18 Puranas in Hindu Philosophy
ವೇದವ್ಯಾಸರು ರಚಿಸಿರುವ 18 ಪುರಾಣಗಳು ಹಾಗೂ ಅದರ
ಸಂಕ್ಷಿಪ್ತ ಮಾಹಿತಿ.
18 Puranas – Vedavyasa – Composed it – Little Gist of Information
ವ್ಯಾಸಂ
ವಸಿಷ್ಠನಪ್ತಾರಂ ಶಕ್ತೇ:
ಪೌತ್ರಮಕಲ್ಮಶಮ್
| ಪರಾಶರಾತ್ಮಜಂ
ವಂದೇ ಶುಕತಾತಂ ತಪೋನಿಧಿಮ್
||
ವ್ಯಾಸಾಯ
ವಿಷ್ಣುರೂಪಾಯ ವ್ಯಾಸರೂಪಾಯ
ವಿಷ್ಣುವೇ | ನಮೋ
ವೈ ಬ್ರಹ್ಮ ನಿಧಯೇ ವಾಸಿಷ್ಠಾಯ
ನಮೋ ನಮ: |
ವೇದವ್ಯಾಸರು
ರಚಿಸಿರುವ 18 ಪುರಾಣಗಳು
ಹಾಗೂ ಅದರ ಸಂಕ್ಷಿಪ್ತ ಮಾಹಿತಿ...
ಅಷ್ಟಾದಶ ಪುರಾಣಗಳ ಬಗ್ಗೆ ಇಲ್ಲಿ ನಾವು ತಿಳಿಯೋಣ.
1)
ಬ್ರಹ್ಮ
ಪುರಾಣ:
ಇದಕ್ಕೆ
ಆದಿ ಪುರಾಣ ಎಂಬ ಹೆಸರೂ ಇದೆ.
ಹೆಸರಿಗಷ್ಟೇ
ಬ್ರಹ್ಮ ಪುರಾಣ ಆದರೆ,
ಬ್ರಹ್ಮನನ್ನು
ಪರಮಾತ್ಮನಂತೆ ತೋರಲ್ಲ.
ಮಹಾವಿಷ್ಣುವಿನಙ
ಅವತಾರಗಳ ಬಗ್ಗೆ, ಶಿವನ
ಬಗ್ಗೆ ಹೆಚ್ಚು ಚರ್ಚೆ ಇರುತ್ತದೆ.
ಬ್ರಹ್ಮ
ದೇವರು ಜಾತಿ ವ್ಯವಸ್ಥೆ,
ಸ್ವರ್ಗ ಮತ್ತು
ನರಕಗಳ ವಿವರಣೆ.
2)
ಪದ್ಮ
ಪುರಾಣ:
ವಿಷ್ಣುವಿನಿಂದ
ನೋಡಿದರೆ ಈ ಬ್ರಹ್ಮಾಂಡ ಏನು?
ವಿಷ್ಣು
ಅವತಾರಗಳು ಬಗ್ಗೆ ಇರುತ್ತದೆ.
ಇದರಲ್ಲಿ
ರಾಮನು-ಸೀತೆ
ಕಥೆ ಇದೆ, ರಾಮಾಯಣಕ್ಕೆ
ಭಿನ್ನವಾಗಿ ಇರುತ್ತದೆ.
ಗಂಗೆಯ ಮಹಿಮೆ, ಗೀತೆಯ ಸಾರ, ಪದ್ಮ ಗಾಂಧಿಯವರ ಕಥೆಗಳು ಮತ್ತು ದೈನಂದಿನ ಪೂಜಾ ವಿಧಾನಗಳು.
3)
ವಿಷ್ಣು
ಪುರಾಣ:
ಮಹಾವಿಷ್ಣುವಿನ
ಬಗ್ಗೆ, ಪರಮಾತ್ಮ
ಮಹಾವಿಷ್ಣು ಬಗ್ಗೆ ವಿವರವಾಗಿ
ಇದೆ. ಆದರೆ
ಕಾಲಕ್ರಮೇಣ ಇದನ್ನು ತುಂಬಾ
ಬದಲಾಯಿಸುತ್ತಾ ಬರಲಾಗಿದೆ
ಎನ್ನುತ್ತಾರೆ.
