ನವರಾತ್ರಿ ದೇವಿಯ ಮಂತ್ರಗಳು ಮತ್ತು ಪ್ರಸಾದ
Navaratri Devi’s Mantra & its respective Prasadam’s
ನವರಾತ್ರಿ ಮೊದಲದಿನ ---- Navaratri Day -1
Khara Huggi or Pongal
ದೇವಿ:
ಮಾಹೇಶ್ವರಿ
ನೈವೇದ್ಯ:
ಖಾರ
ಹುಗ್ಗಿ ಅರ್ಪಿಸಬೇಕು
another picture
ಹೂವು:
ಮಲ್ಲಿಗೆ
ತಿಥಿ:
ಪಾಡ್ಯ
ರಾಗ:
ತೋಡಿ
ಶ್ಲೋಕ:
ಓಂ
ಶ್ವೇತವರ್ಣೀಯಾ ವಿದ್ವಮೇ ಶೂಲ
ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ
ಪ್ರಚೊದಯಾತ್
---------------------------------------------------------------------------------
ನವರಾತ್ರಿ ದಿನ ೨ ---- Navaratri Day -2
Puliyogare
ದೇವಿ:
ಕೌಮಾರಿ
ತಿಥಿ:
ಬಿದಿಗೆ
ಹೂವು:
ಕಣಗಲೆ
ನೈವೇದ್ಯ:
ಪುಳಿಯೋಗರೆ
ಅರ್ಪಿಸಬೇಕು
another picture
ರಾಗ:
ಕಲ್ಯಾಣಿ
ಶ್ಲೋಕ:
ಓಂ
ಶಿಕಿ ವಾಹನಾಯ ವಿದ್ಮಹೇ ಶಕ್ತಿ
ಹಸ್ತಾಯೈ ಧೀಮಹಿ ತನ್ನೋ ಕೌಮಾರಿ
ಪ್ರಚೋದಯಾತ್
-----------------------------------------------------------------------------------------
ನವರಾತ್ರಿ ದಿನ ೩ ---- Navaratri Day -3
Sweet Huggi or Pongal
ದೇವಿ:
ವಾರಾಹಿ
ತಿಥಿ:
ತದಿಗೆ
ಹೂವು:
ಸಂಪಿಗೆ
ನೈವೇದ್ಯ:
ಸಿಹಿ
ಹುಗ್ಗಿ ಅರ್ಪಿಸಬೇಕು
another picture
ರಾಗ
ಕಾಂಭೋಧಿ
ಶ್ಲೋಕ:
ಓಂ
ಮಹಿಶತ್ವಜಾಯ ವಿದ್ಮಹೇ ತಂಡ
ಹಸ್ತಾಯ
ಧೀಮಹಿ
ತನ್ನೋ ವಾರಾಹಿ ಪ್ರಚೋದಯತ್
--------------------------------------------------------------------------------------
ನವರಾತ್ರಿ ದಿನ ೪ ---- Navaratri Day - 4
Halwa sweet
ದೇವಿ:
ಲಕ್ಷ್ಮೀ
ಹೂವು:
ಜಾಜಿ
ನೈವೇದ್ಯ:
ಹಲ್ವಾ,
ಮಾಲ್ಪುವಾ
ಅರ್ಪಿಸಬೇಕು
Malpova sweet
ತಿಥಿ:
ಚತುರ್ಥಿ
ರಾಗ:
ಭೈರವಿ
ಶ್ಲೋಕ:
ಓಂ
ಪದ್ಮ ವಾಸನ್ಯೈ ಚ ವಿದ್ಮಹೀ
ಪದ್ಮಲೋಚನೀ ಸ ಧೀಮಹಿ ತನ್ನೋ
ಲಕ್ಷ್ಮೀ ಪ್ರಚೋದಯಾತ್
----------------------------------------------------------------------------------------
ನವರಾತ್ರಿ ದಿನ ೫ ---- Navaratri Day -5
Curd Rice
ದೇವಿ:
ವೈಷ್ಣವಿ
ಹೂವು:
ಪಾರಿಜಾತ
ನೈವೇದ್ಯ:
ಮೊಸರನ್ಬ
ಅರ್ಪಿಸಬೇಕು
another picture
ತಿಥಿ:
ಪಂಚಮಿ
ರಾಗ:ಪಂಚಮ
ವರ್ಣ ಕೀರ್ತನೆ
ಶ್ಲೋಕ:
ಓಂ
ಶ್ಯಾಮವರ್ಣಾಯೈ ವಿದ್ಮಹಿ ಚಕ್ರ
ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ
ಪ್ರಚೋದಯಾತ್
--------------------------------------------------------------------------------------------------------------------------------
ನವರಾತ್ರಿ ದಿನ ೬ ---- Navaratri day - 6
Coconut Rice
ದೇವಿ:
ಇಂದ್ರಾಣಿ
ಹೂವು:
ದಾಸವಾಳ
ನೈವೇದ್ಯ:
ತೆಂಗಿನಕಾಯಿ
ಅನ್ನ ಅರ್ಪಿಸಬೇಕು
another picture
ತಿಥಿ:
ಷಷ್ಠಿ
ರಾಗ:
ನೀಲಾಂಬರಿ
