ದೆಂದೂ "" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.

"
ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

"
ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ: 🔹ವಾಚಕ 🔹ಉಪಾಂಶು 🔹ಮಾನಸೀ ಜಪ.
ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, 🔸ಏಕಾಕ್ಷರಿ🔸ದ್ವೈಕ್ಷರಿ 🔸ಪಂಚಾಕ್ಷರಿ🔸ಅಷ್ಟಾಕ್ಷರಿ 🔸ದಶಾಕ್ಷರಿ🔸ಪಂಚ ದಶಾಕ್ಷರಿ 🔸ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.

ಜಪದಲ್ಲಿ ವಿಧಗಳಿವೆ.
1)
ನಿತ್ಯ ಜಪ
2)
ವೈಯಕ್ತಿಕ ಜಪ
3)
ಪ್ರಾಯಶ್ಚಿತ್ತ ಜಪ
4)
ಅಚಲ ಜಪ
5)
ಜಲ ಜಪ
6)
ಅಖಂಡ ಜಪ
7)
ಪ್ರದಕ್ಷಿಣ ಜಪ
8)
ಲಿಖಿತ ಜಪ
9)
ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.


ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸ ಬೇಕು. ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿ ಕೊಳ್ಳ ಬೇಕು.

ಅಸಂಖ್ಯಾ ಮಸುರಂ ಯಸ್ಮಾತ್l
ತಸ್ಮಾದತೆ ಗಣೀಯತೆ ದೈವಂll

ಎಂಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರ ಬೇಕು.

ಪ್ರತಿ ನಿತ್ಯವೂ ಜಪ ಮಾಡುವುದರಿಂದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ.

ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಭಗವಂತನ ಕಡೆಗೆ ವಂತೆ ಮಾಡುವುದೇ ಅಲ್ಲದೆ ದುಷ್ಕಾರ‍್ಯಗಳನ್ನು ಮಾಡದಂತೆ ತಡೆ ಹಿಡಿಯುತ್ತದೆ. ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿ ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ. ರಜೋ ಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ.

                                    ------------ Hari Om -----------

Sunday, February 25, 2018

Naka Stuti

Nakha-Stuti


                                                            Sri Laxmi Narasimha






                                                            Naka Stuti in Kannada


                                                            another Picture


1
paantvasmaanpuruhuutavairi balavaN matangamAdyat ghaTa
kumbOkshAdrivipATanAdikapaTu pratyEka vajrAyitA.h

O Sri Narasimha, who is omnipresent, may your nails protect me and others at all times. Just as a lion attacks powerful elephant groups and splits apart their heads with its nails and the vajrayudha (Indra's defense weapon) splits the highest mountains, in the similar way, the Asuras (who through the blessings of Sri Brahma, Rudra and the demigods) are like powerful exhilarating elephants who are easily killed by each of Sri Narasimha's nails which are precious and powerful.
2
shriimadkanTeeravAsya prathathasunakharA dAritAratiduura
pradvastha dvAnta shAnta pravitatamansA bAvitAbuuribhAgai.h

All demigods are devoted to and praying to this nail, which eliminates all bad elements in this world. They are very [devoted to] this nail as it will give all six senses of a brahman or devataas. This nail will even give complete knowledge and the gods will come out of the darkness (of ignorance). By praying to this nail, they will get peace and knowledge of all the qualities of Sri Hari.

3
lakshmiikAnta samantatOpi kalayaN naiveshitustEsamam
pashyAmittamavastu duuritaratOpastham rasOyasTama.h

O Sri Narasimha, who has Sri Lakshmi, there is no body equal to you. If there is any thing which is equal, it is 'astama rasa' the famous six essences. Similarly, there is nobody equal or uttama [more excellent] than you.
4
yadrOshakkharadakshaNEtra kuTilaprAntOpitAgnispurat
khadhyOtOpama vishpulinga basitA brahmEsha shakrOtkarA.h

There are many Brahma's, many Rudra's, many Indra's and all of these and other demigods became ashes because of your smallest vision. Your vision is like the smallest firefly [a twinkling insect which glows in night], yet it has the brightness of the sun's rays.


                                                     another pic of Laxmi Narasimha

WORD TO WORD MEANINGS

First sloka:

pa.nTu - protect us
asmAn - all of us
puruhuuta - Indra
vairi - enemies like Asuras
balavat - stronger or powerful
matanga - elephants
mAdhyat - exhilirating or plump
ghata - group(s)
kummbO -frontal globe of an elephant's head
ucchAdri - highest mountains
vipATanA - breaking
AdikapaTu - highest support
pratyEka - each one
vajrAyitA.h - looks to be vajrayudha (Indra's defensive weapon)

Second Sloka:

prathatha - omini present
shriimadkanTeeravAsya - Sri Narasimha along with Sri Lakshmi Devi
sunakaraH - your precious
dAritA - destroyed
arati - six duties of a brahman
duura pradvastaha - solved since ancient times
dvAnta - darkness of poor knowledge or ag^nyana
shaAnta - One who is devoted to Sri Vishnu
pravitita - One who knows qualities of Sri vishnu
manasa - obliged or sensitive
bhavitaH - prayed by
bhuribhagai - Brahma and other devataas who are all devoted devataas

