Sankastahara Ganesha Chaturti
Lord Ganesha
ಸಂಕಷ್ಟ
ಚತುರ್ಥಿಯ ಯಾವ ದಿನ ಮತ್ತು ಶುಭ
ಮುಹೂರ್ತ
ಗಜಾನನ
ಸಂಕಷ್ಟ ಚತುರ್ಥಿ ಗುರುವಾರ,
ಜುಲೈ 6,
2023
ಸಂಕಷ್ಟಿ
ದಿನದಂದು ಚಂದ್ರೋದಯ -
21:49
ಚತುರ್ಥಿ
ತಿಥಿ ಪ್ರಾರಂಭವಾಗುತ್ತದೆ -
ಜುಲೈ 06,
2023 ರಂದು
06:30
ಚತುರ್ಥಿ
ತಿಥಿ ಕೊನೆಗೊಳ್ಳುತ್ತದೆ -
03:12 ಜುಲೈ
07, 2023 ರಂದು
ಓಂ
ಗಜಾನನಾಯ ನಮಃ
ಅರ್ಥ:
ಇಲ್ಲಿ
ಗಜಾನನ ಎಂದರೆ ಆನೆಯ ತಲೆಯನ್ನು
ಹೊಂದವನು. ಸಂಸ್ಕೃತದಲ್ಲಿ
ಗಜಾ ಎಂದರೆ ಆನೆ. ಈ
ಮಂತ್ರವು ವಿನಮ್ರತೆಯನ್ನು
ಪ್ರೇರೇಪಿಸುತ್ತದೆ. ನಾವು
ನಮ್ಮ ಅಹಂಕಾರವನ್ನು ಬದಿಗಿಟ್ಟು
ನಮ್ಮ ಜೀವನವನ್ನು ಕರ್ತವ್ಯದಿಂದ
ನಡೆಸಬೇಕು ಎಂಬ ಸಂದೇಶವನ್ನು
ಸಾರುತ್ತದೆ.
ಪ್ರಯೋಜನ:
ಈ ಮಂತ್ರವನ್ನು
ಜಪಿಸುವುದರಿಂದ ವ್ಯಕ್ತಿ ತನ್ನ
ಜೀವನದಲ್ಲಿ ವಿನಯ ಹಾಗೂ ಮೃದು
ಮನಸ್ಸನ್ನು ಬೆಳೆಸಿಕೊಳ್ಳುತ್ತಾನೆ.
ವಾದ-ವಿವಾದಗಳಿಂದ
ದೂರ ಉಳಿದು ಆಂತರಿಕ ಶಾಂತಿ ಸಮಯ
ಪ್ರಜ್ಞೆಯ ಜ್ಞಾನ ಬೆಳೆಯುತ್ತೆ.
ಆಷಾಢ
ಮಾಸ ಗಜಾನನ ಗಣಪತಿ ವಿಷ್ಣು
ಪೀಠ
ಗಜಾನನ
ಅಷ್ಟೋತ್ತರ ಶತ ನಾಮಾವಳಿ
ಓಂ
ಗಜಾನನಾಯ ನಮಃ
ಓಂ
ಗಣಾಧ್ಯಕ್ಷಾಯ ನಮಃ
ಓಂ
ವಿಘ್ನಾರಾಜಾಯ ನಮಃ
ಓಂ
ವಿನಾಯಕಾಯ ನಮಃ
ಓಂ
ದ್ತ್ವೆಮಾತುರಾಯ ನಮಃ
ಓಂ
ದ್ವಿಮುಖಾಯ ನಮಃ
ಓಂ
ಪ್ರಮುಖಾಯ ನಮಃ
ಓಂ
ಸುಮುಖಾಯ ನಮಃ
ಓಂ
ಕೃತಿನೇ ನಮಃ
ಓಂ
ಸುಪ್ರದೀಪಾಯ ನಮಃ
ಓಂ
ಸುಖನಿಧಯೇ ನಮಃ
ಓಂ
ಸುರಾಧ್ಯಕ್ಷಾಯ ನಮಃ
ಓಂ
ಸುರಾರಿಘ್ನಾಯ ನಮಃ
ಓಂ
ಮಹಾಗಣಪತಯೇ ನಮಃ
ಓಂ
ಮಾನ್ಯಾಯ ನಮಃ
ಓಂ
ಮಹಾಕಾಲಾಯ ನಮಃ
ಓಂ
ಮಹಾಬಲಾಯ ನಮಃ
ಓಂ
ಹೇರಂಬಾಯ ನಮಃ
ಓಂ
ಲಂಬಜಠರಾಯ ನಮಃ
ಓಂ
ಹ್ರಸ್ವಗ್ರೀವಾಯ ನಮಃ
ಗಣೇಶ
ಬಹುತೇಕರ ನೆಚ್ಚಿನ ಆರಾಧ್ಯ ದೈವ.
