Monday, February 10, 2025

Shimshumara

 

ಶಿಂಶುಮಾರ – ಜಯಂತಿ ---- Shimshumara Jayanthi

 


                                 Lord Shimshumara

 

ಶಿಂಶುಮಾರ ಎನ್ನುವುದು ಭಗವಂತನ ಸಾಕ್ಷಾತ್ ಅವತಾರ ಇಡೀ ನಕ್ಷತ್ರ ಮಂಡಲವನ್ನು ಈ ರೂಪದಿಂದ ಭಗವಂತನು ಧಾರಣೆ ಮಾಡಿದ್ದಾನೆ. ಬಾಲದ ತುದಿಯಲ್ಲಿ ಧೃವ ಮಂಡಲವನ್ನೂ, ಬಲಭಾಗದಲ್ಲಿ ಉತ್ತರಾಯಣ ನಕ್ಷತ್ರಗಳನ್ನೂ, ಎಡಭಾಗದಲ್ಲಿ ದಕ್ಷಿಣಾಯನ ನಕ್ಷತ್ರಗಳನ್ನು ಧಾರಣೆ ಮಾಡಿರುವ ಚೇಳಿನರೂಪ ಮುಂದೆ ಇರುವ ಕೊಂಡಿಗಳು ಮೇರು ಪರ್ವತದ ಮೇಲಿರುವ ಬ್ರಹ್ಮದೇವರ ಸಭೆಯ ಹತ್ತಿರ ಇರುತ್ತದೆ.

ಸಪ್ತ ಋಷಿಗಳ ಮಂಡಲ, ತ್ರಿಶಂಕು ಸ್ವರ್ಗವೂ ಕೂಡ ಭಗವಂತನ ಈ ರೂಪವನ್ನು ಆಶ್ರಯ ಮಾಡಿಕೊಂಡಿವೆ. ಈ ರೀತಿ ಯಾರೆಲ್ಲ ಚಿಂತನೆ ಮಾಡುತ್ತಾರೋ ಅವರು ಸಕಲ ಗ್ರಹ ದೋಷಗಳು ಪರಿಹಾರವಾಗಿ , ಮಂಗಳವನುಂಟಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.


Lord of all the Planets on the Universe – in Scorpion Form

 

                                      Shimshumara--- Saligrama

 

 

ಶ್ರೀ ಶಿಂಶುಮಾರ ದೇವರ ಸ್ತೋತ್ರ:

 

नभेराधस्थानमकरकृतीं विभूम्
तदूर्ध्वभागगे विलासन्नरिकायं स्वपुच्छदेहश्रितचन्द्रसूर्य
नक्षत्रथराध्रुमण्डलकृतीं

पुत्रादिसर्वेष्टदमिन्दिरेषम्
नथोस्मी मेशं हृदय शिम्शुमारम्

 

ನಾಭೇರಧಸ್ಥಾನ್ಮಕರಾಕೃತಿಂ ವಿಭುಂ
ತದೂರ್ಧ್ವಭಾಗೇ ವಿಲಸನ್ನೃಕಾಯಮ್ ಸ್ವಪುಚ್ಛದೇಹಾಶ್ರಿತಚಂದ್ರಸೂರ್ಯ ನಕ್ಷತ್ರತಾರಾಧ್ರುವಮಂಡಲಾಕೃತಿಮ್

ಪುತ್ರಾದಿಸರ್ವೇಷ್ಟದಮಿಂದಿರೇಶಂ
ನತೋಸ್ಮಿ ಮೇಶಂ ಹೃದಯಿ ಶಿಂಶುಮಾರಮ್

ಧ್ಯಾಯೇದಜೇಶಂ ಲೋಕೇಶಂ ಧ್ರುವಮಂಡಲಮಾಶ್ರಿತಮ್
ಅಂಶುಮಾರಂ ಶಿಂಶುಮಾರಂ ಮಂಡಲಂ‌ ಕುಂಡಲಾಕೃತಿಮ್

 


 

                                           Pic - 1


ಓಂ ಶಿಂಶುಮಾರಯ ನಮಃ

ಈ ಸ್ತೋತ್ರ ಪಠಣೆ / ಪಾರಾಯಣದಿಂದ ಸಕಲಗ್ರಹ ದೋಷ ನಿವೃತ್ತಿ ಆಗುವುದು

By Reciting this Shishumara Stothra one will get warded off all Graha Dosha’s Completely.

 

---------- Hari Om --------


 

No comments:

Post a Comment