Sloka Three:

lakshmiikAnta - One who has Sri Lakshmi, Sri Narasimha,
samantata - everywhere
kalayaN opi - in search of
eshita - one who has complete knowledge
tE - like you
samam - no equal
pashyAmi naiv - I cannot find or I cannot see

yah - which is
uttamavastu - there is nothing which is equal or greater than door
ataratah - at any distance
appastam - nothing I could find or there is nothing to find.
asTama rasaH - even astama rasa also; who is called astamarasa

Sloka Four:

yad - whose
rOksha - wilderness
utkara - glowing rays
daksha - capable of burning this world or brahmanda
NEtra - eyes
kuTila - hapazard or curved
prAnt - from the end
Opita - wake up
Agni - fire
spurat - glowing or brighness
khadhyOtOpama - Though it look to be a small like twinkling insect (smallesh
insect which twinkles at night times) but glowing like sun
vishpulinga - sparks
basita - ashes
brahma - many Brahma's of previous kalpa
Esha - many rudras
shakra - many Indra's
OtkarA.h - groups



One must read this sincerely to get wonderful benefits daily during the morning pooja.

----------- Hari Om ----------

Friday, January 26, 2018

Sri Madhwacharya

ಶ್ರೀ ಮಧ್ವಾಚಾರ್ಯರು


                                                             Sri Madhwacharya
 

Today being Madhwa Navami - 26th January 2018 a small article on Sri Madhwacharya.
 
  • ಶ್ರೀ ಗುರುಭ್ಯೋ ನಮಃ ಹರಿಃ ಓಂ
    "
    ವ್ಯಾಸಾಯ ಭವ ನಾಶಾಯ ಶ್ರೀಶಾಯ ಗುಣ ರಾಶಯೇ
    ಹೃದ್ಯಾಯ ಶುದ್ಧ ವಿದ್ಯಾಯ ಮಧವಾಯಚ ನಮೋ ನಮಃ "
    "
    ಆಚಾರ್ಯಃ ಪವನೋ ಅಸ್ಮಾಕಂ ಆಚಾರ್ಯಣೀಚ ಭಾರತೀ
    ದೇವೋ ನಾರಾಯಣಃ ಶ್ರೀಶಃ ದೇವಿ ಮಂಗಲದೇವತಾ "
    "
    ಮೂಕೋ ಅಪಿ ಯತ್ಪ್ರಸಾದೇನ ಮುಕುಂದ ಶಯನಾಯತೆ
    ರಾಜ ರಾಜಯತೆ ರಿಕ್ತೋ ರಾಘವೇಂದ್ರಮ್ ತಮ್ ಆಶ್ರಯೇತ್"


    ***

    ನಮ್ಮ ಈ ಪವಿತ್ರವಾದ ಭಾರತ ದೇಶದಲ್ಲಿ ಮನುಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ಉನ್ನತಿಯೊಂದಿಗೆ ಸಾಧಿಸಿ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದು ಹೇಗೆ ಎಂದು ಇಡೀ ಪ್ರಪಂಚಕ್ಕೆ ಹೇಳಿ, ಪ್ರತಿಪಾದಿಸಿ, ತೋರಿಸಿ ಮತ್ತು ಅನುಷ್ಠಾನದಿಂದ ನಡೆದುಕೊಂಡವರು ಆಚರ್ಯತ್ರಯರಲ್ಲಿ ಶ್ರೇಷ್ಠರಾದ ಜಗದ್ಗುರುಗಳಾದ ಸಾಕ್ಷಾತ್ ವಾಯುದೇವರ ಅವತಾರವಾದ ಶ್ರೀ ಮನ್ಮಧ್ವಾಚಾರ್ಯರು.

    ಶ್ರೀ ಮಧ್ವಾಚಾರ್ಯರು ಈಗಣ ಉಡುಪಿ ಜಿಲ್ಲೆಯ ಪಾಜಕ ಎಂಬ ಗ್ರಾಮದ ನಡಿಲ್ಲಾಯ ಮನೆತನದಲ್ಲಿ ಮಧ್ಯಗೇಹ ಮತ್ತು ವೇದವತಿ ಎಂಬ ಸತ್ ಸಂಪ್ರದಾಯಸ್ಥ ಬ್ರಾಹ್ಮಣ ದಂಪತಿಗಳಿಗೆ ವಿಜಯ ದಶಮಿ ಸೆಪ್ಟೆಂಬರ್ ೧೯, ಕ್ರಿ.. ೧೨೦೦ ರಂದು ಜನಿಸಿ ಅವರ ಸ್ವರೋಪೋದ್ಧಾರ ಮಾಡಿದರು. ಇವರ ಕಾಲಮಾನ ಕ್ರಿ.. ೧೨೦೦ ರಿಂದ ೧೨೮೦ ಎಂಬುದು ಪಂಡಿತ ನಾರಾಯಣ ತೀರ್ಥರು ರಚಿಸಿದ ಸುಮಧ್ವ ವಿಜಯ ಎಂಬ ಗ್ರಂಥದಿಂದ ತಿಳಿದು ಬರುತ್ತದೆ. ಇವರ ಜನ್ಮ ತಿಥಿಯನ್ನು 'ಮಧ್ವ ನವಮಿ' ಎಂದು ಮಾಧ್ವರು ಆಚರಿಸುವ ಸಂಪ್ರದಾಯವು ಇಂದಿಗೂ ಬೆಳೆದು ಬಂದಿದೆ.