ಬಹಳ ಸುಲಭವಾಗಿ
ಭಕ್ತ ಕಷ್ಟಗಳನ್ನು ಅರ್ಥೈಸಿಕೊಳ್ಳುವ,
ಸಂಕಷ್ಟಗಳನ್ನು
ನಿವಾರಿಸುವ, ಇಷ್ಟಾರ್ಥಗಳನ್ನು
ನೆರವೇರಿಸುವ ಭಕ್ತರ ಅಗ್ರಗಣ್ಯ
ದೇವ
ಗಣೇಶನಿಗೆ
ಇರುವ ಹೆಸರು ಒಂದೇ, ಎರಡೇ.
ನೂರಾರು
ನಾಮಾವಳಿಗಳ ಮೂಲಕ ಗಣೇಶನನ್ನು
ಆರಾಧಿಸಲಾಗುತ್ತದೆ. ಇನ್ನೇನು
ಗಣೇಶ ಚತುರ್ಥಿ ಸಹ ಸಮೀಪದಲ್ಲಿದೆ.
ಗಣೇಶನ ಪೂಜೆ
ವೇಳೆ ವಿನಾಯಕನ ಅಷ್ಟೋತ್ತರ ಶತ
ನಾಮಾವಳಿ ಭಜಿಸುವ ಮೂಲಕ ಆತನ
ಕೃಪೆಗೆ ಪಾತ್ರರಾಗಬಹುದು.
ಗಜಾನನ
ಅಷ್ಟೋತ್ತರ ಶತ ನಾಮಾವಳಿ,
ಗಣೇಶನನ್ನು
ವಂದಿಸಿ ಅವನ ಕೃಪೆಗೆ ಪಾತ್ರರಾಗಲು
ಕೆಲವು ಶ್ಲೋಕ ಹಾಗೂ ಮಂತ್ರಗಳನ್ನು
ಸಹ ನೀಡಲಾಗಿದೆ.
ಈ
ಮಂತ್ರಗಳು, ಶ್ಲೋಕ,
ಸ್ತ್ರೋತ್ರ,
ಅಷ್ಟೋತ್ತರ
ಶತ ನಾಮಾವಳಿ ಭಜಿಸುತ್ತಾ ಗಣಪನನ್ನು
ಪೂಜಿಸಿ.
another Picture
ಗಜಾನನ
ಅಷ್ಟೋತ್ತರ ಶತ ನಾಮಾವಳಿ
ಓಂ
ಗಜಾನನಾಯ ನಮಃ
ಓಂ
ಗಣಾಧ್ಯಕ್ಷಾಯ ನಮಃ
ಓಂ
ವಿಘ್ನಾರಾಜಾಯ ನಮಃ
ಓಂ
ವಿನಾಯಕಾಯ ನಮಃ
ಓಂ
ದ್ತ್ವೆಮಾತುರಾಯ ನಮಃ
ಓಂ
ದ್ವಿಮುಖಾಯ ನಮಃ
ಓಂ
ಪ್ರಮುಖಾಯ ನಮಃ
ಓಂ
ಸುಮುಖಾಯ ನಮಃ
ಓಂ
ಕೃತಿನೇ ನಮಃ
ಓಂ
ಸುಪ್ರದೀಪಾಯ ನಮಃ
ಓಂ
ಸುಖನಿಧಯೇ ನಮಃ
ಓಂ
ಸುರಾಧ್ಯಕ್ಷಾಯ ನಮಃ
ಓಂ
ಸುರಾರಿಘ್ನಾಯ ನಮಃ
ಓಂ
ಮಹಾಗಣಪತಯೇ ನಮಃ
ಓಂ
ಮಾನ್ಯಾಯ ನಮಃ
ಓಂ
ಮಹಾಕಾಲಾಯ ನಮಃ
ಓಂ
ಮಹಾಬಲಾಯ ನಮಃ
ಓಂ
ಹೇರಂಬಾಯ ನಮಃ
ಓಂ
ಲಂಬಜಠರಾಯ ನಮಃ
ಓಂ
ಹ್ರಸ್ವಗ್ರೀವಾಯ ನಮಃ
ಓಂ
ಮಹೋದರಾಯ ನಮಃ
ಓಂ
ಮದೋತ್ಕಟಾಯ ನಮಃ
ಓಂ
ಮಹಾವೀರಾಯ ನಮಃ
ಓಂ
ಮಂತ್ರಿಣೇ ನಮಃ
ಓಂ
ಮಂಗಳ ಸ್ವರಾಯ ನಮಃ
ಓಂ
ಪ್ರಮಧಾಯ ನಮಃ
ಓಂ