ಪರಾಶರ ಮಹರ್ಷಿಗಳ ಸಲಹೆ; ಅವತಾರ ಕಥೆಗಳು, ಧ್ರುವ ಮತ್ತು ಪ್ರಹ್ಲಾದರ ಇತಿಹಾಸ.
4)
ಶಿವ
ಪುರಾಣ:
ಶೈವ
ಬಗ್ಗೆ ತಿಳಿಸುತ್ತದೆ.
ಶಿವನಿಂದ
ವಿಷ್ಣು, ಬ್ರಹ್ಮ
ಬಂದಿದ್ದಾಗಿ ಹೇಳುತ್ತದೆ.
ಲಿಂಗ, ಶಿವ ಪ್ರತಿಜ್ಞೆ, ಖಗೋಳ ಜ್ಞಾನ.
5)
ಭಾಗವತ
ಪುರಾಣ:
ಅತ್ಯಧಿಕ
ಜಾನಾದರಣೆ ಪಡೆದ ಪುರಾಣ.
ಅತ್ಯಧ್ದಿಕ
ಮಂದಿಗೆ ಗೊತ್ತಿರುವ ಪುರಾಣ.
ವಿಷ್ಣು
ಅವತಾರಗಳ ಬಗ್ಗೆ ಹೇಳುತ್ತದೆ.
ಪರೀಕ್ಷಿತನಿಗೆ ಶುಕ ಮಹರ್ಷಿ ಹೇಳಿದ ಕೃಷ್ಣ ಲೀಲೆಯ ಕಥೆ.
6)
ನಾರದ
ಪುರಾಣ:
ಭಾರತ
ದೇಶದಲ್ಲಿ ಇರುವ ಪವಿತ್ರ ನದಿಗಳ
ಬಗ್ಗೆ ತಿಳಿಸುತ್ತದೆ.
ಗ್ರಹಗಳ ಬಗ್ಗೆ
ತಿಳಿಸುತ್ತದೆ. ವಿಷ್ಣು,
ಶಿವ,
ಕೃಷ್ಣ,
ಲಕ್ಷ್ಮಿ
ಬಗ್ಗೆ ಹೇರಳವಾಗಿ ಇದರಲ್ಲಿ ಮಾಹಿತಿ
ಇದೆ.
ನಾರದರು ವೇದಗಳು ಮತ್ತು ಪುಣ್ಯಕ್ಷೇತ್ರಗಳ ಯೋಗ್ಯತೆಯನ್ನು ವಿವರಿಸುವ ಪುರಾಣ.
7)
ಮಾರ್ಕಂಡೇಯ
ಪುರಾಣ:
ವೈಷ್ಣವ,
ಶೈವಕ್ಕೆ
ಭಿನ್ನವಾಗಿ, ಶಕ್ತಿ
ಬಗ್ಗೆ ಹೇಳುವ ಪುರಾಣ ಇದು ಅಂದರೆ
ನಾರಾಯಣ ಅಲ್ಲ, ಶಿವ
ಪುರಾಣದಲ್ಲಿ ಹೇಳಿದಂತೆ ಶಿವ
ಅಲ್ಲ, ಆದಿಶಕ್ತಿ
ಎಂದರೆ ಓರ್ವ ಮಹಿಳೆ ಸೃಷ್ಟಿಕರ್ತೆ
ಎಂದು ಹೇಳುತ್ತದೆ.
ದೇವಿಯ ಶ್ರೇಷ್ಠತೆ ಮತ್ತು ಶಿವ ಕೇಶವನ ಮಹಿಮೆ.
8)
ಅಗ್ನಿಪುರಾಣ:
ರಾಜಕೀಯಗಳು,
ವಾಸ್ತುಶಾಸ್ತ್ರ,
ಸೈನ್ಯ,
ವಿಜ್ಞನ ಹೀಗೆ
ಈಗಾಗಲೆ ಜಗತ್ತಿನಲ್ಲಿ ಇರುವ
ಅದೆಷ್ಟೋ ವಿಷಗಳ ಬಗ್ಗೆ ಅದಾಗಲೇ
ಹೇಳಿದ್ದಾರೆ.
ಅಗ್ನಿದೇವನಿಂದ
ವ್ಯಾಕರಣ, ಔಷಧ
ಮತ್ತು ಜ್ಯೋತಿಷ್ಯದ ರಹಸ್ಯಗಳು.
