Saturday, October 3, 2026

ಪಿತೃ ಶಾಪ ನಿವಾರಣೆ ---- Ancester's Curse Elimination

 

                                                                       Pitru Shapa

  

ಪಿತೃ ಶಾಪ ನಿವಾರಣೆ ---- Ancester's Curse Elimination


ಮನೆಯಲ್ಲಿ ಅಶಾಂತಿ ವಾತಾವರಣ ಮಾನಸಿಕ ವೇದನೆ ಚಿಂತೆ ಮುಂತಾದ ಸಮಸ್ಯೆಗಳಿದ್ದರೆ, 

ಇವುಗಳನ್ನು ಪಿತೃ ಶಾಪ ಎಂದು ಕರೆಯುತ್ತಾರೆ{ ಪಿತೃಗಳ} ಸಮಸ್ಯೆ ಇದ್ದರೆ


1) ಮೋಕ್ಷ ನಾರಾಯಣ ಬಲಿ ಪೂಜೆ

2) ಪಿಂಡ ಪ್ರಧಾನ

3) ತಿಲ ತರ್ಪಣ

4) ಆಶ್ಲೇಷ ಬಲಿ ಪೂಜೆ

5) ವಿಷ್ಣು ಪಾದ ವೈಕುಂಠ ದ್ವಾರ ದರ್ಶನ, ಈ ಪೂಜೆಗಳನ್ನು ಏಕಕಾಲದಲ್ಲಿ ಮಾಡಿಸುವುದರಿಂದ, 

ಪಿತ್ರಗಳ ಆತ್ಮಕ್ಕೆ ಶಾಂತಿ ದೊರಕುತ್ತದೆ ಹಾಗೂ ಆ ಕುಟುಂಬ ಏಳಿಗೆಯನ್ನು ಕಾಣುತ್ತದೆ.

6) ಪಿತೃ ಶಾಪವಿದ್ದವರ ಮನೆಯಲ್ಲಿ, ಕೆಂಪು ಇರುವೆ ಸದಾ ಕಾಣ ಬರುತ್ತದೆ.

7) ತೇಗದ ಮರವನ್ನು ಮನೆಯ ಮುಖ್ಯದ್ವಾರಕ್ಕೆ ಬಳಸಲು ಯೋಗ್ಯವಲ್ಲ ಎಂದು ಶಾಸ್ತ್ರ ಹೇಳುತ್ತದೆ.

8) ಹುಣಸೆ ಮರದಲ್ಲಿ ಪ್ರೇತಾತ್ಮಗಳು ವಾಸವಾಗಿರುತ್ತದೆ, ತಾಳೆಮರಶನಿ ದೇವರ ವಾಸಸ್ಥಾನ,ಶಾಂತಿ 

ಮರದಲ್ಲಿ ರಾಹು - ಕೇತುವಿನ ವಾಸ, ಹಾಲು ಬರುವ ಯಾವುದೇ ಮರದಲ್ಲಿ ಕ್ಷುದ್ರ ದೇವತೆಗಳ ವಾಸ.

9) ನೀರು ಹಸಿರಾಗಿದ್ದರೆ, ಅಥವಾ ಪಾಚಿ ಕಟ್ಟಿದ್ದರೆ ಕೊಳಕಾಗಿದ್ದರೆ, ಆ ನೀರಿಗೆ ನಾಗದೃಷ್ಟಿ ಎಂದು 

ಹೇಳುತ್ತಾರೆ.

10) ಹೆಂಗಸರು ಕುಂಬಳಕಾಯಿಯನ್ನು ಒಡೆಯಬಾರದು ಗಂಡಸರು ಕುಂಬಳಕಾಯಿಯನ್ನು ಒಡೆದು

 ಕೊಟ್ಟಾಗ ತದನಂತರ ಹೆಂಗಸರು ಕುಂಬಳಕಾಯಿಯನ್ನು ಹೆಚ್ಚಬಹುದು, ಅಚ್ಚಬಹುದು ( ತುಂಡು

 ತುಂಡಾಗಿ ಕತ್ತರಿಸಬಹುದು. )

ನೆನಪಿಡಿ, ನಾವು ಸಂಸ್ಕಾರ ವಂತರಾಗುವುದರ ಜೊತೆಗೆ, ನಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ 

ಮಾಡಿದರೆ ನಮ್ಮ ಮುಂದಿನ ಪೀಳಿಗೆ, ಉತ್ತಮ ಸಮಾಜವನ್ನು ನಿರ್ಮಾಣ ಮಾಡುತ್ತದೆ.


------------------------------- Hari Om --------------------------

 

No comments:

Post a Comment