Friday, September 25, 2026

ಶ್ರೀ ಅನಂತಪದ್ಮನಾಭ ಅಷ್ಟೋತ್ತರ ಶತನಾಮಾವಳಿಃ -- Sri Anantha Padmanabha Astothra Shatanamavali

 

                                                          Sri Anantha Padmanabha Swamy

 

ಶ್ರೀ ಅನಂತಪದ್ಮನಾಭ ಅಷ್ಟೋತ್ತರ ಶತನಾಮಾವಳಿಃ

Sri Anantha Padmanabha Astothra Shatanamavali



ಓಂ ಅನಂತಾಯ ನಮಃ | ಓಂ ಪದ್ಮನಾಭಾಯ ನಮಃ | ಓಂ ಶೇಷಾಯ ನಮಃ | ಓಂ ಸಪ್ತಫಣಾನ್ವಿತಾಯ ನಮಃ | ಓಂ ತಲ್ಪಾತ್ಮಕಾಯ ನಮಃ | ಓಂ ಪದ್ಮಕರಾಯ ನಮಃ | ಓಂ ಪಿಂಗಪ್ರಸನ್ನಲೋಚನಾಯ ನಮಃ | ಓಂ ಗದಾಧರಾಯ ನಮಃ | ಓಂ ಚತುರ್ಬಾಹವೇ ನಮಃ | ಓಂ ಶಂಖಚಕ್ರಧರಾಯ ನಮಃ | ೧೦

ಓಂ ಅವ್ಯಯಾಯ ನಮಃ | ಓಂ ನವಾಮ್ರಪಲ್ಲವಾಭಾಸಾಯ ನಮಃ | ಓಂ ಬ್ರಹ್ಮಸೂತ್ರವಿರಾಜಿತಾಯ ನಮಃ | ಓಂ ಶಿಲಾಸುಪೂಜಿತಾಯ ನಮಃ | ಓಂ ದೇವಾಯ ನಮಃ | ಓಂ ಕೌಂಡಿನ್ಯವ್ರತತೋಷಿತಾಯ ನಮಃ | ಓಂ ನಭಸ್ಯಶುಕ್ಲಸ್ತಚತುರ್ದಶೀಪೂಜ್ಯಾಯ ನಮಃ | ಓಂ ಫಣೇಶ್ವರಾಯ ನಮಃ | ಓಂ ಸಂಕರ್ಷಣಾಯ ನಮಃ | ಓಂ ಚಿತ್ಸ್ವರೂಪಾಯ ನಮಃ | ೨೦

ಓಂ ಸೂತ್ರಗ್ರಂಧಿಸುಸಂಸ್ಥಿತಾಯ ನಮಃ | ಓಂ ಕೌಂಡಿನ್ಯವರದಾಯ ನಮಃ | ಓಂ ಪೃಥ್ವೀಧಾರಿಣೇ ನಮಃ | ಓಂ ಪಾತಾಳನಾಯಕಾಯ ನಮಃ | ಓಂ ಸಹಸ್ರಾಕ್ಷಾಯ ನಮಃ | ಓಂ ಅಖಿಲಾಧಾರಾಯ ನಮಃ | ಓಂ ಸರ್ವಯೋಗಿಕೃಪಾಕರಾಯ ನಮಃ | ಓಂ ಸಹಸ್ರಪದ್ಮಸಂಪೂಜ್ಯಾಯ ನಮಃ | ಓಂ ಕೇತಕೀಕುಸುಮಪ್ರಿಯಾಯ ನಮಃ | ಓಂ ಸಹಸ್ರಬಾಹವೇ ನಮಃ | ೩೦