ಶ್ಲೋಕ:
ಓಂ
ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ
ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್
-------------------------------------------------------------------------------------------
ನವರಾತ್ರಿ ದಿನ ೭ ---- Navaratri Day - 7
Lemon Rice
ದೇವಿ:
ಸರಸ್ವತಿ
ಹೂವು:
ಮಲ್ಲಿಗೆ
ಮತ್ತು ಮೊಲ್ಲೆ
ತಿಥಿ:
ಸಪ್ತಮಿ
ನೈವೇದ್ಯ:
ನಿಂಬೆಹಣ್ಣಿನ
ಅನ್ನ ಅರ್ಪಿಸಬೇಕು
another picture
ರಾಗ:
ಬಿಲ್ಲ್ಹಾರಿ
ಶ್ಲೋಕ:
ಓಂ
ವಾಗ್ಧೇವ್ಯೈ ವಿದ್ಮಹಿ ವೃಂಜಿ
ಪತ್ನಯೈ ಸ ಧೀಮಹಿ
ತನ್ನೋ
ವಾಣಿ ಪ್ರಚೋದಯಾತ್
--------------------------------------------------------------------------
ನವರಾತ್ರಿ ದಿನ ೮ -- Navaratri Day - 8
Payasa sweet
ದೇವಿ:
ದುರ್ಗಾ
ಹೂವು:
ಗುಲಾಬಿ
ನೈವೇದ್ಯ:
ಪಾಯಸಾನ್ನ
ಅರ್ಪಿಸಬೇಕು
another picture
ತಿಥಿ: ಅಷ್ಟಮಿ
ರಾಗ: ಪುನ್ನಗವರಾಲಿ
ಶ್ಲೋಕ:
ಓಂ
ಮಹಿಷಮರ್ದಿನ್ಯೈ ಚ ವಿದ್ಮಹೀ
ದುರ್ಗಾ ದೇವ್ಯೈ ಧೀಮಹಿ ತನ್ನೋ
ದೇವಿ ಪ್ರಚೋದಯಾತ್.
-------------------------------------------------------------------------------------
ನವರಾತ್ರಿ ದಿನ ೯ -- Navaratri Day - 9
Milk Rice
ದೇವಿ
:
ಜಾಮುಂಡ
ಹೂವು:
ತಾವರೆ
ನೈವೇದ್ಯ:
ಕ್ಷೀರಾನ್ನ
ಅರ್ಪಿಸಬೇಕು
another Picture
ತಿಥಿ:
ನವಮಿ
ರಾಗ:
ವಸಂತ
ಶ್ಲೋಕ:
ಓಂ
ಕೃಷ್ಣವರ್ಣಾಯೈ ವಿದ್ಮಹೀ ಶೂಲ
ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ
ಪ್ರಚೋದಯಾತ್
-------------------------------Om Tat Sat --------------------------------
ವಿಜಯ
ದಶಮಿ ------ Vijaya Dasami Day
Kallu Sakkare Anna or Rice
ದೇವಿ:
ವಿಜಯ
ಹೂವು:
ಮಲ್ಲಿಗೆ,
ಗುಲಾಬಿ
ನೈವೇದ್ಯ
:
ಕಲ್ಲು
ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ
---
ಅರ್ಪಿಸಬೇಕು
another Picture
ತಿಥಿ:
ದಶಮಿ
ಶ್ಲೋಕ:
ಓಂ
ವಿಜಯಾ ದಿವ್ಯೈ ವಿದ್ಮಹೀ ಮಹಾ
ನಿತ್ಯಾಯೈ ಧೀಮಹಿ ತನ್ನೋ ದೇವಿ
ಪ್ರಚೋದಯಾತ್
----------------------------------------------------------------------------------------------------- --------------------------------------------------------------------------------------------
ಎಲ್ಲರಿಗೂ ನವರಾತ್ರಿ ಹಾಗೂಶುಭಾಶಯಗಳು. ಆ ಮಹಾ ಮಹಿಮಳು ತಮ್ಮ ಸಂಸಾರಕ್ಕೆ ಸುಖ ಸೌಭಾಗ್ಯ,ಆಯುರ್ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ.
Happy Navratri to all. May that great majesty bless her family with happiness, health and peace.
------------------- Hari Om --------------------