    ಆಚಾರ್ಯರು ತಮ್ಮ ಬಾಲ್ಯದಲ್ಲಿಯೇ ಅನೇಕ ಮಹಿಮೆಗಳನ್ನು ತೋರಿದವರು. ಅವರು ಬಾಲ್ಯಾವಸ್ಥೆಯಲ್ಲಿದ್ದಾಗ ಒಮ್ಮೆ ಅವರ ತಾಯಿ ಮನೆಯಲ್ಲಿ ಇವರನ್ನು ಬಿಟ್ಟು ತಮ್ಮ ಹಿರಿಯ ಮಗಳಿಗೆ ಕೂಸನ್ನು ನೋಡಿಕೊಳ್ಳಲು ಹೇಳಿ ಹೊರಗಡೆ ಕೆಲಸದ ನಿಮಿತ್ಯ ಹೋಗಿದ್ದರು. ಆಗ ಈ ಬಾಲಕನಿಗೆ ಹಸಿವಾಗತೊಡಗಿತು ತದ ಕಾರಣ ಜೋರಾಗಿ ಅಳಲು ಪ್ರಾರಂಭಿಸಿತು. ಅಲ್ಲಿಯೇ ಇದ್ದ ಅವರ ಅಕ್ಕನಿಗೆ ಏನು ತೋಚದೆ ಆಕಳಿಗೆ ಇಟ್ಟಿದ್ದ ಬಹಳಷ್ಟು ಹುರಳಿಯನ್ನು ತಿನ್ನಿಸಿದಳು. ಸ್ವಲ್ಪ ಸಮಯದ ನಂತರ ಅವರ ತಾಯಿ ಬಂದು ವಿಚಾರಿಸಲಾಗಿ ನಡೆದ ಸುದ್ದಿಯನ್ನು ಹೇಳಿದಳು. ಅವರು ಗಾಬರಿಯಾಗಿ ಕೂಡಲೇ ವೈದ್ಯರೆಡೆಗೆ ಕರೆದುಕೊಂದು ಹೋದಾಗ ಏನೂ ಆಗಿಲ್ಲ ಎಂದು ಹೇಳಿದರು. ಆಚಾರ್ಯರಿಗೆ ಅಂಗುಷ್ಠ ಮಾತ್ರ ಜೀರ್ಣ ಶಕ್ತಿ ಇದ್ದುದರಿಂದ ಈ ರೀತಿಯಾಗಿ ಅಪಾರ ಮಹಿಮೆಗಳನ್ನು ತೋರಿದರು. ಸ್ವತಃ ವಾಯದೇವರ ಅವತಾರವಾದ ಆಚಾರ್ಯರಿಗೆ ಇವ್ಯಾವುದು ಮಹತ್ವದ ಸಂಗತಿಯೇ ಅಲ್ಲ. ಈ ಮಹಿಮೆಗಳನ್ನು ತೋರಿದ ಇವರಿಗೆ ವೇದಗಳು 'ಪಿತುಮಾನ್' ಎಂದು ಕರೆದಿವೆ.

    ಆಚಾರ್ಯರ ಪೂರ್ವಾಶ್ರಮದ ಹೆಸರು ವಾಸುದೇವ ಎಂದು. ಅವರ ಗುರುಗಳಾದ ಅಚ್ಯುತ ಪ್ರಜ್ಞರು ಅವರಿಗೆ ಹನ್ನೊಂದನೇ ವಯಸ್ಸಿನಲ್ಲಿ ಪರಮಹಂಸ ಸನ್ಯಾಸಾಶ್ರಮವನ್ನು ನೀಡಿ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು

    ಒಮ್ಮೆ ಅಚ್ಯುತ ಪ್ರಜ್ಞರು ಮಧ್ವರಿಗೆ ಮತ್ತು ಇನ್ನುಳಿದ ಶಿಷ್ಯವೃಂದಕ್ಕೆ ಪಾಠ ಮಾಡುತ್ತಿರುವಾಗ ಭಾಗವತದ ಒಂದು ಶ್ಲೋಕವನ್ನು ತಪ್ಪಾಗಿ ಅರ್ಥೈಸಿದರು ಮತ್ತು ಅದು ಸರಿಯೆಂದು ಹೇಳಿದರು ಆಗ ಅಲ್ಲಿಯೇ ಇದ್ದ ಮದಾಚಾರ್ಯರು ಅವರ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸಿ ಒಂದೊಂದೇ ಅರ್ಥ ಹೇಳತೊಡಗಿದರು. ಪ್ರತಿ ಪದದ ಅರ್ಥವನ್ನು ಯಥಾವತ್ತಾಗಿ ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ಹೇಳಿದರು.
    ಅಂದೇ ಕೊನೆ ಯಾಯಿತು ಅವರ ಗುರುಗಳ ಪಾಠ. ಹೀಗೆ ಅವರ ಒಂದು ವಿದ್ವತ್ತಿನ ಪ್ರವಾಹವು ಹರಿದು ಸಜ್ಜನರ ಒಡಲನ್ನು ತುಂಬತೊಡಗಿತು.

