Thursday, November 19, 2026

ಶ್ರೀ ನಾರಾಯಣನ ಚತುರವಿಂಶಾಧಿ ರೂಪ(24 ರೂಪಗಳು) - The Twenty-Four Forms of Lord Narayana

 

                                                                     Lord Narayana

 

                                                                   Kanaka Dasaru

 

ಶ್ರೀ ನಾರಾಯಣನ ಚತುರವಿಂಶಾಧಿ ರೂಪ(24 ರೂಪಗಳು)

The Twenty-Four Forms of Lord Narayana


ಶ್ರೀ ಕನಕ ದಾಸರು ಅವರಿಂದ ರಚಿಸಿದ ಕೇಶವ ನಾಮ

ಸಂ, ರೂಪಾ, ಲಕ್ಷ್ಮೀದೇವಿ, ನಾಮ, ತತ್ವಗಳು, ಆಯುಧ


1 ಕೇಶವ ಶ್ರೀ ಆಕಾಶ (ಆಕಾಶ/ ಬಾಹ್ಯಾಕಾಶ) ಶಂಖ, ಚಕ್ರ,ಗದಾ, ಪದ್ಮ

2 ನಾರಾಯಣ ಲಕ್ಷ್ಮಿ ವಾಯು (ಗಾಳಿ/ಅನಿಲ) ಪದ್ಮ,ಗದಾ,ಚಕ್ರ, ಶಂಖ

3 ಮಾಧವ ಕಮಲ ವಹ್ನಿ (ಬೆಂಕಿ/ಬೆಳಕು) ಚಕ್ರ,ಶಂಖ,ಪದ್ಮಾ, ಗದಾ

4 ಗೋವಿಂದ ಪದ್ಮ ಆಪಾ (ನೀರು) ಗದಾ, ಪದ್ಮ, ಶಂಖ, ಚಕ್ರ

5 ವಿಷ್ಣು ಪದ್ಮಿನಿ ಪೃಥ್ವಿ (ಭೂಮಿ) ಪದ್ಮ, ಶಂಖ, ಚಕ್ರ, ಗದಾ

6 ಮಧುಸೂಧನ ಕಮಲಾಲಯ ಶಬ್ಧ (ಧ್ವನಿ) ಶಂಖ,ಪದ್ಮ,ಗದಾ, ಚಕ್ರ

7 ತ್ರಿವಿಕ್ರಮ ರಾಮ ಸ್ಪರ್ಶ (ಸ್ಪರ್ಶ) ಗದಾ, ಚಕ್ರ,ಶಂಖ, ಪದ್ಮ

8 ವಾಮನ ವೃಷಕಪಿ ರೂಪ (ದೃಷ್ಟಿ/ಬೆಳಕು) ಚಕ್ರ, ಗದಾ,ಪದ್ಮ, ಶಂಖ

9 ಶ್ರೀಧರ ಧಾನ್ಯ ರಸ (ರುಚಿ) ಚಕ್ರ, ಗದಾ,ಶಂಖ, ಪದ್ಮ

10 ಹೃಷಿಕೇಶ ವೃದ್ಧಿ ಗಂಧ (ವಾಸನೆ) ಚಕ್ರ, ಪದ್ಮ,ಶಂಖ, ಗದಾ

11 ಪದ್ಮನಾಭ ಯಜ್ಞ ವಾಕ್ (ಮಾತು) ಪದ್ಮ, ಚಕ್ರ, ಗಧಾ, ಶಂಖ

12 ದಾಮೋಧರ ಇಂದಿರಾ ಪಾಣಿ (ಕೈ) ಶಂಖ, ಗಧಾ, ಚಕ್ರ, ಪದ್ಮ

13 ಸಂಕರ್ಷಣ ಹಿರಣ್ಯ ಪಾದ (ಕಾಲುಗಳು) ಶಂಖ, ಪದ್ಮ,ಚಕ್ರ, ಗಧಾ

14 ವಾಸುದೇವ ಹರಾಣಿ ಪಾಯು (ವಿಸರ್ಜನಾ ಅಂಗಗಳು) ಶಂಖ, ಚಕ್ರ,
ಪದ್ಮ, ಗಧಾ

15 ಪ್ರದ್ಯುಮ್ನ ಸತ್ಯ ಉಪಸ್ಥ (ಸಂತಾನೋತ್ಪತ್ತಿ ಅಂಗಗಳು) ಶಂಖ, ಗಧಾ,
ಪದ್ಮ, ಚಕ್ರ

16 ಅನಿರುದ್ಧ  ನಿತ್ಯ ಶ್ರೋತ (ಕಿವಿ) ಗಧಾ, ಶಂಖ, ಪದ್ಮ, ಚಕ್ರ

17 ಪುರುಷೋತ್ತಮ ನಂದ ತ್ವಕ್ (ಚರ್ಮ) ಪದ್ಮ, ಶಂಖ,ಗಧಾ, ಚಕ್ರ

18 ಅದೋಕ್ಷಜ ತ್ರೇಯ ನೇತ್ರ (ಕಣ್ಣು) ಗಧಾ,ಶಂಖ,ಚಕ್ರ, ಪದ್ಮ

19 ನರಸಿಂಹ  ಸುಖ ಜಿಹ್ವಾ (ನಾಲಿಗೆ) ಪದ್ಮ, ಗಧಾ,ಶಂಖ, ಚಕ್ರ

20 ಅಚ್ಯುತ ಸುಗಂಧ ಘ್ರಾಣ (ಮೂಗು) ಪದ್ಮ, ಚಕ್ರ,ಶಂಖ, ಗಧಾ

21 ಜನಾರ್ದನ ಸುಂದರಿ ಮಾನಸ ಚಕ್ರ,ಶಂಖ,ಗಧಾ, ಪದ್ಮ

22 ಉಪೇಂದ್ರ ವಿದ್ಯಾಬುದ್ಧಿ, ಗದಾ, ಚಕ್ರ, ಪದ್ಮ, ಶಂಖ

23 ಹರಿ ಸುಶೀಲ ಅಹಂಕಾರ ಚಕ್ರ, ಪದ್ಮ,ಗಧಾ, ಶಂಖ
 
24 ಕೃಷ್ಣ ಸುಲಕ್ಷಣ ಪ್ರಕೃತಿ (ಚಿತ್ತ) ಗಧಾ, ಪದ್ಮ,ಚಕ್ರ, ಶಂಖ 
 
 
Lord Vishnu or Narayana
 
       ಹರಿ ಸರ್ವೋತ್ತಮ ವಾಯು ಜೀವೋತ್ತಮ 
 
 --------------- Hari Om ---------------



 

No comments:

Post a Comment