ಪ್ರಥಮಾಯ ನಮಃ
ಓಂ
ಪ್ರಾಜ್ಞಾಯ ನಮಃ
ಓಂ
ವಿಘ್ನಕರ್ತ್ರೇ ನಮಃ
ಓಂ
ವಿಘ್ನಹಂತ್ರೇ ನಮಃ
ಓಂ
ವಿಶ್ವನೇತ್ರೇ ನಮಃ
ಓಂ
ವಿರಾಟ್ಪತಯೇ ನಮಃ
ಓಂ
ಶ್ರೀಪತಯೇ ನಮಃ
ಓಂ
ವಾಕ್ಪತಯೇ ನಮಃ
ಓಂ
ಶೃಂಗಾರಿಣೇ ನಮಃ
ಓಂ
ಆಶ್ರಿತ ವತ್ಸಲಾಯ ನಮಃ
ಓಂ
ಶಿವಪ್ರಿಯಾಯ ನಮಃ
ಓಂ
ಶೀಘ್ರಕಾರಿಣೇ ನಮಃ
ಓಂ
ಶಾಶ್ವತಾಯ ನಮಃ
ಓಂ
ಬಲಾಯ ನಮಃ
ಓಂ
ಬಲೋತ್ಥಿತಾಯ ನಮಃ
ಓಂ
ಭವಾತ್ಮಜಾಯ ನಮಃ
ಓಂ
ಪುರಾಣ ಪುರುಷಾಯ ನಮಃ
ಓಂ
ಪೂಷ್ಣೇ ನಮಃ
ಓಂ
ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ
ಅಗ್ರಗಣ್ಯಾಯ ನಮಃ
ಓಂ
ಅಗ್ರಪೂಜ್ಯಾಯ ನಮಃ
ಓಂ
ಅಗ್ರಗಾಮಿನೇ ನಮಃ
ಓಂ
ಮಂತ್ರಕೃತೇ ನಮಃ
ಓಂ
ಚಾಮೀಕರ ಪ್ರಭಾಯ ನಮಃ
ಓಂ
ಸರ್ವಾಯ ನಮಃ
ಓಂ
ಸರ್ವೋಪಾಸ್ಯಾಯ ನಮಃ
ಓಂ
ಸರ್ವ ಕರ್ತ್ರೇ ನಮಃ
ಓಂ
ಸರ್ವನೇತ್ರೇ ನಮಃ
ಓಂ
ಸರ್ವಸಿಧ್ಧಿ ಪ್ರದಾಯ ನಮಃ
ಓಂ
ಸರ್ವ ಸಿದ್ಧಯೇ ನಮಃ
ಓಂ
ಪಂಚಹಸ್ತಾಯ ನಮಃ
ಓಂ
ಪಾರ್ವತೀನಂದನಾಯ ನಮಃ
ಓಂ
ಪ್ರಭವೇ ನಮಃ
ಓಂ
ಕುಮಾರ ಗುರವೇ ನಮಃ
ಓಂ
ಅಕ್ಷೋಭ್ಯಾಯ ನಮಃ
ಓಂ
ಕುಂಜರಾಸುರ ಭಂಜನಾಯ ನಮಃ
ಓಂ
ಪ್ರಮೋದಾಯ ನಮಃ
ಓಂ
ಮೋದಕಪ್ರಿಯಾಯ ನಮಃ
ಓಂ
ಕಾಂತಿಮತೇ ನಮಃ
ಓಂ
ಧೃತಿಮತೇ ನಮಃ
ಓಂ
ಕಾಮಿನೇ ನಮಃ
ಓಂ
ಕಪಿತ್ಥವನಪ್ರಿಯಾಯ ನಮಃ
ಓಂ
ಬ್ರಹ್ಮಚಾರಿಣೇ ನಮಃ
ಓಂ
ಬ್ರಹ್ಮರೂಪಿಣೇ ನಮಃ
ಓಂ
ಬ್ರಹ್ಮವಿದ್ಯಾದಿ ದಾನಭುವೇ
ನಮಃ
ಓಂ
ಜಿಷ್ಣವೇ ನಮಃ
ಓಂ
ವಿಷ್ಣುಪ್ರಿಯಾಯ ನಮಃ
ಓಂ
ಭಕ್ತ ಜೀವಿತಾಯ ನಮಃ
ಓಂ
ಜಿತ ಮನ್ಮಥಾಯ ನಮಃ
ಓಂ
ಐಶ್ವರ್ಯ ಕಾರಣಾಯ ನಮಃ
ಓಂ
ಜ್ಯಾಯಸೇ ನಮಃ
ಓಂ
ಯಕ್ಷಕಿನ್ನೆರ ಸೇವಿತಾಯ ನಮಃ