    ಅವರು ಸಾರಿದ ಪ್ರಮುಖ ತತ್ವ ವೆಂದರೆ "ಹರಿ ಸರ್ವೋತ್ತಮತ್ವ ವಾಯು ಜೀವೋತ್ತಮತ್ವ". ಕುದಿಪುಸ್ತೂರವನೆಂಬ ದುರ್ವಾದಿಯನ್ನು ಸೋಲಿಸಿ ಮೆರೆದ ತತ್ವವೇ ಈ ಅವಳಿ ತತ್ವಗಳು. ಇವರ ಮೊದಲ ಶಾಸ್ತ್ರ ಕೃತಿ "ಗೀತಾ ಭಾಷ್ಯ". ಶ್ರೀ ಮನ್ನಾರಯಣನ ಆದೇಶದ ಮೇರೆಗೆ ಬ್ರಹ್ಮ ಸೂತ್ರ ಭಾಷ್ಯಗಳನು ರಚಿಸಿದರು. ಆದರೆ ಇದರ ಲಿಪಿಕಾರರು ಶ್ರೀ ಸತ್ಯತೀರ್ಥರು.

    ಹೀಗೆಯೇ ಅವರು ಮೂವತ್ತೆರಡು ಶ್ಲೋಕಗಳನ್ನು ಒಳಗೊಂಡ ಅಣು ಭಾಷ್ಯವನ್ನು ರಚಿಸಿ ತಮ್ಮ ಗುರುಗಳಾದ ಅಚ್ಯುತ ಪ್ರಜ್ನರಿಗೆ ಕಾಣಿಕೆಯಾಗಿ ನೀಡಿದರು. ಇದನ್ನು ರಚಿಸಿದ್ದಕ್ಕಾಗಿ "ಅಭಿನವ ವೇದವ್ಯಾಸ" ಎಂಬ ಬಿರುದು ಇವರನ್ನು ಅರಸಿ ಬಂದಿತು. ಪದ್ಮ ಪುರಾಣದಲ್ಲಿ ತಿಳಿಸಿರುವಂತೆ ತಪ್ತ ಮುದ್ರ ಧಾರಣದ ಅವಶ್ಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಸದಾಚಾರದಿಂದ ಹೇಗೆ ಜೀವನವನ್ನು ನಡೆಸಬೇಕು ಎಂಬುದರ ಬಗ್ಗೆ "ಸದಾಚಾರ ಸ್ಮೃತಿ " ಎನ್ನುವ ಗ್ರಂಥವನ್ನು ರಚಿಸಿದರು.

    ಶ್ರೀ ಮಧ್ವರು ಬರುವುದಕ್ಕಿಂತ ಪೂರ್ವದಲ್ಲಿ ತತ್ವಂ ಅಸಿ ಎಂಬುದೇ ಧ್ಯೇಯ ಸಿದ್ಧಾಂತ ಆಗಿತ್ತು. ವೇದಗಳು ಅಪ್ರಮಾಣ ಎಂದು ನಂಬಲಾಗಿತ್ತು. ಇದನ್ನು ವಿರೋಧಿಸಿದವರು ಪ್ರಥಮವಾಗಿ ಶ್ರೀ ರಾಮಾನುಜಾಚಾರ್ಯರೇ ಆದರೂ ಅವರಿಗೆ ಈ ಅವಳಿತತ್ವಗಳ ಸಾರವೇ ಹೊಳೆಯಲಿಲ್ಲ. ತದ ನಂತರ ಇದನ್ನು ವಿರೋಧಿಸಿದ್ದಲ್ಲದೆ ಸಮರ್ಥವಾಗಿ ತತ್ವವಾದವನ್ನು ಮಂಡಿಸಿದವರು ಜಗದ್ಗುರು ಮಧ್ವಾಚಾರ್ಯರು. ಹರಿ ಸರ್ವೋತ್ತಮನೆಂಬ ಶ್ರೇಷ್ಠವಾದ ಮತ್ತು ಅದನ್ನು ಒಪ್ಪುವಂತೆ ಅವರು ಕೊಟ್ಟ ನಿದರ್ಶನಗಳು ವೇದ ಪ್ರಮಾಣಗಳು ಅವರನ್ನು ಇಡೀ ಮಾನವ ಸಮುದಾಯದ ಹರಿಕಾರರೆಂದು ಸಮಾಜವು ಕೊಂಡಾಡಿತು. ಜಗತ್ತು ಮಿಥ್ಯೆ ಎಂಬ ವಾದವನ್ನು ಖಂಡ ತುಂಡು ಮಾಡಿ ಜಗತ್ತು ಸತ್ಯ ಮತ್ತು ಅದು ಭಗವಂತನ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಸರ್ವ ವೇದದ ಮೂಲಕ ಪ್ರಮಾಣ ಮಾಡಿ ಹೇಳಿದರು.

