Navaratri – 9 Days Festival --- ನವರಾತ್ರಿ - 9 ದಿನಗಳ ಉತ್ಸವ
1ನೇ ದಿನ ---- ಶೈಲಪುತ್ರಿ ದೇವಿ
ಬಣ್ಣ
----- ಕಿತ್ತಳೆ
ನೈವೇದ್ಯ
--- ಖರಾಪೊಂಗಲ್,
ಶುದ್ಧ ಹಸುವಿನ
ತುಪ್ಪ
ಹೂವು
--- ಕೆಂಪು
ದಾಸವಾಳ
ಫಲ
---- ಆರೋಗ್ಯ
ಭಾಗ್ಯ
2ನೇ
ದಿನ ---
ಬ್ರಹ್ಮಚಾರಿಣಿ
ದೇವಿ
ಬಣ್ಣ
----------- ಬಿಳಿ
ನೈವೇದ್ಯ
--- ಪುಳಿಯೋಗರೆ
ಮತ್ತು ಸಕ್ಕರೆ
ಹೂವು
---- ಹಳದಿ
ಸೇವಂತಿಗೆ
ಫಲ
----- ಆಯಸ್ಸು
ವೃದ್ಧಿ
3 ನೇ ದಿನ---- ಚಂದ್ರಘಂಟ ದೇವಿ
ಬಣ್ಣ
-------- ಕೆಂಪು
ನೈವೇದ್ಯ
---- ಕಾಯಿ
ಅನ್ನ ಮತ್ತು ಹಾಲು ಅಥವಾ ಹಾಲಿನ
ಪದಾರ್ಥ
ಹೂವು
------ ಕಮಲ
ಫಲ
-------- ಸುಖ
ಸಮೃದ್ಧಿ ಗಾಗಿ
4ನೇ
ದಿನ ---
ಕುಷ್ಮಾoಡ
ದೇವಿ
ಬಣ್ಣ
--------- ನೀಲಿ
ನೈವೇದ್ಯ
---- ಪಾಯಸ
ಮತ್ತು ಮಾಲ್ ಪೋವಾ
ಹೂವು
---- ಜಾಜಿ
ಮರ್ಲೆ
ಫಲ
----- ಬುದ್ದಿ
ವೃದ್ಧಿ ಗಾಗಿ
5
ನೇ----ದಿನ
ಸ್ಕಂದ ಮಾತಾ ದೇವಿ
ಬಣ್ಣ
---- ಹಳದಿ
ನೈವೇದ್ಯ
----- ಮೊಸರನ್ನ
ಮತ್ತು ಬಾಳೆಹಣ್ಣು
ಹೂವು
ಹಳದಿ ರೋಜ್
ಫಲ
----- ಆರೋಗ್ಯ
ವೃದ್ಧಿ
6ನೇ
ದಿನ --
ಕಾತ್ಯಯಿನಿ
ದೇವಿ
ಬಣ್ಣ
---- ಹಸಿರು
ನೈವೇದ್ಯ
---- ರವೆ
ಸಜ್ಜಿಗೆ, ಜೇನುತುಪ್ಪ
ಹೂವು
---- ಹಳದಿ
ಚೆಂಡು ಹೂವು ಹಾಗೂ ಮಲ್ಲಿಗೆ
ಫಲ-----
ನೆಮ್ಮದಿ
ಶಾಂತಿ ವೃದ್ಧಿಗಾಗಿ
ಬಣ್ಣ
--- ಬೂದಿ
ಅಥವಾ ಕಪ್ಪು
ನೈವೇದ್ಯ
--- ಬಿಸಿಬೇಳೆ
ಬಾತು ಮತ್ತು ಬೆಲ್ಲ, ಡ್ರೈ
ಫ್ರೂಟ್
ಹೂವು
----- ನೀಲಿ
ಸ್ಪಟಿಕ, ನೀಲಿ
ಶಂಕುಹೂವು, ನೀಲಿ
ಸೇವಂತಿಗೆ
ಫಲ
--- ದುರ್ಗತಿ
ನಾಶ ದುಃಖ ನಿವಾರಣೆ ಗಾಗಿ
8ನೇ
ದಿನ ಮಹಾಗೌರಿ ದೇವಿ
ಬಣ್ಣ
-------- ನೇರಳೆ
ನೈವೇದ್ಯ
-- ಸಕ್ಕರೆ
ಪೊಂಗಲ್, ತೆಂಗಿನ
ಕಾಯಿ
ಹೂವು
----- ಮಲ್ಲಿಗೆ
ಫಲ
--- ಸಂತಾನ
ಭಾಗ್ಯ
9ನೇ
ದಿನ ಸಿದ್ಧಿಧಾತ್ರಿ
ಬಣ್ಣ
---- ರಾಮ
ಹಸಿರು
ನೈವೇದ್ಯ
- ಪಾಯಸಾನ್ನ
, ಗುಡಾನ್ನ
ಎಳ್ಳಿನ ಪದಾರ್ಥ
ಹೂವು
--- ಸಂಪಿಗೆ
ಫಲ
---- ಭಯ
ನಿವಾರಣೆ
🙏ನವರಾತ್ರಿ🙏 ----------- Hari Om ------------
No comments:
Post a Comment