9)
ಬ್ರಹ್ಮಾಂಡ
ಪುರಾಣ:
ನ್ಯಾಯ,
ಸರಕಾರಗಳು,
ರಾಜಕೀಯ ಇಂತಹ
ಅಂಶಗಳ ಬಗೆ ಸಾಕಷ್ಟಿದೆ.
ಲಲಿತ ಸಹಸ್ರ
ನಾಮ ಇದರಲ್ಲಿ ಇರುವುದು ವಿಶೇಷ.
ಬ್ರಹ್ಮನಿಂದ ರಾಧಾ ಮತ್ತು ಕೃಷ್ಣನ ಕಥೆಗಳು ಮತ್ತು ಲಲಿತೆಯ ಸ್ತುತಿ.
10)
ಮತ್ಸ್ಯ
ಪುರಾಣ:
ಹೆಸರಿಗೆ
ತಕ್ಕಂತೆ ವಿಷ್ಣುಮೂರ್ತಿ ಹತ್ತು
ಅವತಾರಗಳಲ್ಲಿ ಒಂದಾದ ಮತ್ಸ್ಯ
ಅವತಾರದ ಬಗ್ಗೆ ಹೇಳುತ್ತದೆ.
ಬ್ರಹ್ಮ-ಸರಸ್ವತಿ
ಬಂಧ, ನರ್ಮದಾ
ನದಿ ವಿಶಿಷ್ಟತೆ ಇತರೆ ಪ್ರಮುಖ
ಅಂಶಗಳು.
ವಿಷ್ಣುವಿನ ಕಾಶಿ ಕ್ಷೇತ್ರದ ವೈಭವ ಮತ್ತು ಮತ್ಸ್ಯ ಅವತಾರದಲ್ಲಿ ಧರ್ಮದ ಮಾರ್ಗಗಳ ವಿವರಣೆ.
another Picture
11) ಬ್ರಹ್ಮ ವೈವರ್ತ ಪುರಾಣ:
ದೇವ,
ದೇವತೆಗಳ
ಪ್ರೇಮ ಕಥೆಗಳ ಪ್ರಧಾನ ಅಂಶ.
ಗೋಲೋಕದ ಮಹಿಮೆ, ತುಳಸಿ ಮತ್ತು ಸಾಲಿಗ್ರಾಮದ ವಿಶೇಷ ಲಕ್ಷಣಗಳು ಮತ್ತು ರೋಗಗಳನ್ನು ಗುಣಪಡಿಸುವ ಪದ್ಧತಿಗಳು.
12)
ವಾಮನ
ಪುರಾಣ:
ಇದು
ಒಂದು ಕಾಲದಲ್ಲಿ ವೈಷ್ಣವಕ್ಕೆ
ಸಂಬಂಧಿಸಿದ ಪುರಾಣವಂತೆ.
ಈಗ ಶೈವಕ್ಕೆ
ಸಂಬಂಧಿಸಿದ್ದು ಎನ್ನುತ್ತಾರೆ.
ಬದಲಾವಣೆಗಳು
ಆದವು ಎಂದಿದ್ದಾರೆ.
ಶಿವ ಮತ್ತು ಪಾರ್ವತಿಯರ ವಿವಾಹ, ಗಣೇಶ ಮತ್ತು ಕಾರ್ತಿಕೇಯರ ಜನನ ಮತ್ತು ಋತುಮಾನಗಳ ವಿವರಣೆಗಳು.
13)
ಲಿಂಗ
ಪುರಾಣ:
ಶಿವನ
ಲಿಂಗವನ್ನು ಸೃಷ್ಟಿಗೆ ಮೂಲವಾಗಿ
ತೋರುತ್ತದೆ. ಬ್ರಹ್ಮ-ವಿಷ್ಣುವಿನ
ಜಗಳದ ಕಥೆ ಇದರಲ್ಲಿದೆ.
ಸ್ಕಂದ ಹೇಳಿದ ಈ ಪುರಾಣವು ಕಾಶಿ, ಕೇದಾರಂ ಮತ್ತು ಪುಣ್ಯಕ್ಷೇತ್ರಗಳ
14)
ವರಾಹ
ಪುರಾಣ:
ಹೆಸರಿನಲ್ಲಿ
ಇರುವಂತೆ ನಾರಾಯಣನು ವರಾಹ ಅವತಾರ
ಪ್ರಧಾನ ಅಂಶ. ಆದರೆ
ಕೃಷ್ಣನು ಮತ್ತು ದುರ್ಗ ಬಗ್ಗೆ
ಸಹ ವಿವರಗಳಿವೆ.