    ಜೀವಕ್ಕೆ ಸಾತ್ವಿಕ ರಾಜಸ ತಾಮಸ ಎಂಬ ತ್ರಿವಿಧದ ಸ್ವಭಾವವಿದೆ ಎಂದು ಹೇಳಿದ ಪ್ರಥಮ ಗುರುಗಳು ಶ್ರೀ ಆಚಾರ್ಯರು. ಮೋಕ್ಷವೆಂಬುದು ಸರೂಪದ ಅರಿವು ಮತ್ತು ಅದರ ತಿಳುವಳಿಕೆ. ಇದನ್ನು ಬಲವಾಗಿ ಸಮರ್ಥಿಸುವ ಒಂದು ಅಂಶ ಎಂದರೆ ಬಿಂಬ- ಪ್ರತಿಬಿಂಬದ ವಿವರಣೆ. ಭಗವಂತನ ಅನುಗ್ರಹ ಮಾತ್ರದಿದಂದ ಈ ಜೀವಕ್ಕೆ ಸ್ವರೂಪೋದ್ಧಾರ ಎಂದು ಸರಳವಾಗಿ ತಿಳಿ ಹೇಳಿದರು.ಕರ್ಮದಿಂದ ಉಂಟಾಗುವ ಸುಖ ದುಖ ಗಳನ್ನೂ ವಿವರಿಸಿದ ಜಗತ್ತಿನ ಮೊದಲ ಜ್ಞಾನಿ

    ಶಂಕರಾಚಾರ್ಯರ ಪ್ರಕಾರ ಎಲ್ಲವು ಆತ್ಮ ಸ್ವರೂಪ. ಸುಖ ದುಖ ಗಳೇ ಇಲ್ಲ. ಎಲ್ಲವೂ ಬರೀ ಭ್ರಮೆ ಮಾಯೆ ಎಂದು ಹೇಳುತ್ತಾರೆ. ಹಾಗಾದರೆ ಈ ಜಗತ್ತು, ನಾವು ಪ್ರತಿನಿತ್ಯ ಕಾಣುವ ಅನುಭವಿಸುವ ವಸ್ತುಗಳು ಮಿಥ್ಯವೆಂದಾಯ್ತು. ಉದಾಹರಣೆಗೆ ಒಂದು ಹಗ್ಗವು ಹಾವಾಗಿ ಕಂಡರೆ ಅದನ್ನು ಭ್ರಮೆ ಎನ್ನುತ್ತಾರೆ ಆದರೆ ವಾಸ್ತವವಾಗಿ ಅದು ಹಗ್ಗವೇ ಆಗಿರುತ್ತದೆ. ಆಗ ಇಲ್ಲ ಇದು ಭ್ರಮೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಎಲ್ಲವು ಪರಾತ್ಪರನಾದ ಪರಬ್ರಹ್ಮನ ಸ್ವರೂಪವಾದರೆ ನಮಗೆ ದುಃಖ ಏಕಾಗುತ್ತದೆ ? ಹಾಗಾದರೆ ಪರಬ್ರಹ್ಮ ತತ್ವವಾದ ಈ ಆತ್ಮಕ್ಕೆ ಅಜ್ಞಾನ ಎಂಬುದೇ ಜ್ಞಾನವೇ? ಇದಕ್ಕೆ ಉತ್ತರ ಈ ರೀತಿ ಹೇಳಿದರು. ಅನುಕಸ್ಯ ಅಜ್ಞಾನಮ್ ? ಅಂದರೆ ಯಾರಿಗೆ ಅಜ್ಞಾನ. ಕೇವಲ ತರ್ಕದಿಂದ ಅದರ ಅರ್ಥವನ್ನು ವಿವರಿಸುವ ಒಂದು ಕೆಟ್ಟ ರೀತಿಯನ್ನು ಬಿಂಬಿಸಿದ ಹಾಗಾಯ್ತು. ಇದರ ಅರ್ಥ ಅವರ ಬಳಿಯಲ್ಲಿಯೂ ಇರಲಿಲ್ಲ ಮತ್ತು ಅವರಿಗೂ ಗೊತ್ತಿರಲಿಲ್ಲ. ಪ್ರಾಯಶಃ ಆ ವರೆಗಿನ ಬಂದ ಎಲ್ಲ ಜ್ಞಾನಿ ಅಂತ ತಿಳಿದುಕೊಂಡವರಿಗೆ ಇದರ ಅರ್ಥವೇ ಗೊತ್ತಿರಲಿಲ್ಲ. ಇದನ್ನು ಜಗತ್ತಿಗೆ ಮನ ಮುಟ್ಟುವಂತೆ ಹೇಳಿದವರು ಆಚಾರ್ಯ ಶ್ರೀ ಮಧ್ವರು.ಇದರ ಬಗ್ಗೆ ಅವರು ಹೇಳಿದ ಪ್ರಥಮ ವಾಕ್ಯವೆಂದರೆ ಜೀವಿಗೆ ಕರ್ತೃತ್ವ ಎಂಬುದು ಇಲ್ಲ ಏಕೆಂದರೆ ಈ ಜೀವಿಯು ಬಿಂಬರೂಪಿಯಾದ ಭಗವಂತನ ಪ್ರತಿಬಿಂಬ.ಎಲ್ಲವೂ ಪರಾತ್ಪರನಾದ ಭಗವಂತನಿಂದಲೇ ಸಂಭವಿಸುವದು. "ತೇ ನ ವಿನಾ ತೃಣ ಮಪಿ ನ ಚಲತಿ" ಎಂದು ಘಂಟಾಘೋಷವಾಗಿ ಹೇಳಿದರು.