ಓಂ ಸಹಸ್ರಶಿರಸೇ ನಮಃ | ಓಂ ಶ್ರಿತಜನಪ್ರಿಯಾಯ ನಮಃ | ಓಂ ಭಕ್ತದುಃಖಹರಾಯ ನಮಃ | ಓಂ ಶ್ರೀಮತೇ ನಮಃ | ಓಂ ಭವಸಾಗರತಾರಕಾಯ ನಮಃ | ಓಂ ಯಮುನಾತೀರಸದೃಷ್ಟಾಯ ನಮಃ | ಓಂ ಸರ್ವನಾಗೇಂದ್ರವಂದಿತಾಯ ನಮಃ | ಓಂ ಯಮುನಾರಾಧ್ಯಪಾದಾಬ್ಜಾಯ ನಮಃ | ಓಂ ಯುಧಿಷ್ಠಿರಸುಪೂಜಿತಾಯ ನಮಃ | ಓಂ ಧ್ಯೇಯಾಯ ನಮಃ | ೪೦

ಓಂ ವಿಷ್ಣುಪರ್ಯಂಕಾಯ ನಮಃ | ಓಂ ಚಕ್ಷುಶ್ರವಣವಲ್ಲಭಾಯ ನಮಃ | ಓಂ ಸರ್ವಕಾಮಪ್ರದಾಯ ನಮಃ | ಓಂ ಸೇವ್ಯಾಯ ನಮಃ | ಓಂ ಭೀಮಸೇನಾಮೃತಪ್ರದಾಯ ನಮಃ | ಓಂ ಸುರಾಸುರೇಂದ್ರಸಂಪೂಜ್ಯಾಯ ನಮಃ | ಓಂ ಫಣಾಮಣಿವಿಭೂಷಿತಾಯ ನಮಃ | ಓಂ ಸತ್ಯಮೂರ್ತಯೇ ನಮಃ | ಓಂ ಶುಕ್ಲತನವೇ ನಮಃ | ಓಂ ನೀಲವಾಸಸೇ ನಮಃ | ೫೦

 

                                                          another Picture

 

ಓಂ ಜಗದ್ಗುರವೇ ನಮಃ | ಓಂ ಅವ್ಯಕ್ತಪಾದಾಯ ನಮಃ | ಓಂ ಬ್ರಹ್ಮಣ್ಯಾಯ ನಮಃ | ಓಂ ಸುಬ್ರಹ್ಮಣ್ಯನಿವಾಸಭುವೇ ನಮಃ | ಓಂ ಅನಂತಭೋಗಶಯನಾಯ ನಮಃ | ಓಂ ದಿವಾಕರಮುನೀಡಿತಾಯ ನಮಃ | ಓಂ ಮಧುಕವೃಕ್ಷಸಂಸ್ಥಾನಾಯ ನಮಃ | ಓಂ ದಿವಾಕರವರಪ್ರದಾಯ ನಮಃ | ಓಂ ದಕ್ಷಹಸ್ತಸದಾಪೂಜ್ಯಾಯ ನಮಃ | ಓಂ ಶಿವಲಿಂಗನಿವಷ್ಟಧಿಯೇ ನಮಃ | ೬೦

ಓಂ ತ್ರಿಪ್ರತೀಹಾರಸಂದೃಶ್ಯಾಯ ನಮಃ | ಓಂ ಮುಖದಾಪಿಪದಾಂಬುಜಾಯ ನಮಃ | ಓಂ ನೃಸಿಂಹಕ್ಷೇತ್ರನಿಲಯಾಯ ನಮಃ | ಓಂ ದುರ್ಗಾಸಮನ್ವಿತಾಯ ನಮಃ | ಓಂ ಮತ್ಸ್ಯತೀರ್ಥವಿಹಾರಿಣೇ ನಮಃ | ಓಂ ಧರ್ಮಾಧರ್ಮಾದಿರೂಪವತೇ ನಮಃ | ಓಂ ಮಹಾರೋಗಾಯುಧಾಯ ನಮಃ | ಓಂ ವಾರ್ಥಿತೀರಸ್ಥಾಯ ನಮಃ | ಓಂ ಕರುಣಾನಿಧಯೇ ನಮಃ | ಓಂ ತಾಮ್ರಪರ್ಣೀಪಾರ್ಶ್ವವರ್ತಿನೇ ನಮಃ | ೭೦

