Lord Ganesha
ಶ್ರೀ ಗಣಪತಿ ಆರತಿ -- Sri Ganapati Aarathi Song
"ಸುಖಕರ್ತಾ
ದುಃಖಹರ್ತಾ" ಎಂಬ
ಮರಾಠಿ ಭಾಷೆಯ ಈ ಆರತಿ ಹಾಡು ಸಮಸ್ತ
ಭಾರತೀಯರನ್ನು ಧಾರ್ಮಿಕವಾಗಿ
ಒಂದುಗೂಡಿಸಿದ ಹಾಡು.
ಶ್ರೀಗಣೇಶೋತ್ಸವದಲ್ಲಿ
ಈ ಆರತಿ ಇಲ್ಲದೇ ಪೂಜೆ ಪೂರ್ಣವಾಗಲಾರದು
ಎಂಬ ಭಾವನೆ ಇದೆ. ತಿಲಕರು
ಇದೇ ಆರತಿಯನ್ನು ಹೇಳುತ್ತಿದ್ದರು
ಎಂಬ ಪ್ರತೀತಿ ಇದೆ. ಈ
ಒಂದು ಪದ್ಯವನ್ನು ಜಗತ್ತಿನಾದ್ಯಂತ
ಜಾತಿ-ಮತ-ಪಂಥವನ್ನು
ಮೀರಿ ಎಲ್ಲರೂ ಹಾಡುತ್ತಾರೆ.
ಇದು ಸಂಸ್ಕೃತಿಯ
ಪ್ರತೀಕವಾಗಿದೆ. ಕೋಟ್ಯಾಂತರ
ಜನ ಹೇಳುವದರ ಮೂಲಕ ಈ ಆರತಿಪದ
ಮಂತ್ರಕ್ಕೆ ಸಮನಾದ ಪ್ರಾತಿನಿಧ್ಯವನ್ನು
ಪಡೆದಿದೆ. ಭಕ್ತಿಯ
ಸಂಕೇತವಾಗಿದೆ. ಈ
ಪದದೊಂದಿಗೆ ಕೆಲವು ಮಂತ್ರಗಳನ್ನೂ
ಸೇರಿಸಿ ಹಾಡುವದು ಸಂಪ್ರದಾಯ
ಅಲ್ಲದೇ ಮನೆ-ಮಂದಿರಗಳಲ್ಲಿ
ಪರಿವಾರದೊಂದಿಗೆ ಎಲ್ಲರೂ ಸೇರಿ
ಹಾಡುವಾಗ ವಿಶೇಷ ಆನಂದವನ್ನು
ಕೊಡುತ್ತದೆ. ಭಕ್ತಿಯ
ತನ್ಮಯತೆಯನ್ನು ಮೂಡಿಸುತ್ತದೆ.
Sri Vinayaka swamy
ಸುಖಕರ್ತಾ
ದುಃಖಹರ್ತಾ ವಾರತಾ ವಿಘ್ನಾ ಚಿ
| ನುರವಿ
ಪುರವಿ ಪ್ರೇಮ ಕೃಪಾ ಜಯಾ ಚಿ
|
ಸರ್ವಾಂಗಿ
ಸುಂದರ ಉಟಿ ಶೇಂದುರಾಚಿ |
ಕಂಠಿ ಝಳಕೆ
ಮಾಳ ಮುಕ್ತಾಫಳಾ ಚಿ ||
1 ||
ಜಯದೇವ
ಜಯದೇವ ಜಯ ಮಂಗಲಮೂರ್ತಿ |
ದರ್ಶನಮಾತ್ರೇ
ಮನಃಕಾಮನಾ ಪೂರತಿ || ಪ
||
ರತ್ನಖಚಿತ
ಫರಾ ತುಜ ಗೌರಿಕುವರಾ |
ಚಂದನಾ ಚಿ
ಉಟಿ ಕುಂಕುಮ ಕೇಶರಾ |
ಹೀರೆಜಡಿತ
ಮುಗುಟ ಶೋಭತೋ ಬರಾ |
ರುಣಝುಣತಿ
ನೂಪೂರೆ ಚರಣೀ ಘಾಗರಿಯಾ ||
2 ||
ಜಯದೇವ
ಜಯದೇವ ಜಯ ಮಂಗಲಮೂರ್ತಿ |
ದರ್ಶನಮಾತ್ರೇ
ಮನಃಕಾಮನಾ ಪೂರತಿ |
ಲಂಬೋದರ
ಪೀತಾಂಬರ ಫಣಿವರಬಂಧನಾ |
ಸರಳ ಸೋಂಡ
ವಕ್ರತುಂಡ ತ್ರಿನಯನಾ |
ದಾಸ
ರಾಮಾ ಚಾ ವಾಟ ಪಾಹೆ ಸದನಾ |
ಸಂಕಟಿ ಪಾವಾವೆ
ನಿರ್ವಾಣೀ ರಕ್ಷಾವೆ ಸುರವರ ವಂದನಾ
|| 3 ||
ಜಯದೇವ
ಜಯದೇವ ಜಯ ಮಂಗಲಮೂರ್ತಿ |
ದರ್ಶನಮಾತ್ರೇ
ಮನಃಕಾಮನಾ ಪೂರತಿ |
ಪ್ರಾರ್ಥನಾ
ಘಾಲೀನ
ಲೋಟಾಂಗಣ ವಂದೀನ ಚರಣ |
ಡೋಳ್ಯಾನಿ
ಪಾಹೀನ ರೂಪ ತುಝೆ |
ಪ್ರೇಮೇ
ಆಲಿಂಗಿನ ಆನಂದೇ ಪೂಜಿನ |