    ಪ್ರತಿಯೊಬ್ಬ ಜೀವಿಗೂ ತನ್ನದ ಆದ ಸ್ವಭಾವವಿದೆ ಮತ್ತು ಅದು ತನ್ನ ಸ್ವರೂಪವನ್ನು ಭಗವಂತನ ಮೂಲಕವೇ ಅರಿತುಕೊಂಡು ಅನುಗ್ರಹವನ್ನು ಪಡೆದುಕೊಳ್ಳುತ್ತದೆ. ತನ್ನ ಜನ್ಮಕ್ಕೆ ಅಂಟಿದ ಕರ್ಮದ ಫಲಕ್ಕೆ ತಕ್ಕಂತೆ ಸುಖ ಮತ್ತು ದುಃಖವನ್ನು ಆ ಜೀವಿಯು ಅನುಭವಿಸುತ್ತದೆ. ತದ ನಂತರ ತನ್ನ ಪೂರ್ಣ ಸ್ವರೂಪ ಜ್ಞಾನದಿಂದ ಮೋಕ್ಷವನ್ನು ಹೊಂದುತ್ತದೆ. ಉದಾಹರಣೆಗೆ ಒಬ್ಬ ತೋಟದ ಮಾಲಿಯು ಒಂದು ಸಣ್ಣ ಬೀಜದಿಂದ ವೃಕ್ಷವನ್ನು ಬೆಳೆದು ಅನೇಕಾನೇಕ ವರ್ಷಗಳವರೆಗೆ ಫಲಗಳನ್ನು ಬೆಳೆಸುತ್ತಾನೆಯೋ ಹಾಗೆಯೇ ಭಗವಂತನು ಮೊಕ್ಷಾರ್ಹವಾದ ಸಾತ್ವಿಕ ಸ್ವಭಾವಗಳಿಂದ ಕೂಡಿದ ಜೀವರಿಗೆ ಸಾಧನೆಯನ್ನು ಮಾಡಿಸುತ್ತಾನೆ.

    ಹೀಗೆ ದುರ್ವಾದಿಗಳನ್ನು ಜಯಿಸುತ್ತ ತಮ್ಮ ಅಖಂಡವಾದ ತತ್ವಜ್ಞಾನವನ್ನು ಜಗತ್ತಿನಾದ್ಯಂತ ಪಸರಿಸುತ್ತಾ ೮೦
    ವರ್ಷಗಳಷ್ಟು ಕಾಲ ಶಿಷ್ಯವೃಂದಕ್ಕೆ ಚರಾಚರ ಸ್ಥಿತಿಗಳನ್ನು ವೇದೋಕ್ತವಾದ ತತ್ವಜ್ಞಾನವನ್ನು ಭಗವಂತನ ಸಾನ್ನಿಧ್ಯಕ್ಕೆ ಕೊಂಡೊಯ್ಯುವ ಸನ್ಮಾರ್ಗವನ್ನು ತೋರಿ ನಡೆದರು.

  • ಒಮ್ಮೆ ಅವರು ಬದರಿ ಸಂಚಾರದಿಂದ ಬರುವಾಗ ಶೋಭನ ಭಟ್ಟರೆಂಬ ಅದ್ವೈತ ವಿದ್ವಾಂಸರೆದುರು ವಾಗ್ವಾದವಾಯಿತು. ಅವರನ್ನು ಸೋಲಿಸಿ ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂದು ಸಾರಿದರು. ಆಗ ಮೇಧಾವಿ ಪಂಡಿತರು ಆಚಾರ್ಯರ ಪಾದಕ್ಕೆರಗಿ ಶರಣಾದರು. ಆಗ ಆಚಾರ್ಯರು ಅವರ ವಿನಯಕ್ಕೆ ಮಾರು ಹೋಗಿ ಅವರನ್ನು ಪ್ರಿಯ ಶಿಷ್ಯರನ್ನಾಗಿ ಸ್ವೀಕರಿಸಿದ್ದಲ್ಲದೇ ಮುಂದೆ ಸನ್ಯಾಸಾಶ್ರಮವನ್ನು ನೀಡಿದರು. ಅವರೇ ಶ್ರೀ ಪದ್ಮನಾಭ ತೀರ್ಥರೆಂದು ಪ್ರಖ್ಯಾತರಾದರು. ಪ್ರಪ್ರಥಮ ಬ್ರಹ್ಮ ಸೂತ್ರ ಭಾಷ್ಯದ ಶ್ರೋತೃಗಳು ಇವರೇ ಎಂಬುದು ವಿಶೇಷ.
    ಮಲ್ಪೆಯಲ್ಲಿ ಒಂದು ದಿನ ಶ್ರೀಗಳವರು ಸಮುದ್ರ ತೀರಕ್ಕೆ ಬಂದಾಗ ಅಲ್ಲಿ ಒಂದು ಹಡಗು ಮುಳುಗುತ್ತಿರುವಾಗ ಅದನ್ನು ತಮ್ಮ ತಪಶಕ್ತಿಯಿಂದ ದಡಕ್ಕೆ ಮುಟ್ಟಿಸಿದರು ಆಗ ಅದರ ಮಾಲಿಕನು ಇವರು ಕೇಳಿದ್ದನ್ನು ಕೊಡುತ್ತೆನೆನ್ನಲು ಅವನ ಹಡಗಿನಲ್ಲಿದ್ದ ಗೋಪಿ ಚಂದನದ ಗಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಬೇಡಿದರು.

