Home Remedies - Wonderful Facts.
ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ :
ಅಂಗೈಯಲ್ಲಿ ಆರೋಗ್ಯ
1)
ಬಿಕ್ಕಳಿಕೆ
ಬರುವುದೇ :
ಹುರುಳಿ
ಕಷಾಯ ಸೇವಿಸಿರಿ.
2) ಕಫ
ಬರುವುದೇ :
ಶುಂಠಿ
ಕಷಾಯ ಸೇವಿಸಿರಿ.
3)
ಹೊಟ್ಟೆಯಲ್ಲಿ
ಹರಳಾದರೇ :
ಬಾಳೆದಿಂಡಿನ
ಪಲ್ಯ ಸೇವಿಸಿರಿ.
4) ಬಿಳಿ
ಕೂದಲೇ :
ಮೂಗಿನಲ್ಲಿ
ಬೇವಿನ ಎಣ್ಣೆ ಹಾಕಿರಿ.
5) ಮರೆವು
ಬರುವುದೇ :
ನಿತ್ಯ
ಸೇವಿಸಿ ಜೇನು.
6) ಕೋಪ
ಬರುವುದೇ :
ಕಾಳು
ಮೆಣಸು ಸೇವಿಸಿ.
7)
ಮೂಲವ್ಯಾಧಿಯೇ
:
ನಿತ್ಯ
ಸೇವಿಸಿ ಎಳ್ಳು.
8) ಮುಪ್ಪು
ಬೇಡವೇ :
ಗರಿಕೆ
ರಸ ಸೇವಿಸಿ.
9)
ನಿಶಕ್ತಿಯೇ
:
ದೇಶಿ
ಆಕಳ ಹಾಲು ಸೇವಿಸಿ.
10)
ಇರುಳುಗಣ್ಣು
ಇದೆಯೇ :
ತುಲಸಿ
ರಸ ಕಣ್ಣಿಗೆ ಹಾಕಿ.
11)
ಕುಳ್ಳಗಿರುವಿರೇ
:
ನಿತ್ಯ
ಸೇವಿಸಿ ನಿಂಬೆ ಹಣ್ಣು.
12)
ತೆಳ್ಳಗಿರುವಿರೆ
:
ನಿತ್ಯ
ಸೇವಿಸಿ ಸೀತಾ ಫಲ.
13)
ತೆಳ್ಳಗಾಗಬೇಕೇ
:
ನಿತ್ಯ
ಸೇವಿಸಿ ಬಿಸಿ ನೀರು.
14)
ಹಸಿವಿಲ್ಲವೇ
:
ನಿತ್ಯ
ಸೇವಿಸಿ ಓಂ ಕಾಳು.
15) ತುಂಬಾ
ಹಸಿವೇ :
ಸೇವಿಸಿ
ಹಸಿ ಶೇಂಗಾ.
ಬಾಯಾರಿಕೆಯೇ
:
ಸೇವಿಸಿ
ತುಳಸಿ.
ಬಾಯಾರಿಕೆ
ಇಲ್ಲವೇ :
ಸೇವಿಸಿ
ಬೆಲ್ಲ.
ಸಕ್ಕರೆ
ಕಾಯಿಲೆಯೇ :
ಬಿಡಿ
ಸಕ್ಕರೆ, ಸೇವಿಸಿ
ರಾಗಿ.
ರಕ್ತ
ಹೀನತೆಯೇ :
ನಿತ್ಯ
ಸೇವಿಸಿ ಪಾಲಕ್ ಸೊಪ್ಪು.
ತಲೆ
ಸುತ್ತುವುದೇ :
ಬೆಳ್ಳುಳ್ಳಿ
ಕಷಾಯ ಸೇವಿಸಿ.
ಬಂಜೆತನವೇ
:
ಔದುಂಬರ
ಚಕ್ಕೆ ಕಷಾಯ
ಸ್ವಪ್ನ
ದೋಷವೇ :
ತುಳಸಿ
ಕಷಾಯ ಸೇವಿಸಿ.
ಅಲರ್ಜಿ
ಇದೆಯೇ :
ಅಮೃತ
ಬಳ್ಳಿ ಕಷಾಯ ಸೇವಿಸಿ.