ವರಾಹ
ರೂಪದಲ್ಲಿರುವ ಭೂದೇವಿಯ ವಿಶೇಷ
ಲಕ್ಷಣಗಳು, ಆಚರಣೆಗಳು
ಮತ್ತು ಪೂಜಾ ಸ್ಥಳಗಳು.
15)
ವಾಯು
ಪುರಾಣ:
ಅತಿ
ಪ್ರಾಚೀನವಾದ ಪುರಾಣಗಳಲ್ಲಿ
ಒಂದು. ಇದರಲ್ಲಿ
ಆಂಧ್ರ ತೆಲಂಗಾಣದ ಬಗ್ಗೆ ಸಹ
ಇರುವುದು ವಿಶೇಷ.
ವಾಯು
ದೇವರ ಮೂಲಕ ಶಿವಧರ್ಮ, ಭೂಮಿ
ಮತ್ತು ಸೌರವ್ಯೂಹ.
16)
ಸ್ಕಂದ
ಪುರಾಣ:
ಶಿವನ
ಮಗ ಕಾರ್ತಿಕೇಯ ಬಗ್ಗೆ ಹೆಚ್ಚಾಗಿ
ಇರುತ್ತದೆ. ಭಾರತ
ದೇಶದಲ್ಲಿ ಪವಿತ್ರ ಸ್ಥಳಗಳ ಬಗ್ಗೆ
ಇರಲ್ಲಿದೆ.
ಶ್ರೇಷ್ಠತೆಯ ಬಗ್ಗೆ.ಸ್ಕಂದ ಹೇಳಿದ ಈ ಪುರಾಣವು ಕಾಶಿ, ಕೇದಾರಂ ಮತ್ತು ಪುಣ್ಯಕ್ಷೇತ್ರಗಳ ಶ್ರೇಷ್ಠತೆಯ ಬಗ್ಗೆ.
17)
ಕೂರ್ಮ
ಪುರಾಣ:
ನಾರಾಯಣನ
ಅವತಾರ ಕೂರ್ಮದ ಬಗ್ಗೆ ಇದರಲ್ಲಿ
ಇದೆ. ಅತ್ಯಂತ
ಆಸಕ್ತಿಕರವಾದ ಪುರಾಣವಾಗಿ ಇದಕ್ಕೆ
ಹೆಸರಿದೆ.
ಖಗೋಳಶಾಸ್ತ್ರ
ಮತ್ತು ಕೂರ್ಮ ಅವತಾರದಲ್ಲಿನ
ದೇವಾಲಯಗಳ ವೈಶಿಷ್ಟ್ಯಗಳು.
18)
ಗರುಡ
ಪುರಾಣ:
ಈ
ಪುರಾಣದ ಬಗ್ಗೆ ನಿಮಗೆ ಗೊತ್ತೇ
ಇರುತ್ತದೆ. ಸ್ವರ್ಗ,
ನರಕ,
ಜನ್ಮ ಪುನರ್ಜನ್ಯ,
ಪಾಪಗಳು,
ಪುಣ್ಯಗಳು,
ಶಿಕ್ಷೆಗಳು
ಹೀಗೆ ಎಲ್ಲವೂ ಇವೆ. ಇದು
ಸಹ ವೈಷ್ಣವ ಪುರಾಣ.
ಜನನ ಮತ್ತು ಮರಣದ ರಹಸ್ಯಗಳು, ಪಾಪಗಳಿಗೆ ಶಿಕ್ಷೆ ಮತ್ತು ಆತ್ಮಸಾಕ್ಷಾತ್ಕಾರದ ಮಾರ್ಗದ ಬಗ್ಗೆ
ಭವಿಷ್ಯ ಪುರಾಣ - ಭವಿಷ್ಯದ ಘಟನೆಗಳು, ಸೂರ್ಯ ಮತ್ತು ಅಗ್ನಿ ಪೂಜೆ ಆಚರಣೆಗಳು..
----------------------------- Hari Om -------------------------------


No comments:
Post a Comment