    ಆ ಪ್ರತಿಮೆಯನ್ನು ಉಡುಪಿಯಲ್ಲಿ ಕ್ರಿ. ಶ ೧೨೩೮ ವಿಳಂಬಿ ಸಂವತ್ಸರ ಮಾಘ ಶುಕ್ಲ ತ್ರತೀಯ ದಂದು ಪ್ರತಿಷ್ಠಾಪಿಸಿದರು.
    ತಮ್ಮ ಉತ್ತರಾಧಿಕಾರಿಯಾಗಿ ಎಂಟು ಮಂದಿ ಬಾಲಸನ್ಯಾಸಿಗಳನ್ನು ವೇದಾಂತ ಪಂಡಿತರನ್ನಾಗಿ ಮಾಡಿ ಪ್ರಪಂಚದ ಉದ್ದ ಅಗಲಕ್ಕೂ ತತ್ವವಾದವನ್ನು ಪ್ರಚಾರ ಮಾಡಿದರು.ಅವರೇ ಇಂದಿಗೂ ಕೂಡ ಉಡುಪಿಯ ಅಷ್ಟ ಬಾಲ ಯತಿಗಳು ಎಂದು ಪ್ರಖ್ಯಾತಿ ಪಡೆದವರು.

    ಕ್ರಿ. ಶ ೧೯೮೦ ಈಶ್ವರ ಸಂವತ್ಸರ, ಮಾಘ ಶುದ್ಧ ನವಮಿಯಂದು ಉಡುಪಿಯ ಅನಂತೆಶ್ವರನ ದೇವಸ್ಥಾನದಲ್ಲಿ ಶ್ರೀ ಮನ್ಮಧ್ವಾಚಾರ್ಯರು ಉಪನ್ಯಾಸ ಮಾಡುವಾಗ ದೇವತೆಗಳು ಪುಷ್ಪ ವೃಷ್ಟಿಗೈದರು. ತದ ನಂತರ ಅವರು ಬದರಿಗೆ ತೆರಳಿದರು.ಆ ನಂತರ ಇಂದಿನವರೆಗೂ ಅವರು ಬದರಿಕಾಶ್ರಮದಲ್ಲಿ ಶ್ರೀ ಮನ್ನಾರಯಣನ ಸೇವೆಯನ್ನು ಮಾಡುತ್ತಿದ್ದಾರೆಂದು ಪ್ರತೀತಿ.


                                                               Acharya Madhwa


        ------------- Hari Om -----------

Saturday, December 9, 2017

Food at Indian Railway Stations

Food at Indian Railway Stations

                                                           Bangalore city Junction


Specialty Food at Indian Railway Stations
Some stations on Indian Railways are famous for the Regional specialty Food items available there.

Below follows a List of some of them which are divided in 5 Blocks.



                                               Moong Dhal Pakoda


                                                          Chole Bature



NORTH INDIA -- Railway Junctions / Stations

1)Agra - Petha (candied pumpkin)
2)New Delhi - Aloo chat (tangy potato snack)
3)Amritsar - Lassi, Aloo paratha
4)Varanasi - Seasonal amrud fruit (Guava)
5)Gorakhpur - Rabdi (a sweet made of milk and sugar)
6)Guwahati - Lal Chai (Assam blend Tea)
7)Lucknow - Shahi Biryani & Sadella Laddu
8)MughalSarai -- Rumali Roti & Aloo bajji & Puri Sabji
9)Bareilly -- Moong dhall Pakodi
10)Patna -- Litti
11)Jallandhar -- Choley Bature
12)Kharagpur Jn -- Dum Aloo & Aloo Tikki
13)Amritsar -- Lassi
14)Bilaspur -- Samosa
15)Old Delhi -- Bread pakoda
16)Allahabad - Motichur ladoos & Guava fruits
17)Ambala - Aloo paratha & Channa Kulcha & Masala Milk
18)Dehradun - Salted cucumber
19)Mathura Jn -- Peda (Kesar)
20)Tundla Jn -- Aloo Tikki
21)Varanasi -- Rabri (sweet dish) & Lassi
22)Ludhiana -- Badam Milk
23)Bhatinda -- Alo Parathas with Sweet curd & Pudina chutneys
24)Panipat -- Bread Pakoras
25)Naseerabad Cantt -- Kachories
26)Dudhnoi station -- Saulor pitha - a Rice Dish



                                                             Aloo Dum



                                                                 Ven Pongal
                                                              Pazham puri