ಓಂ
ಗಂಗಾ ಸುತಾಯ ನಮಃ
ಓಂ
ಗಣಾಧೀಶಾಯ ನಮಃ
ಓಂ
ಗಂಭೀರ ನಿನದಾಯ ನಮಃ
ಓಂ
ವಟವೇ ನಮಃ
ಓಂ
ಅಭೀಷ್ಟ ವರದಾಯಿನೇ ನಮಃ
ಓಂ
ಜ್ಯೋತಿಷೇ ನಮಃ
ಓಂ
ಭಕ್ತ ನಿಧಯೇ ನಮಃ
ಓಂ
ಭಾವಗಮ್ಯಾಯ ನಮಃ
ಓಂ
ಮಂಗಳ ಪ್ರದಾಯ ನಮಃ
ಓಂ
ಅವ್ವಕ್ತಾಯ ನಮಃ
ಓಂ
ಅಪ್ರಾಕೃತ ಪರಾಕ್ರಮಾಯ ನಮಃ
ಓಂ
ಸತ್ಯಧರ್ಮಿಣೇ ನಮಃ
ಓಂ
ಸಖಯೇ ನಮಃ
ಓಂ
ಸರಸಾಂಬು ನಿಧಯೇ ನಮಃ
ಓಂ
ಮಹೇಶಾಯ ನಮಃ
ಓಂ
ದಿವ್ಯಾಂಗಾಯ ನಮಃ
ಓಂ
ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ
ಸಮಸ್ತದೇವತಾ ಮೂರ್ತಯೇ ನಮಃ
ಓಂ
ಸಹಿಷ್ಣವೇ ನಮಃ
ಓಂ
ಸತತೋತ್ಥಿತಾಯ ನಮಃ
ಓಂ
ವಿಘಾತ ಕಾರಿಣೇ ನಮಃ
ಓಂ
ವಿಶ್ವಗ್ದೃಶೇ ನಮಃ
ಓಂ
ವಿಶ್ವರಕ್ಷಾಕೃತೇ ನಮಃ
ಓಂ
ಕಳ್ಯಾಣ ಗುರವೇ ನಮಃ
ಓಂ
ಉನ್ಮತ್ತ ವೇಷಾಯ ನಮಃ
ಓಂ
ಅಪರಾಜಿತೇ ನಮಃ
ಓಂ
ಸಮಸ್ತ ಜಗದಾಧಾರಾಯ ನಮಃ
ಓಂ
ಸರ್ತ್ವೆಶ್ವರ್ಯಪ್ರದಾಯ ನಮಃ
ಓಂ
ಆಕ್ರಾಂತ ಚಿದಚಿತ್ಪ್ರಭವೇ ನಮಃ
ಓಂ
ಶ್ರೀ ವಿಘ್ನೇಶ್ವರಾಯ ನಮಃ
ಸಿದ್ಧಿವಿನಾಯ
ಮಂತ್ರ
"ಓಂ
ನಮೋ ಸಿದ್ಧಿವಿನಾಯಕಾಯ ಸರ್ವ
ಕಾರ್ಯ ಕತ್ರ್ರೇಯ ಸರ್ವ ವಿಘ್ನ
ಪ್ರಶಮ್ನಯ್ ಸರ್ವರ್ಜಯ
ವಶ್ಯಾಕರ್ಣಾಯ ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್ ಓಂ ಸ್ವಾಹಃ"
ಗಣೇಶ
ಗಾಯತ್ರಿ ಮಂತ್ರ
ಓಂ
ಏಕದಂತಾಯ ವಿಧ್ಮಹೆ
ವಕ್ರತುಂಡಾಯ
ಧೀಮಹಿ
ತನ್ನೋ
ದಂತಿ ಪ್ರಚೋದಯಾತ್
ಓಂ
ತತ್ಪುರುಶ್ಯಾಯ ವಿಧ್ಮಹೆ
ವಕ್ರತುಂಡಾಯ
ಧೀಮಹಿ
ತನ್ನೋ
ದಂತಿ ಪ್ರಚೋದಯಾತ್
---------- Hari Om -----------
No comments:
Post a Comment