ವಿವಿಧ ರೀತಿಯ ಆರತಿಗಳುVarious Types Of AarathiAarathi Sets
ಭಗವಂತನಿಗೆ ಭಗವದ್ಭಕ್ತರು ವಿವಿಧ ರೀತಿಯ ಆರತಿಯಿಂದ ಸಂತುಷ್ಟನಾಗುತ್ತಾನೆಂದು
ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಎಲ್ಲಕ್ಕಿಂತ ಮಿಗಿಲಾಗಿ ಪರಿಶುದ್ಧ ಮನಸ್ಸು,
ಶ್ರದ್ದಾ, ಭಕ್ತಿ ಬಹು ಮುಖ್ಯ. ಸಂಖ್ಯೆಯ ದೃಷ್ಟಿಯಲ್ಲಿ ಆರತಿಯಲ್ಲಿ ಯಾವ ಫಲ ತಿಳಿಯೋಣ
ಬನ್ನಿ.
PIC-1
1. ಏಕಾರತಿ
( ಒಂದು)
- ಮಾಡುವುದರಿಂದ
ಪೂಜೆಯ ಪೂರ್ಣ ಫಲ ದೊರೆಯುತ್ತದೆ.
2.
ದ್ವಿ ಆರತಿ(
ಎರಡು)
- ಮಾಡುವುದರಿಂದ
ದಾಂಪತ್ಯ ಸಖ್ಯ ಫಲ ದೊರೆಯುತ್ತದೆ.
3.
ತ್ರಯ ಆರತಿ(
ಮೂರು)
- ಮಾಡುವುದರಿಂದ
ಕುಟುಂಬ ಅಭಿವೃದ್ಧಿಯುಂಟಾಗುತ್ತದೆ.
4.
ಪಂಚ ಆರತಿ(
ಐದು)
- ಮಾಡುವುದರಿಂದ
ಪರಿಸರದಲ್ಲಿ ಸಸ್ಯ ವೃದ್ಧಿ
ಆಗುತ್ತದೆ.
5. ನವ
ಆರತಿ ( ಒಂಬತ್ತು)
- ಮಾಡುವುದರಿಂದ
ಇಡೀ ವರ್ಷ ವೃದ್ಧಿ ಫಲ ದೊರೆಯುತ್ತದೆ.
6.
ಏಕಾದಶ
ಆರತಿ( ಹನ್ನೊಂದು)
- ಮಾಡುವುದರಿಂದ
ಮಹಾಲಕ್ಷ್ಮೀ ಸುಪ್ರೀತಳಾಗುತ್ತಾಳೆ.
7.
ದ್ವಾದಶ
ಆರತಿ( ಹನ್ನೆರಡು)
- ಮಾಡುವುದರಿಂದ
ಸುಖ ನೆಮ್ಮದಿಯುಂಟಾಗುತ್ತದೆ.
8.
ಷೋಡಶ ಆರತಿ(
ಹದಿನಾರು)
- ಮಾಡುವುದರಿಂದ
ವಿಶೇಷ ಧನಲಾಭವುಂಟಾಗುತ್ತದೆ.
9.
ಏಕವಿಂಶತಿ(
ಇಪ್ಪತ್ತೊಂದು)
ಮಾಡುವುದರಿಂದ
ರಾಜ್ಯಲಾಭ ದೊರೆಯುತ್ತದೆ.
10.
ಚತುರ್ವಿಂಶತಿ
ಆರತಿ( ಇಪ್ಪತ್ನಾಲ್ಕು)
- ಉತ್ತಮ
ಮಳೆ ಬೆಳೆ ಉಂಟಾಗುತ್ತದೆ.
11.
ನಕ್ಷತ್ರ
ಆರತಿ( ಇಪ್ಪತ್ತೇಳು)-
ಸಕಲ ದೇವತೆಗಳು
ಅನುಗ್ರಹಿಸುತ್ತಾರೆ.
12.
ನಾಗ ಆರತಿ
ಮಾಡುವುದರಿಂದ ಉತ್ತಮ ಸಂತಾನ
ವೃದ್ಧಿಯಾಗುತ್ತದೆ.
13.
ಕೂರ್ಮ
ಆರತಿ- ಮಾಡುವುದರಿಂದ
ಧೈರ್ಯ ಸ್ಥೈರ್ಯ ಧೃಡತೆವುಂಟಾಗಿ
ಭಗವಂತನ ಪೂರ್ಣಾನುಗ್ರಹವಾಗುತ್ತದೆ.
14.
(ನೂರೆಂಟು)
ಅಷ್ಟೋತ್ತರ
ಶತದೀಪ - ಲಕ್ಷ್ಮೀ
ನಾರಾಯಣ ರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ.
PIC-2
--------------------------- Hari Om ----------------------------



No comments:
Post a Comment