SOUTH INDIA -- Railway Junctions / Stations

1)Bangalore - Vada Sambar, fresh fruit juices
2)Haveri - Savanur Khara
3)Hubli - Curd Rice (yogurt Rice) with onions, chilly peppers & pickles)
4)Mysore - Dosa & Mysore pak sweet
5)Tiruchirapalli - Bondas in several variations
6)Hyderabad - Chicken biryani
7)Calicut (Kozhikode) - Dal vada & Halwa and Banana chips
8)Quilon - Rasam
9)Mangalore - Egg Biryani
10)Ernakulam - Fried yellow Bananas
11)Guntakal - Mango jelly
12)Chennai Central - Idli, Dosa's , Murukku
13)Rameshwaram - IdiAppam (Rice Noodles)
14)Karajgi - Hot Idli and Vadas
15)Trivandram -- Appam with Coconut Milk
16)Guntakkal -- Utappam & Pongal & Mango Jelly
17)Dharmavaram -- Dal vada & Masala Vada & Idli
18)Madurai - Uthappam (spicy lentil/Rice pancake),Veg Meals
19)Vasco-da-gama - Fish curry/Veg cutlets
20)Tirupati - Ladoos, Rice sevai
21)Londa - Jackfruit
22)Coimbatore - Sambar-Rice, Tamarind-Rice, Lemon-Rice
23)Thanjavur - Salted cashewnuts
24)Maddur - Maddur-vade
25)Dharwad -- Peda
26)Gudur - Lemons & Lemon Rice
27)Panruti - Jackfruit & Halwa
28)Virudunagar - Poli (a thick sweet flat bread)
29)Sankarankoil - Long Bananas , Chicken biryani
30)Srivilliputtur - Paal kova (a soft milk-based sweet)
31)Manapparai – Murukku
32)Kalluru ( Guntakal ) -- Hot Idlis & chutneys
33)Nalwar -- Bhel Missal & Cucumber Mix
34)Katpadi -- Curd Rice
35)Warrangal -- Medu Vada
36)Belagavi -- Kunda sweet
37)Gokak -- Karadantu sweet
38)Davanagere -- Benne Masala dosa
39)Chinna Ganjam - Cashewnuts
40)Sankari durg -- Hot Jelebis
41)Cochin station -- Pazham puri
42)Erode junction -- Curd Rice
43)Tiruppur station -- Sambar Rice
44)Karur Junction -- Tamrind Rice



                                                                       Lassi



                                                             Puri Bhaji


CENTRAL INDIA -- Railway Junctions / Stations

1)Nagpur - Bhujia, and oranges
2)Indore - Farsan & Gutte ki kis
3)Ranchi - Puri bhaji
4)Gwalior - Boiled chickpeas with chile peppers
5)Ratlam -- Poha
6)Jhansi -- Aloo puri & Channa Batura
7)Itarsi -- Channa Batura
8)Nagpur -- Misal & Bhujia & Oranges
9)Bhopal -- Kulfi & chole Bature
10)Balharshah -- Egg Omlette
11)Orai station -- Salted Kachori with Gulab jamoon



                                                               Vada Pav



                                                               Moongodi Sawai



WESTERN INDIA -- Railway Junctions / Stations

1)Pune - Misal & Patties & Vadapav
2)Karjat - Batata vada / vada pav (Potato snack)
3)Lonavala - Chocolate Fudge / Cashew nut Chikki (Cashew nut brittle candy)
4)Neral - Seasonal Jambhool fruit
5)Khandala - Seasonal Jamoon fruit (plums)
6)Solapur - Kunda (sweet barfi) & Pav Bhaji
7)Kolhapur - Sugarcane juice
8)Miraj - Rasam and Rice
9)Jaipur - Dal bati
10)Gandhidham - Dabeli
11)Anand -- Flavored Milk
12)Ajmer -- Kadai Kachori & Mewa (Mix Fruits)
13)Ahmedabad - Vadilal ice-cream
14)Surat - Undhyo (mixed vegetables) & Vada pav & Moongfali
15)Chittorgarh -- Onion & Potato Pakoda
16)Surendranagar -- Camel's Milk Tea
17)Ratnagiri - Mangoes, dried jackfruit
18)Daund - Peanuts & Veg Biryani
19)Anand - Gota (fenugreek fritters), and milk from the dairy farm there
20)Khambalia Junction - Potato/onion/chili fritters
21)Dwaraka - Milk pedhas
22)Viramgam - Fafda (ganthiya), Poori + Alu-bhaji
23)Pendra Road - Samosas
24)Abu Road -- Rabri (sweet dish)
25)Jodhpur -- Mirch Bajji
26)Manikpur - Cream
27)Bharuch - Roasted Peanuts
28)Mumbai -- Vada Pav & Biryani
29)Madgoan -- Roasted Cashew Nuts & Garlic Bread
30)Panjim -- Cashew Nuts-Roasted & Grilled Sandwich
31)Baroda -- Chuda & Mixures
32)Nasirbad Station -- Kachura - 10 times bigger than Kachori
33)Sawai Madhopur Station -- Moongodi dish
34)Sadile Station -- Laddu's
35)Igatpuri -- Hot Samosa with Tomato chutney



                                                         Sandesh sweet



                                                           Mango Jelly


EASTERN INDIA -- Railway Junctions / Stations

1)Howrah - Sandesh sweet & Jhaal Muri & Rasgolla & Monginis Rolls
2)Puri - Halwah
3)Bhubaneshwar - Dal and Rice
4)Vijayawada - Mango Jelly & Fruit juices & Dal Vada & Idli
5)Rajahmundry - Bananas
6)Calcutta --Sweet curd, Luchis, Rasgollas & Lime Tea
7)GunturJunction -- Bread Omlette
8)Asansol -- Veg Patties
9)Kumarghat station -- Bolied Maize with Masala Coated


                                                                   Veg patties
                                                          Jhaal Muri


Don't miss the Specialty Foods at different Railway Stations when you are traveling on Indian Railways across India and it's often astonishingly very Good.

You need to get it Packed or Eat there itself depending upon the train halting time.
Forget about total Hygenic conditions insist for fresh and Hot served well and good.

Enjoy it

---- Hari Om ----