ಹೃದಯ
ದೌರ್ಬಲವೇ :
ಸೋರೆಕಾಯಿ
ರಸ ಸೇವಿಸಿ.
ರಕ್ತ
ದೋಷವೇ :
ಕೇಸರಿ
ಹಾಲು ಸೇವಿಸಿ.
ದುರ್ಗಂಧವೇ
:
ಹೆಸರು
ಹಿಟ್ಟು ಸ್ನಾನ ಮಾಡಿ.
ಕೋಳಿ
ಜ್ವರಕ್ಕೆ:
ತುಳಸಿ,ಅಮೃತ
ಬಳ್ಳಿ ಕಷಾಯ ಸೇವಿಸಿ.
ಕಾಲಲ್ಲಿ
ಆಣಿ ಇದೆಯೇ :
ಉತ್ತರಾಣಿ
ಸೊಪ್ಪು ಕಟ್ಟಿರಿ.
ಮೊಣಕಾಲು
ನೋವು :
ನಿತ್ಯ
ಮಾಡಿ ವಜ್ರಾಸನ.
ಸಂಕಟ
ಆಗುವುದೇ :
ಎಳನೀರು
ಸೇವಿಸಿ.
ಮಗು
ಹಾಸಿಗೆಯಲ್ಲಿ ಮೂತ್ರ ಮಾಡುವುದೇ
:
ನಿತ್ಯ
ಕೊಡಿ ಜೇನು.
ಜಲ
ಶುದ್ಧಿ ಮಾಡಬೇಕೇ :
ತಾಮ್ರದ
ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ
ತುಳಸಿ ಎಲೆ ಹಾಕಿರಿ.
ವಾಂತಿಯಾಗುವುದೇ
:
ಎಳನೀರು-ಜೇನು
ಸೇವಿಸಿ.
ಭೇದಿ
ತುಂಬಾ ಆಗುವುದೇ :
ಅನ್ನ
ಮಜ್ಜಿಗೆ ಊಟ ಮಾಡಿ.
ಹಲ್ಲು
ಸಡಿಲವೇ :
ದಾಳಿಂಬೆ
ಸಿಪ್ಪೆಯ ಕಷಾಯ ಸೇವಿಸಿ.
ಕಾಮಾಲೆ
ರೋಗವೇ :
ನಿತ್ಯ
ಮೊಸರು ಸೇವಿಸಿ.
ಉಗುರು
ಸುತ್ತು ಇದೆಯೇ :
ನಿಂಬೆ
ಹಣ್ಣಿನ ಒಳಗೆ ಬೆರಳು ಇಡಿ.
ಎದೆ
ಹಾಲಿನ ಕೊರತೆಯೇ :
ನಿತ್ಯ
ಸೇವಿಸಿ ಎಳ್ಳು.
ಎಲುಬುಗಳ
ನೋವೇ :
ನಿತ್ಯ
ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
ತುಟಿ
ಸೀಳಿದಿಯೇ :
ಹಾಲಿನ
ಕೆನೆ ಹಚ್ಚಿರಿ.
ಪಿತ್ತವೇ
:
ಚಹಾ
ಬಿಟ್ಟುಬಿಡಿ.
ಉಷ್ಣವೇ
:
ಕಾಫಿ
ಬಿಟ್ಟುಬಿಡಿ.
ಚಂಚಲವೇ
:
ನಾಸಿಕದಲ್ಲಿ
ದೇಶಿ ತುಪ್ಪ ಹಾಕಿ.
ಬಹು
ಮೂತ್ರವೇ :
ದಾಲ್ಚಿನ್ನಿ
ಕಷಾಯ ಸೇವಿಸಿ.
ಮೂತ್ರ
ತಡೆಗೆ :
ಜೀರಿಗೆ
ಕಷಾಯ ಸೇವಿಸಿ.
ಆಯಾಸವೇ
:
ಅಭ್ಯಂಗ
ಸ್ನಾನ ಮಾಡಿ
ಹಿಮ್ಮಡಿ
ಸೀಳುವುದೇ :
ಔಡಲ
ಎಣ್ಣೆ ಸುಣ್ಣ ಕಲಸಿ ಲೇಪಿಸಿ
Please follow the above Religiously all the above instructions to get full Benefits of Good Health.
------------- Hari Om -----------
No comments:
Post a Comment