ಓಂ ಧರ್ಮಪರಾಯಣಾಯ ನಮಃ | ಓಂ ಮಹಾಕಾವ್ಯಪ್ರಣೇತ್ರೇ ನಮಃ | ಓಂ ನಾಗಲೋಕೇಶ್ವರಾಯ ನಮಃ | ಓಂ ಸ್ವಭುವೇ ನಮಃ | ಓಂ ರತ್ನಸಿಂಹಾಸನಾಸೀನಾಯ ನಮಃ | ಓಂ ಸ್ಫುರನ್ಮಕರಕುಂಡಲಾಯ ನಮಃ | ಓಂ ಸಹಸ್ರಾದಿತ್ಯಸಂಕಾಶಾಯ ನಮಃ | ಓಂ ಪುರಾಣಪುರುಷಾಯ ನಮಃ | ಓಂ ಜ್ವಲತ್ರತ್ನಕಿರೀಟಾಢ್ಯಾಯ ನಮಃ | ಓಂ ಸರ್ವಾಭರಣಭೂಷಿತಾಯ ನಮಃ | ೮೦

ಓಂ ನಾಗಕನ್ಯಾಷ್ಟತಪ್ರಾಂತಾಯ ನಮಃ | ಓಂ ದಿಕ್ಪಾಲಕಪರಿಪೂಜಿತಾಯ ನಮಃ | ಓಂ ಗಂಧರ್ವಗಾನಸಂತುಷ್ಟಾಯ ನಮಃ | ಓಂ ಯೋಗಶಾಸ್ತ್ರಪ್ರವರ್ತಕಾಯ ನಮಃ | ಓಂ ದೇವವೈಣಿಕಸಂಪೂಜ್ಯಾಯ ನಮಃ | ಓಂ ವೈಕುಂಠಾಯ ನಮಃ | ಓಂ ಸರ್ವತೋಮುಖಾಯ ನಮಃ | ಓಂ ರತ್ನಾಂಗದಲಸದ್ಬಾಹವೇ ನಮಃ | ಓಂ ಬಲಭದ್ರಾಯ ನಮಃ | ಓಂ ಪ್ರಲಂಬಘ್ನೇ ನಮಃ | ೯೦

ಓಂ ಕಾಂತೀಕರ್ಷಣಾಯ ನಮಃ | ಓಂ ಭಕ್ತವತ್ಸಲಾಯ ನಮಃ | ಓಂ ರೇವತೀಪ್ರಿಯಾಯ ನಮಃ | ಓಂ ನಿರಾಧಾರಾಯ ನಮಃ | ಓಂ ಕಪಿಲಾಯ ನಮಃ | ಓಂ ಕಾಮಪಾಲಾಯ ನಮಃ | ಓಂ ಅಚ್ಯುತಾಗ್ರಜಾಯ ನಮಃ | ಓಂ ಅವ್ಯಗ್ರಾಯ ನಮಃ | ಓಂ ಬಲದೇವಾಯ ನಮಃ | ಓಂ ಮಹಾಬಲಾಯ ನಮಃ | ೧೦೦

ಓಂ ಅಜಾಯ ನಮಃ | ಓಂ ವಾತಾಶನಾಧೀಶಾಯ ನಮಃ | ಓಂ ಮಹಾತೇಜಸೇ ನಮಃ | ಓಂ ನಿರಂಜನಾಯ ನಮಃ | ಓಂ ಸರ್ವಲೋಕಪ್ರತಾಪನಾಯ ನಮಃ | ಓಂ ಸಜ್ವಾಲಪ್ರಳಯಾಗ್ನಿಮುಖೇ ನಮಃ | ಓಂ ಸರ್ವಲೋಕೈಕಸಂಹರ್ತ್ರೇ ನಮಃ | ಓಂ ಸರ್ವೇಷ್ಟಾರ್ಥಪ್ರದಾಯಕಾಯ ನಮಃ | ೧೦೮ ‌



‌ ‌ಇತಿ ಶ್ರೀ ಅನಂತ ಪದ್ಮನಾಭ ಸ್ವಾಮಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್



------------------------- Hari Om ------------------------







 

No comments:

Post a Comment