ಭಾವೇ ಓವಾಳೀನ
ಮ್ಹಣೇ ನಾಮಾ || 1 ||
Lord Ganesha
ತ್ವಮೇವ ಮಾತಾ
ಪಿತಾ ತ್ವಮೇವ | ತ್ವಮೇವ
ಬಂಧುಶ್ಚ ಸಖಾ ತ್ವಮೇವ |
ತ್ವಮೇವ
ವಿದ್ಯಾ ದ್ರವಿಣಂ ತ್ವಮೇವ |
ತ್ವಮೇವ
ಸರ್ವಂ ಮಮ ದೇವದೇವ || 2
||
ಕಾಯೇನ
ವಾಚಾ ಮನಸೇಂದ್ರಿಯೇರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್
|
ಕರೋಮಿ
ಯದ್ಯತ್ ಸಕಲಂ ಪರಸ್ಮೈ |
ನಾರಾಯಣಾಯೇತಿ
ಸಮರ್ಪಯಾಮಿ || 3 ||
ಅಚ್ಯುತಂ
ಕೇಶವಂ ರಾಮನಾರಾಯಣಂ |
ಕೃಷ್ಣ ದಾಮೋದರಂ
ವಾಸುದೇವಂ ಹರಿಮ್ |
ಶ್ರೀಧರಂ
ಮಾಧವಂ ಗೋಪಿಕಾವಲ್ಲಭಂ |
ಜಾನಕೀ ನಾಯಕಂ
ರಾಮಚಂದ್ರಂ ಭಜೇ || 4
||
ಹರೇರಾಮ
ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ
ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
||
ಹರೇರಾಮ
ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ
ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
||
ಹರೇರಾಮ
ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ
ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
||
Another Picture
श्री गणेशजी की आरती
जय
गणेश,
जय
गणेश,
जय
गणेश,
देवा
.
माता
जाकी पारवती,
पिता
महादेवा ..
एकदन्त,
दयावन्त,
चारभुजाधारी,
माथे
पर तिलक सोहे,
मूसे
की सवारी .
पान
चढ़े,
फूल
चढ़े और चढ़े मेवा,
लड्डुअन
का भोग लगे,
सन्त
करें सेवा ..
अंधे
को आँख देत,
कोढ़िन
को काया,
बाँझन
को पुत्र देत,
निर्धन
को माया .
‘सूर’
श्याम शरण आए,
सफल
कीजे सेवा,
जय
गणेश जय गणेश जय गणेश देवा ..
Very Effective God for any Obstacles one face and pray with full Faith One will achieve anything Successfully with Ease.
---------- Hari Om -----------
No comments:
Post a Comment